Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-05-2024
21 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಚಹಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಮೇ 20
B
ಮೇ 21
C
ಮೇ 19
D
ಮೇ 22
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಯಾವ ದೇಶವು ವಿಶ್ವದ ಮೊದಲ 6G ಸಾಧನವನ್ನು ಅನಾವರಣಗೊಳಿಸಿತು?
A
ಭಾರತ
B
ಜಪಾನ್
C
ರಷ್ಯಾ
D
ಚೀನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಮೊದಲ ಭಾರತೀಯ ಬಾಹ್ಯಾಕಾಶ ಪ್ರವಾಸಿಯಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದವರು ಯಾರು ?
A
ಅಶುತೋಷ ಶರ್ಮಾ
B
ಅಖಿಲೇಶ್ ಗುಪ್ತಾ
C
ಬಲರಾಮ್ ಭಾರ್ಗವ
D
ಗೋಪಿ ತೋಟಕೂರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ವಿಚ್ಛೇದಿತ ಗಂಡ ಹೆಂಡ್ತಿ ಇಬ್ಬರಿಗೂ ಮಕ್ಕಳ ಪಾಲನೆಯ ಆಯ್ಕೆಯನ್ನು ಅನುಮತಿಸುವ ಕಾನೂನಿನ ಮಸೂದೆಯನ್ನು ಯಾವ ದೇಶ ಕಾನೂನು ಅಂಗೀಕರಿಸಿದೆ. ?
A
ಜಾರ್ಖಂಡ್
B
ಈಜಿಪ್ಟ್
C
ಜರ್ಮನಿ
D
ಜಪಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಮಹಿಳೆಯರ ವಿಭಾಗದಲ್ಲಿ 2024 ರ ಇಟಾಲಿಯನ್ ಓಪನ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ವೈ. ಪುಟಿನ್ಟ್ಸೆವಾ
B
ಇಗಾ ಸ್ವಿಯಾಟೆಕ್
C
ಸಿ. ಗೌಫ್
D
ಅರೀನಾ ಸಬಲೆಂಕಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ಕೈಗಾರಿಕಾ ಒಕ್ಕೂಟದ (CII) ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಆರ್ ಮುಕುಂದನ್
B
ಸಂಜೀವ್ ಪುರಿ
C
ರಾಜೀವ್ ಮೆಮಾನಿ
D
ಆರ್ ದಿನೇಶ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಹಿಮನದಿಗಳನ್ನು ಕಳೆದುಕೊಂಡ ಮೊದಲ ಆಧುನಿಕ ದೇಶ ಯಾವುದು ?
A
ವೆನೆಜುವೆಲಾ
B
ಕೊಲಂಬಿಯಾ
C
ಈಕ್ವೆಡಾರ್
D
ಪೆರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 21
B
ಮೇ 22
C
ಮೇ 20
D
ಮೇ 18
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಇಬ್ರಾಹಿಂ ರೈಸಿ ಅವರು ಯಾವ ದೇಶದ ಅಧ್ಯಕ್ಷರಾಗಿದ್ದರು?
A
ಇರಾಕ್
B
ವಿಯೆಟ್ನಾಂ
C
ಈಜಿಪ್ಟ್
D
ಇರಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಐಪಿಎಲ್ ಆವೃತ್ತಿಯೊಂದರಲ್ಲಿ 700 ಕ್ಕೂ ಅಧಿಕ ರನ್ ಬಾರಿಸಿದ 10 ನೇ ಬ್ಯಾಟರ್ ಯಾರು ?
A
ಎಂಎಸ್ ಧೋನಿ
B
ದಿನೇಶ್ ಕಾರ್ತಿಕ್
C
ವಿರಾಟ್ ಕೊಹ್ಲಿ
D
ಕ್ರಿಸ್ ಗೇಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers