Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 27-03-2024
27 ಮಾರ್ಚ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2024 ಮಾರ್ಚ್ 31 ರಂದು ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು ವರ್ಷದ ಆಟಗಾರ್ತಿ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ ?
A
ಸವಿತಾ ಪೂನಿಯಾ
B
ಅಸುಂತಾ ಲಾಕ್ರಾ
C
ನವನೀತ್ ಕೌರ್
D
ಬಿಮಲ್ ಲಾಕ್ರಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ರಾಜತಾಂತ್ರಿಕ ಅಧಿಕಾರಿಯಾಗಿರುವ ಅಭಯ್ ಠಾಕೂರ್ ಅವರನ್ನು ____________ ನಲ್ಲಿ ಭಾರತದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
A
ಭೂತಾನ್
B
ಕಾಂಬೋಡಿಯಾ
C
ಅಫ್ಘಾನಿಸ್ತಾನ
D
ಮ್ಯಾನ್ಮಾರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹುರುನ್ ಸಂಶೋಧನಾ ಸಂಸ್ಥೆಯು 2024 ಮಾರ್ಚ್ 26 ರಂದು ಪ್ರಕಟಿಸಿರುವ ವರದಿ ರ ಪ್ರಕಾರ ಏಷ್ಯಾದಲ್ಲಿಯೇ ಅತಿ ಹೆಚ್ಚು ಶತಕೋಟ್ಯಾಧಿಪತಿಗಳನ್ನು ಹೊಂದಿದ ನಗರ ಯಾವುದು ?
A
ಅಲ್ಜಿಯರ್ಸ್
B
ನವದೆಹಲಿ
C
ಬೀಜಿಂಗ್
D
ಮುಂಬೈ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಿಡುಗಡೆಯಾದ ಬ್ರ್ಯಾಂಡ್ ಫೈನಾನ್ಸ್ ಇನ್ಷೂರೆನ್ಸ್ ವರದಿಯಾ ಪ್ರಕಾರ ವಿಶ್ವದ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್ ಯಾವುದು ?
A
ಚೀನಾ ಲೈಫ್ ಇನ್ಷೂರೆನ್ಸ್
B
ಭಾರತೀಯ ಜೀವ ವಿಮಾ ನಿಗಮ
C
ತೈವಾನ್ ನ ಕ್ಯಾಥೆ ಜೀವ ವಿಮಾ ಸಂಸ್ಥೆ
D
ಆಸ್ಟ್ರೇಲಿಯಾದ ಎನ್ ಆರ್ ಎಂಎ ಇನ್ಸೂರೆನ್ಸ್ ಕಂಪನಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2024 ಮಾರ್ಚ್ 31 ರಂದು ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು ವರ್ಷದ ಆಟಗಾರ ಪ್ರಶಸ್ತಿಗೆ ______________ ಅವರು ಆಯ್ಕೆಯಾಗಿದ್ದಾರೆ ?
A
ವಿವೇಕ್ ಸಾಗರ್ ಪ್ರಸಾದ್
B
ದಿಲ್ಪ್ರೀತ್ ಸಿಂಗ್
C
ಪಿ.ಆರ್. ಶ್ರೀಜೇಶ್
D
ಜುಗರಾಜ್ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿವಿಧ ನಿಯಮಗಳ ಉಲ್ಲಂಘನೆಗಾಗಿ ಎಷ್ಟು ಸಹಕಾರಿ ಬ್ಯಾಂಕುಗಳ ಮೇಲೆ ದಂಡ ವಿಧಿಸಿದೆ ?
A
4
B
2
C
3
D
5
ವಿವರಣೆ / Explanation:
ಪ್ರಶ್ನೆ 7 / Question 7
1 Mark
UPSC ಯ ನೂತನ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ ?
A
ರಾಜ್ ಶುಕ್ಲಾ
B
ಡಾ. ಮನೋಜ್ ಸೋನಿ
C
ಹಂಶಾ ಮಿಶ್ರಾ
D
ಶ್ರೀಮತಿ ಸುಮನ್ ಶರ್ಮಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
T20 ಕ್ರಿಕೆಟ್ ನಲ್ಲಿ 100 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಯಾರು ?
A
ಜಸ್ಪ್ರೀತ್ ಬುಮ್ರಾ
B
ರೋಹಿತ್ ಶರ್ಮಾ
C
ಮಹೇಂದ್ರ ಸಿಂಗ್ ಧೋನಿ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಬಿಡುಗಡೆಯಾದ ಹುರುನ್ ಸಂಶೋಧನಾ ಸಂಸ್ಥೆಯ ವರದಿಯ ಪ್ರಕಾರ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಯಾರು ?
A
ಜೆಫ್ ಬೆಜಾಸ್
B
ಇಲಾನ್ ಮಸ್ಕ್
C
ಜೆಫ್ ಬೆಜಾಸ್
D
ಬರ್ನಾರ್ಡ್ ಅರ್ನಾಲ್ಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಪೋರ್ಚುಗಲ್ನ ನೂತನ ಪ್ರಧಾನ ಮಂತ್ರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಶಹಬಾಜ್ ಷರೀಫ್
B
ವ್ಲಾಡಿಮಿರ್ ಪುಟಿನ್
C
ಮೊಹಮ್ಮದ್ ಮುಸ್ತಫಾ
D
ಲೂಯಿಸ್ ಮಾಂಟೆನೆಗ್ರೊ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers