Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 11-05-2024
11 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ _____________ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
A
ಕೇನ್ ಸ್ಟುವರ್ಟ್ ವಿಲಿಯಮ್ಸನ್
B
ಕಾಲಿನ್ ಮನ್ರೋ
C
ಸರ್ ರಿಚರ್ಡ್ ಹ್ಯಾಡಲ್
D
ಜೆಸ್ಸಿ ಡೇನಿಯಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 10
B
ಮೇ 12
C
ಮೇ 11
D
ಮೇ 8
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ ( ಆರ್ ಬಿಐ ) _____________ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಇಡಿ) ನೇಮಕ ಮಾಡಿದೆ.
A
ಮುನೀಶ್ ಕಪೂರ್
B
ಶ್ರೀ ಎಸ್ಸಿ ಮುರ್ಮು
C
ಆರ್ ಲಕ್ಷ್ಮೀಕಾಂತ್ ರಾವ್
D
ಶಕ್ತಿ ಕಾಂತ್ ದಾಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2024 ರ ವಿಶ್ವ ವಲಸೆ ಹಕ್ಕಿ ದಿನದ ಥೀಮ್ ಏನು ?
A
ಹಾಡಿ, ಹಾರಲು, ಮೇಲಕ್ಕೆತ್ತಿ ಹಕ್ಕಿಯಂತೆ
B
ಬೆಳಕಿನ ಮಾಲಿನ್ಯ
C
ನೀರು ಮತ್ತು ವಲಸೆ ಹಕ್ಕಿಗಳಿಗೆ ಅದರ ಪ್ರಾಮುಖ್ಯತೆ
D
ಪಕ್ಷಿಗಳು ಮತ್ತು ಕೀಟಗಳು: ವಿಮಾನದಲ್ಲಿ ಪಾಲುದಾರರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ನೌಕಾಪಡೆಯ ನೂತನ ಸಿಬ್ಬಂದಿ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?
A
ಕರಂಬಿರ್ ಸಿಂಗ್
B
ಅಶೋರ್
C
ಫ್ಲೀಟ್ ರಿವ್ಯೂ
D
ಸಂಜಯ್ ಭಲ್ಲಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತವು ತನ್ನ ಮಿಲಿಟರಿ ಸಿಬ್ಬಂದಿಯನ್ನು ಯಾವ ದೇಶದಿಂದ ಸಂಪೂರ್ಣವಾಗಿ ಹಿಂತೆಗೆದುಕೊಂಡಿದೆ?
A
ಅಮೇರಿಕ
B
ಜಪಾನ
C
ಫ್ರಾನ್ಸ್
D
ಮಾಲ್ಡೀವ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಹಾಮತ್ ಇದ್ರಿಸ್ ಡೆಬಿ ಅವರು ಯಾವ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
A
ಗ್ಯಾಬೊನ್
B
ರುವಾಂಡಾ
C
ಅಂಗೋಲಾ
D
ಚಾಡ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹಿಂಡನ್ ನದಿಯು ಯಾವ ನದಿಯ ಉಪನದಿಯಾಗಿದೆ?
A
ಕೃಷ್ಣ
B
ಕಾವೇರಿ
C
ಗೋದಾವರಿ
D
ಯಮುನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಕಪ್ಪು ಹತ್ತಿ ಮಣ್ಣು ಯಾವ ಗುಂಪಿಗೆ ಸೇರಿದೆ ?
A
ಲ್ಯಾತ್ ರೈಟ್
B
ಪೋಟ್ಜೋಲ್
C
ಜೆರ್ನೋಜೇಮ್
D
ಮೆಕ್ಕಲು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮೊದಲ ಶಾಸ್ತ್ರೀಯ ಭಾಷೆ ಯಾವುದು ?
A
ಮಲಯಾಳಂ
B
ಸಂಸ್ಕೃತ
C
ತಮಿಳು
D
ಕನ್ನಡ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers