Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-05-2024
22 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024ರ ವಿಶ್ವ ಜೀವವೈವಿಧ್ಯ ದಿನದ ಥೀಮ್ ಏನು ?
A
ವನ್ಯಜೀವಿ ಸಂರಕ್ಷಣೆಗಾಗಿ ಪಾಲುದಾರಿಕೆ
B
ಯೋಜನೆಯ ಭಾಗವಾಗಿರಿ
C
ಒಪ್ಪಂದದಿಂದ ಕ್ರಿಯೆಗೆ: ಜೈವಿಕ ವೈವಿಧ್ಯತೆಯನ್ನು ಮರಳಿ ನಿರ್ಮಿಸಿ
D
ಎಲ್ಲಾ ಜೀವನಕ್ಕಾಗಿ ಹಂಚಿಕೆಯ ಭವಿಷ್ಯವನ್ನು ನಿರ್ಮಿಸುವುದು
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಇತ್ತೀಚಿಗೆ ಯಾವ ದೇಶದಲ್ಲಿ ನಡೆದಿದೆ.
A
ಫ್ರಾನ್ಸ್
B
ಆಸ್ಟ್ರೇಲಿಯಾ
C
ಜರ್ಮನಿ
D
ಜಪಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬಿಡುಗಡೆಯಾದ 2024ರ ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
A
6
B
36
C
39
D
8
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ತನ್ನ _______________ನಲ್ಲಿ ಸಂಗೀತ ಕಲಿಕೆ ಮತ್ತು ಸಂಶೋಧನೆಗಾಗಿ ಇಳಯರಾಜಾ ಕೇಂದ್ರವನ್ನು ಮೇ 20 ರಂದು ಸ್ಥಾಪಿಸಿದೆ.
A
ಧಾರವಾಡ
B
ಮದ್ರಾಸ್
C
ಚೆನ್ನೈ
D
ತಿರುಪತಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಭಾರತದ 'ಆರ್ 21/ಮ್ಯಾಟ್ರಿಕ್ಸ್-ಎಂ' ಮಲೇರಿಯಾ ಲಸಿಕೆಯನ್ನು ಯಾವ ದೇಶಕ್ಕೆ ರಫ್ತು ಮಾಡಲಾಗಿದೆ.
A
ಅಮೇರಿಕ
B
ಆಫ್ರಿಕಾ
C
ಚಿಲಿ
D
ಪೆರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯುನೈಟೆಡ್ ಸ್ಟೇಟ್ಸ್ ಸಬ್ಕ್ರಿಟಿಕಲ್ ಪರಮಾಣು ಪರೀಕ್ಷೆಯನ್ನು ಯಾವ ಸ್ಥಳದಲ್ಲಿ ನಡೆಸಿದೆ?
A
ಅಲಾಸ್ಕಾ
B
ಮೇರಿಲ್ಯಾಂಡ್
C
ಕೊಲೊರಾಡೋ
D
ನೆವಾಡಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಎಲೋರ್ಡಾ ಕಪ್ 2024 ರಲ್ಲಿ ಚಿನ್ನದ ಪದಕ ಗೆದ್ದ ನಿಖತ್ ಜರೀನ್ ಅವರು ಈ ಕೆಳಗಿನ ಯಾವ ಕ್ರೀಡೆಗೆ ಸೇರಿದವರು?
A
ವ್ರೆಸ್ಲಿಂಗ್
B
ಚೆಸ್
C
ಬ್ಯಾಡ್ಮಿಂಟನ್
D
ಬಾಕ್ಸಿಂಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ವಿಲಿಯಂ ಲೈ ಚಿಂಗ್-ಟೆ ಅವರು ಯಾವ ದೇಶದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
A
ಇಂಡೋನೇಷ್ಯಾ
B
ಥೈಲ್ಯಾಂಡ್
C
ಫಿಲಿಪೈನ್ಸ್
D
ತೈವಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಬಿಡುಗಡೆಯಾದ 2024ರ ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ?
A
ಜಪಾನ
B
ಸ್ಪೇನ್
C
USA
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ R21/Matrix-M ಲಸಿಕೆಯನ್ನು ಯಾವ ಕಾಯಿಲೆಯ ತಡೆಗಟ್ಟುವಿಕೆಗಾಗಿ ಅಭಿವೃದ್ಧಿಪಡಿಸಲಾಗಿದೆ?
A
Mumps
B
ಸ್ಮಾಲ್ ಪಾಕ್ಸ್
C
ಡೆಂಗ್ಯೂ
D
ಮಲೇರಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers