Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28-03-2024
28 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಇತ್ತೀಚಿಗೆ ಯಾವ ದೇಶ ಅನುಮೋದಿಸಿದೆ.
A
ಇರಾನ್
B
ಇಸ್ರೇಲ್
C
ಜಪಾನ
D
ಥಾಯ್ಲೆಂಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ IPL ನ ಇತಿಹಾಸದಲ್ಲಿ 277 ರನ್ ಸಿಡಿಸಿ ದಾಖಲೆ ನಿರ್ಮಿಸಿದ ತಂಡ ಯಾವುದು ?
A
ರಾಯಲ್ ಚಾಲೆಂಜರ್ಸ್ ಬೆಂಗಳೂರು
B
ಚೆನ್ನೈ ಸೂಪರ್ ಕಿಂಗ್ಸ್
C
ಮುಂಬೈ ಇಂಡಿಯನ್ಸ್
D
ಸನ್ರೈಸರ್ಸ್ ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹಂದಿಗಳಿಗೆ ಬರುವ ಜ್ವರಕ್ಕೆ ಭಾರತದ ಮೊದಲ ಮರುಸಂಯೋಜಕ ಲಸಿಕೆಯನ್ನು ___________ಸಂಸ್ಥೆ ಅಭಿವೃದ್ಧಿ ಮಾಡಿದೆ.
A
IIT ಉಜ್ಜಯಿನಿ
B
IIT ಧಾರವಾಡ
C
IIT ತಿರುಪತಿ
D
IIT ಗುವಾಹಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನ್ಯೂಟನ್ನ ನಿಯಮಗಳಲ್ಲಿ ಯಾವ ನಿಯಮವನ್ನು ಜಡತ್ವದ ನಿಯಮ ಎಂದು ಕರೆಯುತ್ತಾರೆ?
A
ಎರಡನೇ ನಿಯಮ
B
ಮೊದಲ ನಿಯಮ
C
ಮೂರನೆಯ ನಿಯಮ
D
ಮೇಲಿನ ಯಾವುದೂ ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ನ ಹೊಸ ಮುಖ್ಯಸ್ಥರಾಗಿ ಯಾರು ನಿರ್ಮಾಕಗೊಂಡಿದ್ದಾರೆ ?
A
ಪವನ್ ದಾವುಲೂರಿ
B
ಪನೋಸ್ ಪನಯ್
C
ಹಂಶಾ ಮಿಶ್ರಾ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ 2024 ರ ಭಾರತದ ಉದ್ಯೋಗ ವರದಿಯನ್ನು ಈ ಕೆಳಗಿನ ಯಾವ ಸಂಸ್ಥೆಯು ಬಿಡುಗಡೆ ಮಾಡಿದೆ?
A
ವಿಶ್ವ ಆರೋಗ್ಯ ಸಂಸ್ಥೆ
B
ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಡೆವಲಪ್ಮೆಂಟ್
C
ಅಮ್ನೆಸ್ಟಿ ಇಂಟರ್ನ್ಯಾಷನಲ್
D
ವ್ಯಾಪಾರ ಮತ್ತು ಅಭಿವೃದ್ಧಿಯ ವಿಶ್ವಸಂಸ್ಥೆಯ ಸಮ್ಮೇಳನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸೌಮೇಂದು ಬಾಗ್ಚಿ ಅವರನ್ನು ಯಾವ ದೇಶಕ್ಕೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಿಸಲಾಗಿದೆ?
A
ಇರಾಕ್
B
ಇಟಲಿ
C
ಇರಾನ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವುಗಳಲ್ಲಿ ಯಾವುದು ಜಡ ಅನಿಲವಲ್ಲ?
A
ರೇಡಾನ್
B
ಹೈಡೋಜನ
C
ನಿಯಾನ್
D
ಹೀಲಿಯಂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಪುನರುಜ್ಜಿವನದ ತಂದೆ ಎಂದು ಕೆಳಗಿನವರುಗಳಲ್ಲಿ ಯಾರನ್ನು ಕರೆಯಲಾಗುತ್ತದೆ ?
A
ಬಿ.ಜಿ.ತಿಲಕ್
B
ಗೋಪಾಲಕೃಷ್ಣ ಗೋಖಲೆ
C
ಲಾಲಾ ಲಜಪತ್ ರಾಯ್
D
ರಾಜಾರಾಮ್ ಮೋಹನ್ ರಾಯ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ವಿಶ್ವ ರಂಗಭೂಮಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಮಾರ್ಚ್ 21
B
ಮಾರ್ಚ್ 12
C
ಮಾರ್ಚ್ 5
D
ಮಾರ್ಚ್ 27
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers