Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 18-05-2024
18 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024ರ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಥೀಮ್ ಏನು ?
A
ಸಂಗ್ರಹಾಲಯಗಳ ಶಕ್ತಿ
B
ಶಿಕ್ಷಣ ಮತ್ತು ಸಂಶೋಧನೆಗಾಗಿ ವಸ್ತು ಸಂಗ್ರಹಾಲಯ
C
ಜನರಲ್ಲಿ ಪರಸ್ಪರ ತಿಳಿವಳಿಕೆ, ಸಹಕಾರ ಮತ್ತು ಶಾಂತಿ ಬೆಳೆಸುವಲ್ಲಿ ವಸ್ತು ಸಂಗ್ರಹಾಲಯ
D
ವಸ್ತುಸಂಗ್ರಹಾಲಯಗಳ ಭವಿಷ್ಯ: ಚೇತರಿಸಿಕೊಳ್ಳಿ ಮತ್ತು ಮರುರೂಪಿಸಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವದ ಮೊದಲ 6G ಡಿವೈಸ್ ಅನ್ನು ____ ದೇಶದಲ್ಲಿ ಅನಾವರಣಗೊಳಿಸಲಾಗಿದೆ ?
A
ಜಪಾನ
B
ಅಮೇರಿಕ
C
ಚೀನಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಏಡ್ಸ್ ಲಸಿಕೆ ದಿನವನ್ನು HIV (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಯಾವಾಗ ಆಚರಿಸಲಾಗುತ್ತದೆ ?
A
ಮೇ 19
B
ಮೇ 14
C
ಮೇ 16
D
ಮೇ 18
ವಿವರಣೆ / Explanation:
ಪ್ರಶ್ನೆ 4 / Question 4
1 Mark
2027 ರ ಮಹಿಳಾ ವಿಶ್ವಕಪ್ ಅನ್ನು ಯಾವ ದೇಶ ಆಯೋಜಿಸುತ್ತದೆ.
A
ನೆದರ್ಲ್ಯಾಂಡ್ಸ್
B
ಬ್ರೆಜಿಲ್
C
ಜರ್ಮನಿ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಬಿಡುಗಡೆಯಾದ ಫೋರ್ಬ್ಸ್ ವರದಿಯ ಪ್ರಕಾರ ವಿಶ್ವದ ದುಬಾರಿ ಕ್ರೀಡಾಪಟು ಯಾರು ?
A
ಫೈಕ್ ಬೋಲ್ಕಿಯಾ
B
ಲಿಯೊನೆಲ್ ಮೆಸ್ಸಿ
C
ಕ್ರಿಸ್ಟಿಯಾನೋ ರೊನಾಲ್ಡೊ
D
ಪೀಲೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಪಾಕಿಸ್ತಾನದ ಅಧ್ಯಕ್ಷರು ಯಾರು ?
A
ಆಸಿಫ್ ಅಲಿ ಜರ್ದಾರಿ
B
ಬಿಲಾವಲ್ ಭುಟ್ಟೋ ಜರ್ದಾರಿ
C
ಪರ್ವೇಜ್ ಮುಷರಫ್
D
ಶೆಹ್ಬಾಜ್ ಶರೀಫ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ _____ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ.
A
ಮೇ 12
B
ಮೇ 16
C
ಮೇ 18
D
ಮೇ 19
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಭಾರತದ ಮೊದಲ ವರ್ಚುವಲ್ ಕ್ರೆಡಿಟ್ ಕಾರ್ಡ್ PIXEL ಅನ್ನು ಯಾವ ಬ್ಯಾಂಕ್ ಅನಾವರಣಗೊಳಿಸಿದೆ ?
A
IDFC
B
SBI
C
HDFC
D
ICICI
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದ ಅತಿ ಎತ್ತರದ ಸ್ಪರ್ಧಾ ಈಜುಕೊಳವನ್ನು ಯಾವ ದೇಶದಲ್ಲಿ ನಿರ್ಮಿಸಲಾಗಿದೆ ?
A
ಭೂತಾನ್
B
ಫಿಲಿಪೈನ್ಸ್
C
ಇಂಡೋನೇಷ್ಯಾ
D
ವಿಯೆಟ್ನಾಂ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ, ಭಾರತ-ಜಿಂಬಾಬ್ವೆ ಜಂಟಿ ವ್ಯಾಪಾರ ಸಮಿತಿಯ (JTC) ಮೂರನೇ ಅಧಿವೇಶನ ಎಲ್ಲಿ ನಡೆಯಿತು?
A
ಬೆಂಗಳೂರು
B
ಚೆನ್ನೈ
C
ಹೈದರಾಬಾದ್
D
ನವದೆಹಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers