Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 09-05-2024
09 ಮೇ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?
A
ಸಂಜಯ್ ಕುಮಾರ್ ಮಿಶ್ರಾ
B
ನಿರ್ಮಲಾ ಸೀತಾರಾಮನ್
C
ಪಂಕಜ್ ಚೌಧರಿ
D
ಅರುಣ್ ಜೇಟ್ಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಯಾವ ದೇಶವು ಭಾರತ ಸೇರಿದಂತೆ 7 ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಶುಲ್ಕರಹಿತ ಪ್ರವಾಸಿ ವೀಸಾವನ್ನು ನೀಡುವುದಾಗಿ ತಿಳಿಸಿದೆ.
A
ಮ್ಯಾನ್ಮಾರ್
B
ಮಾಲ್ಡಿವ್ಸ್
C
ಜಪಾನ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತದ ಯಾವ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗಾಗಿ "ಸ್ಕೂಲ್ ಆನ್ ವೀಲ್ಸ್" ಉಪಕ್ರಮವನ್ನು ಪ್ರಾರಂಭಿಸಿದೆ.
A
ಮೇಘಾಲಯ
B
ಮಣಿಪುರ
C
ಪಂಜಾಬ್
D
ಮಿಜೋರಾಂ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚಿಗೆ ____________________ ವರ್ಲ್ಡ್ ಮೊಬೈಲ್ ಅಪ್ಲಿಕೇಶನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದಾಗಿ ಘೋಷಿಸಿದೆ.
A
ಕೋಟಕ್ ಮಹೀಂದ್ರಾ ಬ್ಯಾಂಕ್
B
ಬ್ಯಾಂಕ್ ಆಫ್ ಮಹಾರಾಷ್ಟ್ರ
C
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
D
ಬ್ಯಾಂಕ್ ಆಫ್ ಬರೋಡಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಹೊಸ ಬೆಕ್ಕುಮೀನು (Catfish) ಪ್ರಭೇದ ಪತ್ತೆಯಾಗಿದೆ ?
A
ತಮಿಳನಾಡು
B
ಹಿಮಾಚಲ ಪ್ರದೇಶ
C
ಅರುಣಾಚಲ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024ರ ಮಹಿಳಾ T20 ವಿಶ್ವಕಪ್ ಟೂರ್ನಿಯು ಯಾವ ದೇಶದಲ್ಲಿ ನಡೆಯಲಿದೆ ?
A
ಬಾಂಗ್ಲಾದೇಶ
B
ಜಪಾನ
C
ಅಮೇರಿಕ
D
ಭಾರತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವದ ಮೊಟ್ಟ ಮೊದಲ CNG ಚಾಲಿತ ಬೈಕ್ ಅನ್ನು ಯಾವ ಕಂಪನಿಯು ಜೂನ್ 8 ರಂದು ಬಿಡುಗಡೆ ಮಾಡಲಿದೆ.
A
ಮಾರುತಿ
B
ಬಜಾಜ್ ಆಟೋ
C
TATA
D
ಟೊಯೊಟಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ West Nile Virus ಸಾಂಕ್ರಾಮಿಕ ರೋಗವು ಭಾರತದ ಯಾವ ರಾಜ್ಯದಲ್ಲಿ ಪತ್ತೆಯಾಗಿದೆ ?
A
ರಾಜಸ್ತಾನ
B
ಗುಜರಾತ್
C
ಕೇರಳ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಅಣುಸ್ಥಾವರ ಯಾವುದು ?
A
ತಾರಾಪುರ
B
ನರೋರ
C
ಕುಡನ್ ಕುಲಂ
D
ಕೈಗಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯು ಕೆನಡಾದ ಯಾವ ನಗರದಲ್ಲಿ ನಡೆಯಿತು ?
A
ಎಡ್ಮಂಟನ್
B
ಕ್ಯಾಲ್ಗರಿ
C
ವಿನ್ನಿಪೆಗ್
D
ಟೊರೊಂಟೊ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers