ಇತ್ತೀಚಿಗೆ ಭಾರತ ಮತ್ತು ಇರಾನ್ ಯಾವ ಬಂದರನ್ನು ನಿರ್ವಹಿಸಲು ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಿವೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
'ಎವರೆಸ್ಟ್ ಮ್ಯಾನ್' ಎಂದೇ ಹೆಸರಾಗಿರುವ ಪರ್ವತಾರೋಹಿ ಕಾಮಿ ರಿಟಾ ಶೆರ್ಪಾ ಅವರು ವಿಶ್ವದ ಅತಿ ಎತ್ತರದ ಶಿಖರ 'ಮೌಂಟ್ ಎವರೆಸ್ಟ್ ಅನ್ನು _____________ ಬಾರಿ ಏರುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಶೇನ್ ಝು-18 ಬಾಹ್ಯಾಕಾಶ ನೌಕೆಯನ್ನು ಯಾವ ದೇಶ ಉಡಾವಣೆ ಮಾಡಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ (HSL) ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ( ಸಿಎಂಡಿ)ರು ಯಾರು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಚಾಬಹಾರ್ ಬಂದರುಗಳ ಅಭಿವೃದ್ಧಿಪಡಿಸಲು ಭಾರತ ಯಾವ ದೇಶದೊಂದಿಗೆ ಒಪಂದ ಮಾಡಿಕೊಂಡಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ವಿಪ್ರೋ ಎಪಿಎಂಇಎ ಸ್ಟ್ರಾಟೆಜಿಕ್ ಮಾರ್ಕೆಟ್ ಯೂನಿಟ್ನ ನೂತನ CEO ಆಗಿ ಯಾರು ನೇಮಕಗೊಂಡಿದ್ದಾರೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಭಾರತ 'ಶಕ್ತಿ' ಎಂಬ ಹೆಸರಿಡಲಾದ ಜಂಟಿ ಸೇನಾ ಸಮರಾಭ್ಯಾಸವನ್ನು ಯಾವ ದೇಶದೊಂದಿಗೆ ಪ್ರಾರಂಭಿಸಿದೆ ?
ವಿವರಣೆ / Explanation:
ಪ್ರಶ್ನೆ 8 / Question 81 Mark
2030ರ ವೇಳೆಗೆ ಚಂದ್ರನ ಮೇಲೆ ಮೊದಲು ರೈಲ್ವೆ ವ್ಯವಸ್ಥೆಯನ್ನು ನಿರ್ಮಿಸಲು____________ ಯೋಜನೆಯನ್ನು ಅನಾವರಣಗೊಳಿಸಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪರ್ವತಾರೋಹಿ ಕಾಮಿ ರಿಟಾ ಶೆರ್ಪಾ ಅವರು ಯಾವ ದೇಶದವರು ?
ವಿವರಣೆ / Explanation:
ಪ್ರಶ್ನೆ 10 / Question 101 Mark
46 ನೇ ಅಂಟಾರ್ಕ್ಟಿಕ್ ಒಪ್ಪಂದದ ಸಮಾಲೋಚನಾ ಸಭೆ ಎಲ್ಲಿ ನಡೆಯಲಿದೆ?