Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 10-05-2024
10 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಯುಷ್ ಸಚಿವಾಲಯದ ನೂತನ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ಸುಬೋಧ್ ಕುಮಾರ್
B
ಡಾ. ಬಿ. ಶ್ರೀನಿವಾಸ ಪ್ರಸಾದ್
C
ರಾಜೇಶ್ ಕೊಟೇಚಾ
D
ಶ್ರೀ ಸರ್ಬಾನಂದ ಸೋನೊವಾಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ನೌಕಾಪಡೆಯು ______________ ನೌಕಾಪಡೆಯೊಂದಿಗೆ ವಿಶಾಖಪಟ್ಟಣದಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿದೆ.
A
ಶ್ರೀಲಂಕಾ
B
ಜಪಾನ
C
ಫಿಲಿಪೈನ್ಸ್
D
ಸಿಂಗಪುರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಅರ್ಗಾನಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 10
B
ಮೇ 12
C
ಮೇ 15
D
ಮೇ 8
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ವೈಡಲ್ ಪರೀಕ್ಷೆಯು ಯಾವ ಕಾಯಿಲೆಗೆ ಸಂಬಂಧಿಸಿದೆ?
A
ಟೈಫಾಯಿಡ್
B
ಡೆಂಗ್ಯೂ
C
ಮಲೇರಿಯಾ
D
ಟಿಬಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕೇರಳದ ತಿರುವಾಂಕೂರು ಆಡಳಿತ ಮಂಡಳಿಯ (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಯಾವ ಹೂವುನ್ನು ಬಳಸುವುದನ್ನು ನಿಲ್ಲಿಸಲು ತೀರ್ಮಾನಿಸಿದೆ.
A
ದಾಸವಾಳ
B
ಅರಳಿ
C
ಗುಲಾಬಿ
D
ಮಲ್ಲಿಗೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಬಿಡುಗಡೆಯಾದ global electricity review 2024 ವರದಿಯ ಪ್ರಕಾರ ಸೌರ ವಿದ್ಯುತ ಉತ್ಪಾದನಾ ರಾಷ್ಟ್ರಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A
4ನೇ
B
3ನೇ
C
2ನೇ
D
1ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ____________ ರಾಜ್ಯದಲ್ಲಿ ಕಾಡ್ಗಿಚ್ಚು ತಡೆಯಲು 'ಪಿರುಲ್ ಲಾವೋ-ಪೈಸೆ ಪಾವೋ' ಅಭಿಯಾನವನ್ನು ಪ್ರಾರಂಭಿಸಿತು?
A
ಕರ್ನಾಟಕ
B
ಉತ್ತರಾಖಂಡ
C
ಕೇರಳ
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024ರ ಮಹಿಳಾ T20 ವಿಶ್ವಕಪ್ ಯಾವ ದೇಶದಲ್ಲಿ ನಡೆಯಲಿದೆ ?
A
ಪಾಕಿಸ್ತಾನ
B
ಶ್ರೀಲಂಕ
C
ನೇಪಾಳ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪ್ರಕಟಗೊಂಡ ವರದಿಯ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಬಿಲಿಯನೇರ್ ಗಳನ್ನು ಹೊಂದಿರುವ ನಗರ ಯಾವುದು ?
A
ಟೋಕಿಯೋ
B
ನ್ಯೂಯಾರ್ಕ್
C
ಮುಂಬೈ
D
ಲಂಡನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಯಾವ ದೇಶವು ಭಾರತ ಮತ್ತು ತೈವಾನ್ನಿಂದ ಪ್ರವಾಸಿಗರಿಗೆ ವೀಸಾ ವಿನಾಯಿತಿ ಉಪಕ್ರಮವನ್ನು ನವೆಂಬರ್ 11, 2024 ರವರೆಗೆ ವಿಸ್ತರಿಸಿದೆ.
A
ಮಾಲ್ಡಿವ್ಸ್
B
ಆಸ್ಟ್ರೇಲಿಯಾ
C
ಥೈಲ್ಯಾಂಡ್
D
ಸಿಂಗಾಪುರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers