2024ಮೇ ತಿಂಗಳಲ್ಲಿ ಭಾರತದಲ್ಲಿ ಒಟ್ಟು ಎಷ್ಟು GST ಸಂಗ್ರಹವಾಗಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತೀಚಿಗೆ ಅಹಮದಾಬಾದ್ ನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಹಳೆಯ ವಿದ್ಯಾರ್ಥಿಗಳಾದ ರಸ್ತೋಗಿ ಮತ್ತು ಐಶ್ವರ್ಯ ಭಟ್ನಾಗರ್ ಅವರು ಸ್ಥಾಪಿಸಿರುವ ಗ್ರೀನ್ ಡೇ ಕಂಪನಿಯ 'ಬೆಟರ್ ನ್ಯೂಟ್ರೇಷನ್'ನ ಬ್ರಾಂಡ್ ನ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಟೀಮ್ ಇಂಡಿಯಾ ಆಟಗಾರದ ಕೇದಾರ್ ಜಾಧವ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಉನ್ನತ ಶಿಕ್ಷಣ ಇಲಾಖೆಯು ಇತ್ತೀಚೆಗೆ ಡಿಜಿಟಲ್ ಲೈಬ್ರರಿ ಪ್ಲಾಟ್ಫಾರ್ಮ್, ರಾಷ್ಟ್ರೀಯ ಇ-
ಪುಸ್ತಕಾಲಯವನ್ನು ರಚಿಸಲು ಯಾವ ಸಂಸ್ಥೆಯೊಂದಿಗೆ ಎಂಒಯುಗೆ ಸಹಿ ಹಾಕಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಭಾರತದ ಯಾವ ರಾಜ್ಯದಲ್ಲಿ ಹೊಸ ಜಾತಿಯ ನೀಲಿ ಇರುವೆ ಪತ್ತೆಯಾಗಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಕ್ಲೌಡಿಯಾ ಶೆನ್ ಬಾಮ್ ಅವರು ಇತ್ತೀಚಿಗೆ ಯಾವ ದೇಶದ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ .
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚೆಗೆ ಸಂಯೋಜಕ ತಯಾರಿಕೆಯ ಮೂಲಕ ಸುಸ್ಥಿರ ಬಾಹ್ಯಾಕಾಶ ಪರಿಶೋಧನೆಗಾಗಿ ISRO ಯಾವ ಕಂಪನಿಯೊಂದಿಗೆ ಸಹಯೋಗ ಹೊಂದಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚೆಗೆ, US ನೇತೃತ್ವದ ಇಂಡೋ ಪೆಸಿಫಿಕ್ ಆರ್ಥಿಕ ಚೌಕಟ್ಟಿನ ಮಂತ್ರಿ ಸಭೆ ಎಲ್ಲಿ ನಡೆಯಿತು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರತಿ ವರ್ಷ ದೌರ್ಜನ್ಯಕ್ಕೆ ಒಳಗಾದ ಮುಗ್ಧ ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?