Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 23-05-2024
23 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಆಮೆ ದಿನವನ್ನು ಮೇ 23 ರಂದು ಆಚರಿಸಲಾಗುತ್ತದೆ. ಈ ವಿಶ್ವ ಆಮೆ ದಿನವನ್ನು ಮೊದಲು ಯಾವಾಗ ಪ್ರಾರಂಭವಾಯಿತು.
A
2000
B
2002
C
2004
D
2016
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸಚಿನ್ ಸರ್ಜೆರಾವ್ ಖಿಲಾರಿ ಅವರು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಕ್ರಿಕೆಟ್
B
ಫುಟ್ ಬಾಲ್
C
ಟೆನಿಸ್
D
ಶಾಟ್ ಪುಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ಯಾಲೆಸ್ಟೀನ್ ಗೆ ರಾಷ್ಟ್ರದ ಮನ್ನಣೆ ನೀಡುವುದಾಗಿ ನಾರ್ವೆ, ಸ್ಪೇನ್ ಮತ್ತು ಐರ್ಲೆಂಡ್ ದೇಶಗಳು ತೀರ್ಮಾನಿಸಿವೆ ಈ ತೀರ್ಮಾನವನ್ನು ಯಾವ ದೇಶ ಖಂಡಿಸಿದೆ ?
A
ಭಾರತ
B
ಚೀನಾ
C
ರಷ್ಯಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ ?
A
ಭಾರತ
B
ಬ್ರೆಜಿಲ್
C
ಚೀನಾ
D
ಶ್ರೀಲಂಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಟು ಲ್ಯಾಮ್ ಅವರು ಯಾವ ದೇಶದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ?
A
ತೈವಾನ್
B
ಸಿಂಗಾಪುರ
C
ವಿಯೆಟ್ನಾಂ
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
IPLನಲ್ಲಿ 8000 ರನ್ ಪೂರ್ಣಗೊಳಿಸಿದ ಮೊದಲ ಆಟಗಾರ ಯಾರು ?
A
M.S.ಧೋನಿ
B
ಸಚಿನ್ ತೆಂಡೂಲ್ಕರ್
C
ವಿರಾಟ್ ಕೊಹ್ಲಿ
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
___________________ ಸಂಸ್ಥೆಯು ಭೂಮಿಯ ದ್ರುವೀಯ ಪ್ರದೇಶಗಳ ಅಧ್ಯಯನಕ್ಕಾಗಿ PREFIRE ಅನ್ನು ಉಡಾವಣೆ ಮಾಡಲಿದೆ.
A
ನಾಸಾ
B
ಇಸ್ರೋ
C
CNSA
D
ESA
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಯಾವ ಸಂಸ್ಥೆಯು 'ಗ್ಲೋಬಲ್ ಲ್ಯಾಂಡ್ ಔಟ್ಲುಕ್ ಥೆಮ್ಯಾಟಿಕ್ ರಿಪೋರ್ಟ್ ಆನ್ ರೇಂಜ್ಲ್ಯಾಂಡ್ಸ್ ಮತ್ತು ಪ್ಯಾಸ್ಟೋರಲಿಸ್ಟ್ಸ್' ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಿಸಿದೆ?
A
ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP)
B
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP)
C
ವಿಶ್ವ ಬ್ಯಾಂಕ್
D
ಮರುಭೂಮಿಯನ್ನು ಎದುರಿಸಲು ವಿಶ್ವಸಂಸ್ಥೆಯ ಸಮಾವೇಶ (UNCCD)
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಮಹಿಳೆಯರಿಗೆ 33% ಸರ್ಕಾರಿ ಗುತ್ತಿಗೆ ಉದ್ಯೋಗಗಳನ್ನು ಕಾಯ್ದಿರಿಸಿದೆ?
A
ಕರ್ನಾಟಕ
B
ಮಹಾರಾಷ್ಟ್ರ
C
ಒಡಿಶಾ
D
ಬಿಹಾರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಭಾರತ ಒಟ್ಟು ಎಷ್ಟು ಪದಕಗಳನ್ನು ಪಡೆದುಕೊಂಡಿದೆ ?
A
10
B
12
C
11
D
15
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers