Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 15-06-2024
15 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಹಿಂದಿಕ್ಕಿ ಇತ್ತೀಚಿಗೆ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎಂಬ ಹೆಗ್ಗಳಿಕೆಗೆ ___________________ ಪಾತ್ರವಾಗಿದೆ.
A
ಆ್ಯಪಲ್
B
ಮೈಕ್ರೋಸಾಫ್ಟ್
C
ಏರ್ಟೆಲ್
D
ರಿಲೈನ್ಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಜಾಗತಿಕ ಪವನ (ಗಾಳಿ) ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 15
B
ಜೂನ್ 14
C
ಜೂನ್ 12
D
ಜೂನ್ 13
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಆಂಧ್ರಪ್ರದೇಶದ ನೂತನ ಉಪಮುಖ್ಯಮಂತ್ರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ರಾಜೇಂದ್ರ ಶುಕ್ಲಾ
B
ನಾರಾ ಲೋಕೇಶ್
C
ಪವನ್ ಕಲ್ಯಾಣ್
D
ಚಂದ್ರಬಾಬು ನಾಯ್ಡು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗಾಂಧಿ ಸಾಗರ ವನ್ಯ ಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ?
A
ತ್ರಿಪುರ
B
ಮೇಘಾಲಯ
C
ಹಿಮಾಚಲ ಪ್ರದೇಶ
D
ಮಧ್ಯ ಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜಾಗತಿಕ ಪವನ ದಿನವನ್ನು ಮೊದಲ ಬಾರಿಗೆ ಯಾವಾಗ ಆಚರಿಸಲಾಯಿತು ?
A
2006
B
2007
C
2003
D
2004
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಸ್ಲಾವೊನಿಯಾ ದಲ್ಲಿ ನಡೆದ 2024ರ 3 ಸ್ಟಾರ್ ಗ್ರ್ಯಾನ್ ಫ್ರೀ ಈಕ್ವೆಸ್ಟ್ರಿಯನ್ ಚಾಂಪಿಯನ್ ಚಾಂಪಿಯನ್ ಷಿಪ್ ಅನ್ನು ಯಾರು ಗೆದ್ದುಕೊಂಡಿದ್ದಾರೆ ?
A
ಭಾರತದ ಶ್ರುತಿ ವೋರಾ
B
ಮಾಲ್ಡೋವಾದ ಟಟಿಯಾನಾ
C
ಆಸ್ಟ್ರಿಯಾದ ಜೂಲಿಯನ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಡ್ರೋನ್ಗಳು, ಕ್ಷಿಪಣಿಗಳು ಮತ್ತು ಸೈಬರ್ ತಂತ್ರಜ್ಞಾನಗಳಲ್ಲಿ ಸಹಕರಿಸಲು ಇತ್ತೀಚೆಗೆ ಯಾವ ಏರೋಸ್ಪೇಸ್ ಕಂಪನಿಯು ಯುಎಇಯ ಎಡ್ಜ್ ಗ್ರೂಪ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
A
ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ
B
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್
C
ಅದಾನಿ ಡಿಫೆನ್ಸ್
D
ಮಹೀಂದ್ರ ಏರೋಸ್ಪೇಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ರ ಹಾಕಿ ಪುರುಷರ ಜೂನಿಯರ್ ವಿಶ್ವಕಪ್ ಟೂರ್ನಿಯು _______________ ನಲ್ಲಿ ನಡೆಯಲಿದೆ ?
A
ಚಿಲಿ
B
ಭಾರತ
C
ಇಟಲಿ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಜೂನ್ ನಲ್ಲಿ ಸಾಗರ ವ್ಯಾಯಾಮ (JIMEX 24) ಯಾವ ದೇಶಗಳ ನೌಕಾಪಡೆಗಳ ನಡುವೆ ನಡೆಯಿತು?
A
ಭಾರತ ಮತ್ತು ಆಸ್ಟ್ರೇಲಿಯಾ
B
ಜಪಾನ್ ಮತ್ತು ದಕ್ಷಿಣ ಕೊರಿಯಾ
C
ಭಾರತ ಮತ್ತು ಜಪಾನ್
D
ಭಾರತ ಮತ್ತು ಚೀನಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ವಿಶೇಷ NRI ಸೆಲ್ ಅನ್ನು ಸ್ಥಾಪಿಸುತ್ತದೆ?
A
ಮಧ್ಯಪ್ರದೇಶ
B
ಹರಿಯಾಣ
C
ಗುಜರಾತ್
D
ಕರ್ನಾಟಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers