ಜಲ ಜೀವನ್ ಮಿಷನ್ನಲ್ಲಿ ಬಿಲ್ಲಿಂಗ್ಗಾಗಿ ಎಲೆಕ್ಟ್ರಾನಿಕ್ ಮೆಝರ್ಮೆಂಟ್ ಬಿಲ್ (EMB) ಸಾಫ್ಟ್ವೇರ್ ಅನ್ನು ಸಂಪೂರ್ಣವಾಗಿ ಅಳವಡಿಸಿದ ಭಾರತದ ಮೊದಲ ರಾಜ್ಯ ________________ ವಾಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
"ರೋಡ್ ಟು ಪ್ಯಾರಿಸ್ 2024 ಚಾಂಪಿಯನ್ಸ್ ಕ್ಲೀನ್ ಸ್ಪೋರ್ಟ್ಸ್ ಮತ್ತು ಯೂನಿಟಿಂಗ್ ಫಾರ್ ಆಂಟಿ ಡೋಪಿಂಗ್" ಸಮ್ಮೇಳನವನ್ನು ಇತ್ತೀಚೆಗೆ ಯಾವ ಸಂಸ್ಥೆಯು ಆಯೋಜಿಸಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಮುಂಬೈನಲ್ಲಿ ಮಾರ್ಚ್ 2024 ರಲ್ಲಿ ಭಾರತದ ಮೊದಲ ಅತ್ಯಾಧುನಿಕ ಸಣ್ಣ ಪ್ರಾಣಿ ಆಸ್ಪತ್ರೆಯನ್ನು ಪ್ರಾರಂಭಿಸಲು ಯಾವ ಸಂಸ್ಥೆ ಸಿದ್ಧವಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚೆಗೆ, ಯಾವ ಸಂಸ್ಥೆಯು ಹವಾಮಾನ ಮುನ್ಸೂಚನೆಗಳನ್ನು ಸುಧಾರಿಸಲು ಮತ್ತು ಹವಾಮಾನದ ಪರಿಣಾಮಗಳನ್ನು ಊಹಿಸಲು ಭಾರತಕ್ಕಾಗಿ ಮೊದಲ ಭೂ ವ್ಯವಸ್ಥೆಯ ಮಾದರಿಯನ್ನು ಅಭಿವೃದ್ಧಿಪಡಿಸಿದೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಪಶ್ಚಿಮ ಘಟ್ಟದ ಕೊಳವೊಂದರಲ್ಲಿ ಯಾವ ಪ್ರಾಣಿ ಅಧ್ಯಯನ ತಂಡವೊಂದರ ಕಣ್ಣಿಗೆ ಬಿದ್ದಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಕೆಲವು ದೈಹಿಕ ಅಥವಾ ಮಾನಸಿಕ ಅಸಾಮರ್ಥ್ಯದಿಂದ ಬಳಲುತ್ತಿರುವ 15 ಲಕ್ಷ ಹಿರಿಯ ನಾಗರಿಕರಿಗೆ ಅನುಕೂಲವಾಗುವ ಸಾಧ್ಯತೆಯಿರುವ ಮುಖ್ಯಮಂತ್ರಿ ವಯೋಶ್ರೀ ಯೋಜನೆ ಯನ್ನು ಪರಿಚಯಿಸಲು ಯಾವ ರಾಜ್ಯ ಸರ್ಕಾರ ನಿರ್ಧರಿಸಿದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಫಿಟ್ ಇಂಡಿಯಾ ಮೂವ್ಮೆಂಟ್ ನ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ಆಯ್ಕೆ ಮಾಡಲಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತತ ಸಿಕ್ಕಿಂ ಮುಖ್ಯಮಂತ್ರಿ ಯಾರು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚೆಗೆ ADB ಇಂಡಿಯಾದ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಏಪ್ರಿಲ್ 1, 2006 ರಂದು ಅಥವಾ ನಂತರ ನೇಮಕಗೊಂಡ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪನೆಯನ್ನುಯಾವ ರಾಜ್ಯ ಸರ್ಕಾರ ಘೋಷಿಸಿದರು.