Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 29-03-2024
29 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಬ್ಯಾಂಕಿಂಗ್ ಫೈನಾನ್ಸ್ ಸಂಸ್ಥೆಯಾದ ಸೊನಾಟ ಫೈನಾನ್ಸ್ ಅನ್ನು_____ 537 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.
A
IDBI ಬ್ಯಾಂಕ್
B
ಕೊಟಕ್ ಮಹೀಂದ್ರಾ ಬ್ಯಾಂಕ್
C
IDFC ಬ್ಯಾಂಕ್
D
ICICI ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2022- 23ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ ಇತ್ತೀಚಿಗೆ ಯಾವ ರಾಜ್ಯದ ತಲಾ ಆದಾಯ ಕಳೆದ ಒಂದು ವರ್ಷದಲ್ಲಿ 36 ಸಾವಿರ ರೂ. ಹೆಚ್ಚಳವಾಗಿದೆ.
A
ಕೇರಳ
B
ಆಂಧ್ರಪ್ರದೇಶ
C
ತಮಿಳನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೆಳಗಿನವುಗಳಲ್ಲಿ ಯಾವುದು ನಮ್ಮ ಆಹಾರದ ಮೈಕ್ರೋನ್ಯೂಟ್ರಿಯಂಟ್ ಭಾಗವಾಗಿದೆ?
A
ಕಾರ್ಬೋಹೈಡ್ರೆಟ್
B
ಕೊಬ್ಬು
C
ಜೀವಸತ್ವಗಳು
D
ಪ್ರೋಟಿನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ದೇಶದಲ್ಲಿ 2 ನೇ G20 ಉದ್ಯೋಗ ವರ್ಕಿಂಗ್ ಗ್ರೂಪ್ ಸಭೆನಡೆಯಿತು ?
A
ಬ್ರೆಜಿಲ್
B
ನೆದರ್ಲ್ಯಾಂಡ್
C
ಫ್ರಾನ್ಸ್
D
ಇರಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಸಲಿಂಗ ವಿವಾಹ ಮಸೂದೆಯನ್ನು ಅಂಗೀಕರಿಸಿದ ಮೊದಲ ಆಗ್ನೇಯ ಏಷ್ಯಾದ ದೇಶ ಯಾವುದು?
A
ವಿಯೆಟ್ನಾಂ
B
ಇಂಡೋನೇಷ್ಯಾ
C
ಮಲೇಷ್ಯಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಮೊದಲ ತೇಜಸ್ MK-1A ವಿಮಾನವು ಬೆಂಗಳೂರಿನ ______ ಸೌಲಭ್ಯದಿಂದ ತನ್ನ ಮೊದಲ ಹಾರಾಟವನ್ನು ನಡೆಸಿತು.
A
ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ
B
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
C
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್
D
ಮಹೀಂದ್ರ ಏರೋಸ್ಪೇಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ, ರಾಷ್ಟ್ರೀಯ ತನಿಖಾ ಸಂಸ್ಥೆ, NIA ನ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
A
ರಾಜೀವ್ ಕುಮಾರ್ ಶರ್ಮಾ
B
ರಿತು ರಾಜ್ ಅವಸ್ತಿ
C
ಪಿಯೂಷ್ ಆನಂದ್
D
ಸದಾನಂದ ವಸಂತ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಏಷಿಯಾಟಿಕ್ ಸಮಾಜವನ್ನು ಕೊಲ್ಕತ್ತಾದಲ್ಲಿ ಸ್ಥಾಪಿಸಿದವರು ಯಾರು ?
A
ಟಿ.ಬಿ. ಮೆಕಾಲೆ
B
ರಾಜಾರಾಮ್ ಮೋಹನ್ ರಾಯ್
C
ವಾರೇನ್ ಹೇಸ್ಟಿಂಗ್ಸ್
D
ಸರ್ ವಿಲಿಯಂ ಜೋನ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಎಟಿಪಿ ಟೂರ್ ಟೆನಿಸ್ ಟೂರ್ನಿಯ ಡಬಲ್ಸ್ ನಲ್ಲಿ ಎಷ್ಟು ಬಾರಿ ರೋಹನ್ ಬೋಪಣ್ಣ ಚಾಂಪಿಯನ್ ಆಗಿದ್ದಾರೆ ?
A
24
B
28
C
26
D
25
ವಿವರಣೆ / Explanation:
ಪ್ರಶ್ನೆ 10 / Question 10
1 Mark
IPL ನಲ್ಲಿ 1500 ಸಿಕ್ಸರ್ ಸಿಡಿಸಿದ ಮೊದಲ ತಂಡ ಯಾವುದು ?
A
ಆರ್ ಸಿ ಬಿ
B
ಮುಂಬೈ ಇಂಡಿಯನ್ಸ್
C
ಸಿ ಎಸ್ ಕೆ
D
ಪಂಜಾಬ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers