Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 06-06-2024
06 ಜೂನ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಷ್ಯನ್ ಭಾಷಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜೂನ್ 6
B
ಜೂನ್ 3
C
ಜೂನ್ 7
D
ಜೂನ್ 5
ವಿವರಣೆ / Explanation:
ಪ್ರಶ್ನೆ 2 / Question 2
1 Mark
__________________ ಅವರು ಜೂನ್ 9 ರಂದು ಎರಡನೇ ಅವಧಿಗೆ ಸಿಕ್ಕಿಂ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
A
ರೇವಂತ್ ರೆಡ್ಡಿ
B
ನಿತೀಶ್ ಕುಮಾರ್
C
ಪ್ರೇಮ್ ಸಿಂಗ್ ತಮಾಂಗ್
D
ಮೋಹನ್ ಯಾದವ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನವೀನ್ ಪಟ್ನಾಯಕ್ ಅವರು ಯಾವ ರಾಜ್ಯದ ಮುಖ್ಯಮಂತಿಯಾಗಿದ್ದರು ?
A
ಅರುಣಾಚಲ ಪ್ರದೇಶ
B
ಮೇಘಾಲಯ
C
ತೆಲಂಗಾಣ
D
ಒಡಿಶಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಿಡುಗಡೆಯಾದ QS ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಬಾಂಬೆ ಐಐಟಿ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ ?
A
118ನೇ ಸ್ಥಾನ
B
108ನೇ ಸ್ಥಾನ
C
181ನೇ ಸ್ಥಾನ
D
818ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಬಿಡುಗಡೆಯಾದ QS ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್ ನ ಭಾರತ ದೇಶದ
ಪಟ್ಟಿಯಲ್ಲಿ ದೇಶದ ಯಾವ ಸಂಸ್ಥೆ ಅಗ್ರಸ್ಥಾನದಲ್ಲಿದೆ ?
A
ಇಂಡಿಯನ್ ಇನ್ಸ್ಟಿಟ್ಯೂಟ್ ಟೆಕ್ನಾಲಜಿ ಖರಗಪುರ್
B
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
C
ಐಐಟಿ ದೆಹಲಿ
D
ಐಐಟಿ ಬಾಂಬೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ರಾಷ್ಟೀಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಡಾ. ನ್ಯಾಯಮೂರ್ತಿ ಶಿವರಾಜ್
B
S. ಸೋಮನಾಥ
C
ಅರುಣ್ ಕುಮಾರ್ ಮಿಶ್ರಾ
D
ವಿಜಯಾ ಭಾರತಿ ಸಯಾನಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆಕ್ರಮಣಶೀಲತೆಗೆ ಬಲಿಪಶುವಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನವನ್ನು _________________ ರಂದು ಆಚರಿಸಲಾಗುತ್ತದೆ.
A
ಜೂನ್ 3
B
ಜೂನ್ 4
C
ಜೂನ್ 8
D
ಜೂನ್ 6
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸತ್ಯ ಮಂಗಲಂ ಹುಲಿ ಸಂರಕ್ಷಿಯ ಪ್ರದೇಶ ಭಾರತದ ಯಾವ ರಾಜ್ಯದಲ್ಲಿದೆ ?
A
ಒಡಿಶಾ
B
ಕೇರಳ
C
ತೆಲಂಗಾಣ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಜಪಾನ ನಲ್ಲಿ ನಡೆದ 2024ರ ತೈವಾನ್ ಅಥ್ಲೆಟಿಕ್ಸ್ ನಲ್ಲಿ ಭಾರತ ಒಟ್ಟು ಎಷ್ಟು ಪಾದಕಗಳನ್ನ ಪಡೆದುಕೊಂಡಿದೆ ?
A
3
B
7
C
6
D
8
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ಸಂಸ್ಥೆಯು ವಿನೂತನ ಅಗ್ನಿಶಾಮಕ ಡ್ರೋನ್ ಅನ್ನು ಅನಾವರಣ ಗೊಳಿಸಿದೆ.
A
IIT ಧಾರವಾಡ
B
IIT ಬೆಂಗಳೂರು
C
IIT ತಿರುಪತಿ
D
IIT ದೆಹಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers