Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 03-06-2024
03 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ SSC ಯ ನೂತನ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ ?
A
ಆಶಿಮ್ ಖುರಾನಾ
B
ರಾಮಾನುಜ್ ಗಂಗೋಪಾಧ್ಯಾಯ
C
ರಾಕೇಶ್ ರಂಜಾನ್
D
ಎಸ್.ಕಿಶೋರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ತೈವಾನ್ ಓಪನ್ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಡಿ.ಪಿ.ಮನು ಯಾವ ದೇಶದವರು ?
A
ಆಸ್ಟ್ರೇಲಿಯಾ
B
ಐರ್ಲೆಂಡ್
C
ತೈವಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024ರ ವಿಶ್ವ ಬೈಸಿಕಲ್ ದಿನದ ಥೀಮ್ ಏನು ?
A
ಸುಸ್ಥಿರ ಭವಿಷ್ಯಕ್ಕಾಗಿ ಒಟ್ಟಿಗೆ ಸವಾರಿ
B
ಬೈಕ್ ಸವಾರಿಯ ಸರಳ ಆನಂದಕ್ಕೆ ಹೋಲಿಕೆ ಇಲ್ಲ
C
ಆರೋಗ್ಯ, ಇಕ್ವಿಟಿ ಮತ್ತು ಸುಸ್ಥಿರತೆಗಾಗಿ ಸೈಕ್ಲಿಂಗ್
D
ಸರಳ, ಸಮರ್ಥನೀಯ, ಆರ್ಥಿಕ ಮತ್ತು ವಿಶ್ವಾಸಾರ್ಹ ಸಾರಿಗೆ ವಿಧಾನವಾಗಿ ಬೈಸಿಕಲ್ನ ವಿಶಿಷ್ಟತೆ, ಬಹುಮುಖತೆ ಮತ್ತು ದೀರ್ಘಾಯುಷ್ಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023ನೇ ಸಾಲಿನ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ___________ ಅವರು ಸ್ವೀಕರಿಸಿದ್ದಾರೆ.
A
ಶುಭಮನ್ ಗಿಲ್
B
ವಿರಾಟ್ ಕೊಹ್ಲಿ
C
ಸೂರ್ಯಕುಮಾರ್ ಯಾದವ್
D
ಬಾಬರ್ ಆಜಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕರ್ನಾಟಕ ಹೈಕೋರ್ಟ್ ನ ನೂತನ ನ್ಯಾಯಾಂರ್ತಿಯಾಗಿ ಯಾರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ ?
A
ಡಿ. ವೈ. ಚಂದ್ರಚೂಡ್
B
ಪಿ ಬಿ ವರಾಳೆ
C
ಎನ್. ವಿ. ಅಂಜಾರಿಯಾ
D
ವೆಲ್ಲೂರಿ ಕಾಮೇಶ್ವರ ರಾವ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ಕ್ರೀಡಾಪಟು ದಿನೇಶ್ ಕಾರ್ತಿಕ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂದಿಸಿದ್ದಾರೆ?
A
ಕುಸ್ತಿ
B
ಫುಟ್ಬಾಲ್
C
ಟೆನಿಸ್
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ವಿಶ್ವದ ಮೊದಲ ಕಟ್ಟಿಗೆ ನಿರ್ಮಿತ ಉಪಗ್ರಹ Lignosat ಅನ್ನು ಯಾವ ದೇಶ ಅಭಿವೃದ್ಧಿ ಪಡಿಸಿದೆ.
A
ಭಾರತ
B
ಅಮೇರಿಕ
C
ರಷ್ಯಾ
D
ಜಪಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಶ್ವ ಬೈಸಿಕಲ್ ದಿನವನ್ನು ಯಾವಾಗ ಆಚರಿಸಲಾಗತ್ತದೆ ?
A
ಜು.18
B
ಜು.4
C
ಜು.13
D
ಜು.3
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ 2024ನೇ ಸಾಲಿನ ಅಂತಾರಾಷ್ಟ್ರೀಯ ಉಕ್ಕು ಸಮ್ಮೇಳನ-2024ವು ಯಾವ ರಾಜ್ಯದಲ್ಲಿ ನಡೆಯಿತ್ತು.
A
ತೆಲಂಗಾಣ
B
ಮೇಘಾಲಯ
C
ಜಾರ್ಖಂಡ್
D
ಗೋವಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ, ಯಾವ ವೈದ್ಯಕೀಯ ಸಂಸ್ಥೆಯು WHO ನಿಂದ ಆರೋಗ್ಯ ಪ್ರಚಾರಕ್ಕಾಗಿ 2024 ರ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ಗೆದ್ದಿದೆ?
A
CMC, ವೆಲ್ಲೂರ್
B
AIIMS, ದೆಹಲಿ
C
ನಿಮ್ಹಾನ್ಸ್, ಬೆಂಗಳೂರು
D
KGMU, ಲಕ್ನೋ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers