Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 17-05-2024
17 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ದೂರಸಂಪರ್ಕ ದಿನವನ್ನು ಯಾವಾಗ ಆಚರಿಸಲಾಯಿತು.
A
ಮೇ 16
B
ಮೇ 17
C
ಮೇ 14
D
ಮೇ 12
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ರಸ್ಕಿನ್ ಬಾಂಡ್ ಅವರಿಗೆ ಯಾವ ಪ್ರಶಸ್ತಿಯನ್ನು ನೀಡಲಾಯಿತು. ?
A
ಸಾಹಿತ್ಯ ಅಕಾಡೆಮಿ ಫೆಲೋಶಿಪ್
B
ಭಾರತ ರತ್ನ
C
ಕನ್ನಡ ಸಾಹಿತ್ಯ ಅಕಾಡೆಮಿ
D
ಪದ್ಮಶ್ರೀ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಐಸಿಸಿ T20 ಬ್ಯಾಟರ್ ಗಳ ಪಟ್ಟಿಯಲ್ಲಿ ಸೂರ್ಯ ಕುಮಾರ್ ಯಾದವ್ ಅವರು ಎಷ್ಟನೇ ಸ್ಥಾನದಲ್ಲಿದ್ದಾರೆ ?
A
ಮೂರನೇ ಸ್ಥಾನ
B
ನಾಲ್ಕನೇ ಸ್ಥಾನ
C
ಎರಡನೇ ಸ್ಥಾನ
D
ಮೊದಲನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನದ 2024 ರ ಥೀಮ್ ಏನು ?
A
"ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಮೂಲಕ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಸಕ್ರಿಯಗೊಳಿಸುವುದು"
B
"ಸುಸ್ಥಿರ ಅಭಿವೃದ್ಧಿಗಾಗಿ ಡಿಜಿಟಲ್ ನಾವೀನ್ಯತೆ"
C
"ಸವಾಲಿನ ಸಮಯದಲ್ಲಿ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸುವುದು"
D
"ವಯಸ್ಸಾದ ವ್ಯಕ್ತಿಗಳು ಮತ್ತು ಆರೋಗ್ಯಕರ ವಯಸ್ಸಾದವರಿಗೆ ಡಿಜಿಟಲ್ ತಂತ್ರಜ್ಞಾನಗಳು"
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಯಾವ ದೇಶವು ವಿಶ್ವದ ಮೊದಲ 6G ಸಾಧನವನ್ನು ಅನಾವರಣಗೊಳಿಸಿತು?
A
ಚೀನಾ
B
ರಷ್ಯಾ
C
ಜಪಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪುರಸೃತರಾದ ಆಲಿಸ್ ಮುನ್ರೊ ಅವರು ಯಾವ ದೇಶದವರು ?
A
ಕೆನಡಾ
B
ಜಪಾನ್
C
ಫ್ರಾನ್ಸ್
D
ಬ್ರಿಟನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024ರ ಕ್ರಿಕೆಟ್ ವಿಶ್ವಕಪ್ ಟೂರ್ನಿ ಯಾವಾಗ ಆರಂಭವಾಗಲಿದೆ ?
A
ಜೂನ್ 2 ರಿಂದ 25
B
ಜುಲೈ 1 ರಿಂದ 29
C
ಜೂನ್ 1 ರಿಂದ 29
D
ಜೂನ್ 10 ರಿಂದ 28
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ನ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ವಿಕ್ರಾಂತ್ ಯಾದವ್
B
ರಚನಾ ಶ್ರೀವಾಸ್ತವ
C
ನೀರಜ್ ಶ್ರೀವಾಸ್ತವ
D
ಕಪಿಲ್ ಸಿಬಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಹೆಚ್ಚುವರಿ ನಿರ್ದೇಶಕರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ.
A
ರಾಜೀವ್ ರಂಜನ್
B
ಸುಮೇಧಾ ದ್ವಿವೇದಿ
C
ಎ.ವೈ.ವಿ. ಕೃಷ್ಣ ಮತ್ತು ಎನ್.ವೇಣುಗೋಪಾಲ್
D
ವಿಜಯೇಂದ್ರ ಬಿದರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಐಸಿಸಿ T20 ಬೌಲರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದವರು ಯಾರು ?
A
ಹೆಸರಂಗ
B
ಅದಿಲ್ ರಶೀದ್
C
ಅಖೀಲ್ ಹೊಸೇನ್
D
ಮಹೀಷ ತೀಕ್ಷಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers