Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 13-05-2024
13 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ದಾದಿಯರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 15
B
ಮೇ 12
C
ಮೇ 13
D
ಮೇ 18
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಮಿಖಾಯಿಲ್ ಮಿಶುಸ್ಟಿನ್ ಅವರು ಯಾವ ದೇಶದ ನೂತನ ಪ್ರಧಾನಮಂತ್ರಿಯಾಗಿ ಮರುನೇಮಕಗೊಂಡಿದ್ದಾರೆ.
A
ಚೀನಾ
B
ಪಾಕಿಸ್ತಾನ
C
ರಷ್ಯಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಪ್ರಸಿದ್ಧ ಕ್ರೀಡಾಪಟು ಭಜರಂಗ ಪೂನಿಯಾ ಅವರು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಕ್ರಿಕೆಟ್
B
ಕುಸ್ತಿ
C
ಬಾಕ್ಸಿಂಗ್
D
ಹಾಕಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೇಶದಾದ್ಯಂತ ಪ್ರತಿ ವರ್ಷ ಅಂತರಾಷ್ಟ್ರೀಯ ತಾಯಂದಿರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್ ಎರಡನೇ ಮಂಗಳವಾರ
B
ಏಪ್ರಿಲ್ ಎರಡನೇ ಮಂಗಳವಾರ
C
ಆಗಸ್ಟ್ ಮೊದಲನೇ ಭಾನುವಾರ
D
ಮೇ ಎರಡನೇ ಭಾನುವಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಪರೂಪದ ಮರ ಜಾತಿಯಾದ ಕಟ್ಟುಪೂವಂಕುರುನ್ನಿಲಾವನ್ನು ಇತ್ತೀಚೆಗೆ ಭಾರತದ ಯಾವ ಪ್ರದೇಶದಲ್ಲಿ ಮರುಶೋಧಿಸಲಾಗಿದೆ?
A
ಅಂಡಮಾನ್ ಮತ್ತು ನಿಕೋಬಾರ್
B
ಹಿಮಾಲಯ ಪ್ರದೇಶ
C
ಈಶಾನ್ಯ ಪ್ರದೇಶ
D
ಪಶ್ಚಿಮ ಘಟ್ಟಗಳು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಕ್ರಿಕೆಟಿಗ ಕಾಲಿನ್ ಮುನ್ರೋ ಯಾವ ದೇಶದ ಕ್ರಿಕೆಟ್ ಆಟಗಾರರಾಗಿದ್ದಾರೆ?
A
ಬಾಂಗ್ಲಾದೇಶ
B
ನ್ಯೂಜಿಲೆಂಡ್
C
ದಕ್ಷಿಣ ಆಫ್ರಿಕಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಅಮೇರಿಕ, ಆಸ್ಟ್ರೇಲಿಯಾ ಮತ್ತು ಚಿಲ್ಲಿ ದೇಶಗಳಲ್ಲಿ ಕಾಣಿಸಿಕೊಂಡಿರುವ ಓಮಿಕ್ರೋನ್ ಕೊರೋನಾ ವೈರಸ್ ನ ಹೊಸ ಉಪತಳಿ ಫ್ಲಿರ್ಟ್ ಭಾರತದ ಯಾವ ರಾಜ್ಯದಲ್ಲಿ ಪತ್ತೆಯಾಗಿದೆ ?
A
ಹರಿಯಾಣ
B
ಕರ್ನಾಟಕ
C
ಕೇರಳ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇಸ್ರೋವನ್ನು ಯಾವಾಗ ಸ್ಥಾಪನೆ ಮಾಡಲಾಯಿತು?
A
1947
B
1950
C
1960
D
1974
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಪ್ರಶಾಸನ ಸೂಚ್ಯಂಕ (World Governance Indica tor (WGI))ವನ್ನು ಯಾವ ಸಂಸ್ಥೆ ಬಿಡುಗಡೆ ಮಾಡುತ್ತದೆ?
A
ಅಂತಾರಾಷ್ಟ್ರೀಯ ಹಣಕಾಸು ನಿಧಿ
B
ವಿಶ್ವಸಂಸ್ಥೆ
C
ವಿಶ್ವಬ್ಯಾಂಕ್
D
ವಿಶ್ವ ವ್ಯಾಪಾರ ಸಂಸ್ಥೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಾರ್ಪೊರೇಷನ್ ತೆರಿಗೆಯು_______________ ಮೇಲೆ ವಿಧಿಸಲಾದ ತೆರಿಗೆಯಾಗಿದೆ.
A
ಕಂಪನಿಗಳ ನಿವ್ವಳ ಆದಾಯ
B
ನಿಗಮವು ಒದಗಿಸಿದ ಉಪಯುಕ್ತತೆಗಳು
C
ವೈಯಕ್ತಿಕ ಆಸ್ತಿಗಳ ಮೇಲೆ ನಿಗಮದಿಂದ ವಿಧಿಸಲಾದ ತೆರಿಗೆ
D
ಕಾರ್ಪೊರೇಟ್ ಗುಣಲಕ್ಷಣಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers