Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 16-05-2024
16 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 8
B
ಮೇ 15
C
ಮೇ 16
D
ಮೇ 20
ವಿವರಣೆ / Explanation:
ಪ್ರಶ್ನೆ 2 / Question 2
1 Mark
2024ರ ಫೆಡರೇಶನ್ ಕಪ್ ಪುರುಷರ ಜಾವಲಿನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದವರು ಯಾರು ?
A
ಅರ್ಷದ್ ನದೀಮ್
B
ಡಿಪಿ ಮನು
C
ಆಂಡರ್ಸನ್ ಪೀಟರ್ಸ್
D
ನೀರಜ್ ಚೋಪ್ರಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಬೆಳಕಿನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.?
A
ಮೇ 15
B
ಮೇ10
C
ಮೇ 13
D
ಮೇ 16
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಯಾವ ಭಾರತದ ಕ್ರೀಡಾಪಟು ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದಾರೆ ?
A
ಮೊಹಮ್ಮದ್ ಸಲಾಹ್
B
ಕ್ರಿಸ್ಟಿಯಾನೋ ರೊನಾಲ್ಡೊ
C
ಲಿಯೋನೆಲ್ ಮೆಸ್ಸಿ
D
ಸುನಿಲ್ ಛೆಟ್ರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಶಿಕ್ಷಣದಲ್ಲಿನ ಅತ್ಯುತ್ತಮ ಕೊಡುಗೆಗಳಿಗಾಗಿ 2024 ರ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
A
ಸುರೇಂದ್ರ ಕಿಶೋರ್
B
ಚಂದ್ರಕಾಂತ್ ಸತೀಜ
C
ರಾಜಾರಾಂ ಜೈನ್
D
ಯಶವಂತ್ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಮತ್ತುಇರಾನ್ ದೇಶಗಳು 'ಚಾಬಹಾರ್ ಬಂದರು' ಅಭಿವೃದ್ಧಿಗೆ ಸಹಿ ಮಾಡಿದ ಬೆನ್ನಲ್ಲೇ ಇರಾನ್ ದೇಶಕ್ಕೆ ದಿಗ್ಬಂಧನದ ಎಚ್ಚರಿಕೆ ನೀಡಿದ ದೇಶ ಯಾವುದು ?
A
ಅಮೆರಿಕಾ
B
ಬಾಂಗ್ಲಾದೇಶ
C
ರಷ್ಯಾ
D
ಇರಾಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024 ರ ರಾಷ್ಟ್ರೀಯ ಡೆಂಗ್ಯೂ ದಿನದ ಥೀಮ್ ಏನು ?
A
"ಸೊಳ್ಳೆ ನಿವಾರಕಗಳನ್ನು ಬಳಸಿ"
B
"ಅಪಾಯಕಾರಿ ಡೆಂಗ್ಯೂ ವಿರುದ್ಧ ರಕ್ಷಿಸಿ ಮತ್ತು ರಕ್ಷಿಸಿ."
C
'ಡೆಂಗ್ಯೂ ತಡೆಗಟ್ಟುವಿಕೆ: ಸುರಕ್ಷಿತ ನಾಳೆಗಾಗಿ ನಮ್ಮ ಜವಾಬ್ದಾರಿ'.
D
"ಹೆಪಟೈಟಿಸ್ ಕಾಯಲು ಸಾಧ್ಯವಿಲ್ಲ"
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ PhonePe ಮತ್ತು LankaPay ನೊಂದಿಗೆ ಪಾಲುದಾರಿಕೆಯಲ್ಲಿ UPI ಸೇವೆಗಳನ್ನು ಯಾವ ದೇಶದಲ್ಲಿ ಪ್ರಾರಂಭಿಸಿದೆ?
A
ಬಾಂಗ್ಲಾದೇಶ
B
ಶ್ರೀಲಂಕಾ
C
ನೇಪಾಳ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಚಂದ್ರಕಾಂತ್ ಸತಿಜಾ ಅವರಿಗೆ 2024 ರ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಯಾರು ಪ್ರದಾನ ಮಾಡಿದರು.?
A
ಕರೀನಾ ಕಪೂರ್
B
ಅನುಷ್ಕಾ ಶರ್ಮಾ
C
ಐಶ್ವರ್ಯಾ ರೈ
D
ಶಿಲ್ಪಾ ಶೆಟ್ಟಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಂತರರಾಷ್ಟ್ರೀಯ ಬೆಳಕಿನ ದಿನವನ್ನು ಮೊದಲ ಯಾವಾಗ ಆಚರಿಸಲಾಯಿತು ?
A
ಮೇ 16, 2018
B
ಮೇ 25, 2019
C
ಮೇ 26, 2016
D
ಮೇ 15, 2008
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers