Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 24-05-2024
24 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಗಂಗಾ ಡಾಲ್ಫಿನ್ಗಳನ್ನು ಹೊಂದಿರುವ ರಾಜ್ಯ ಯಾವುದು?
A
ಬಿಹಾರ
B
ಉತ್ತರ ಪ್ರದೇಶ
C
ಮಧ್ಯ ಪ್ರದೇಶ
D
ಸಿಕ್ಕಿಂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಪರ್ವತವನ್ನು ನೇಪಾಳ ದಿಕ್ಕಿನ ಕಡೆಯಿಂದ ಏರಿದ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಯನ್ನು ಪಡೆದ ಕಾಮ್ಯಾ ಯಾವ ದೇಶದವರು.
A
ಭಾರತ
B
ನೇಪಾಳ
C
ಪಾಕಿಸ್ತಾನ
D
ಬ್ರೆಜಿಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ 'ಕೈರೋಸ್' ಕಾದಂಬರಿಗಾಗಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿರುವ ಜೆನ್ನಿ ಎರ್ಪೆನ್ಬೆಕ್ ಅವರು ಯಾವ ದೇಶದ ಲೇಖಕರಾಗಿದ್ದಾರೆ ?
A
ಭಾರತ
B
ಆಸ್ಟ್ರೇಲಿಯಾ
C
ಜರ್ಮನಿ
D
ಜಪಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಂಡಿಯಾಫಸ್ಟ್ ಲೈಫ್ ಇನ್ಶೂರೆನ್ಸ್ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (MD ಮತ್ತು CEO) ಯಾಗಿ ಯಾರು ನೇಮಕಗೊಂಡಿದ್ದಾರೆ ?
A
ಕಲ್ಯಾಣ್ ಕೃಷ್ಣಮೂರ್ತಿ
B
ಆರ್ ಎಂ ವಿಶಾಖಾ
C
ರುಷಭ್ ಗಾಂಧಿ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಎಲೋನ್ ಮಸ್ಕ್ ಇತ್ತೀಚೆಗೆ ತನ್ನ ಸ್ಟಾರ್ಲಿಂಕ್ ಉಪಗ್ರಹ UTKA ಇಂಟರ್ನೆಟ್ ಸೇವೆಯನ್ನು ಎಲ್ಲಿ ಪ್ರಾರಂಭಿಸಿದ್ದಾರೆ?
A
ಶ್ರೀಲಂಕಾ
B
ಮ್ಯಾನ್ಮಾರ್
C
ಸಿಂಗಾಪುರ
D
ಇಂಡೋನೇಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಪಂಚದಾದ್ಯಂತ ಪ್ರತಿ ವರ್ಷ ____________ ರಂದು ಕಾಮನ್ ವೆಲ್ತ್ ದಿನವನ್ನು ಆಚರಿಸಲಾಗುತ್ತದೆ.
A
ಮೇ 21
B
ಮೇ 24
C
ಮೇ 22
D
ಮೇ 30
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ವಿಶ್ವದ ಅತಿ ಎತ್ತರದ ಖಗೋಳ ವೀಕ್ಷಣಾಲಯವನ್ನು ಯಾವ ದೇಶದಲ್ಲಿ ಸ್ಥಾಪಿಸಲಾಗಿದೆ.
A
ಚಿಲಿ
B
ಪೆರು
C
ಅರ್ಜೆಂಟೀನಾ
D
ಕೊಲಂಬಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ 10ನೇ ಆವೃತ್ತಿಯ World Water Forum ಸಭೆಯು ಯಾವ ದೇಶದಲ್ಲಿ ನಡೆಯಿತು ?
A
ಇಂಡೋನೇಷ್ಯಾ
B
ಥೈಲ್ಯಾಂಡ್
C
ರಷ್ಯಾ
D
ಇರಾಕ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ, ಯಾವ ದೇಶವು ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ (ISA) ನ 99 ನೇ ಸದಸ್ಯತ್ವವನ್ನು ಪಡೆದುಕೊಂಡಿದೆ?
A
ಬ್ರೆಜಿಲ್
B
ಸ್ಪೇನ್
C
ಮೊರಾಕೊ
D
ಅಲ್ಜೀರಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತೀಯ ಕೈಗಾರಿಕಾ ಒಕ್ಕೂಟದ ನೂತನ ಅಧ್ಯಕ್ಷರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
A
ವಿವೇಕ್ ಸಿನ್ಹಾ
B
ಅರುಣ್ ಪುರಿ
C
ಅಲೋಕ್ ಮೆಹ್ತಾ
D
ಸಂಜೀವ್ ಪುರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers