Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-06-2024
05 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ರ ವಿಶ್ವ ಪರಿಸರ ದಿನದ ಥೀಮ್ ಏನು ?
A
ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು
B
ಪೀಳಿಗೆಯ ಪುನಃಸ್ಥಾಪನೆ- ಪರಿಸರ ವ್ಯವಸ್ಥೆ ಪುನಃಸ್ಥಾಪನೆ
C
ಭೂಮಿ ಪುನಃಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವ
D
ವಾಯು ಮಾಲಿನ್ಯವನ್ನು ಸೋಲಿಸಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ NASA ಚಂದ್ರನಿಗೆ ಪ್ರಮಾಣಿತ ಸಮಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಯಾವ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಸಹಕರಿಸಿದೆ?
A
CNSA
B
ESA
C
ISRO
D
JAXA
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ________________ ಮತ್ತು ______________ ದೇಶದ ನಡುವಿನ ಶಾಂತಿ ಮತ್ತು ಹೊಂದಾಣಿಕೆ ಒಪ್ಪಂದವನ್ನು ರದ್ದುಪಡಿಸುವುದಾಗಿ ಘೋಷಿಸಿವೆ.
A
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ
B
ಉತ್ತರ ಕೊರಿಯಾ ಮತ್ತು ತೈವಾನ್
C
ಮಂಗೋಲಿಯಾ ಮತ್ತು ದಕ್ಷಿಣ ಕೊರಿಯಾ
D
ಮಕಾವೊ ಮತ್ತು ಜಪಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಿಡುಗಡೆಯಾದ ಬ್ಲೂಮ್ ಬರ್ಗ್ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ ಏಷ್ಯಾದ ಶ್ರೀಮಂತರ ವರದಿಯಲ್ಲಿ ಯಾವ ಉದ್ಯಮಿ ಅಗ್ರಸ್ಥಾನದಲ್ಲಿದ್ದಾರೆ.
A
ಮುಖೇಶ್ ಅಂಬಾನಿ
B
ಗೌತಮ್ ಅದಾನಿ
C
ಶಿವ ನಾಡರ್
D
ಸೈರಸ್ ಪೂನಾವಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜೂನ್ 6
B
ಜೂನ್ 5
C
ಜೂನ್ 7
D
ಜೂನ್ 8
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ 2ನೇ ಆವೃತ್ತಿಯ ಏಷಿಯಾ-ಪೆಸಿಫಿಕ್ ಪ್ರೀಮಿಯರ್ ರಕ್ಷಣಾ ಸಭೆಯು ಯಾವ ದೇಶದಲ್ಲಿ ನಡೆಯಿತು.
A
ಭಾರತ
B
ಜಪಾನ
C
ಸಿಂಗಾಪುರ್
D
ಚೀನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕೇದಾರ ಜಾದವ್ ಯಾವ ದೇಶದ ಕ್ರೀಡಾಪಟು ಆಗಿದ್ದರೆ ?
A
ಆಸ್ಟ್ರೇಲಿಯಾ
B
ಭಾರತ
C
ಶ್ರೀಲಂಕಾ
D
ಇಂಡೋನೇಷ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿನ ವರದಿಯ ಪ್ರಕಾರ 8 ಲಕ್ಷ ಮಾರುಕಟ್ಟೆ ಬಂಡವಾಳ ಹೊಂದಿದ ಭಾರತದ 7ನೇ ಸಂಸ್ಥೆ ಯಾವುದು ?
A
ರಿಲಯನ್ಸ್
B
HDFC
C
ICICI
D
SBI
ವಿವರಣೆ / Explanation:
ಪ್ರಶ್ನೆ 9 / Question 9
1 Mark
2024ರ ಪರಿಸರ ದಿನದ ಆಥಿತ್ಯವನ್ನು ಯಾವ ದೇಶ ವಹಿಸಿಕೊಳ್ಳಲಿದೆ.
A
ಸೌದಿ ಅರೇಬಿಯಾ
B
ಭಾರತ
C
ಸ್ವೀಡನ್
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಹಲ್ಲಾ ತೋಮಸ್ದೊಟ್ಟಿರ್ ಅವರು ಯಾವ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
A
ಗ್ರೀಸ್
B
ಇಟಲಿ
C
ಐರ್ಲೆಂಡ್
D
ಐಸ್ಲ್ಯಾಂಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers