Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 12-02-2024
12 ಫೆಬ್ರುವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದಲ್ಲೆ ಮೊದಲ 'ಮೊಬೈಲ್ ತೇಲುವ ಅಗ್ನಿಶಾಮಕ ಕೇಂದ್ರ'ವನ್ನು ಪ್ರಾರಂಭಿಸಿದ ದೇಶ ಯಾವುದು ?
A
ಯುನೈಟೆಡ್ ಅರಬ್ ಎಮಿರೇಟ್ಸ್
B
ಅಮೇರಿಕ
C
ಜಪಾನ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಡಾ. ಉಷಾ ಕಿರಣ್ ಖಾನ್ ಅವರು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
A
ನಿರ್ದೇಶಕಿ
B
ವೈದ್ಯ
C
ನಟಿ
D
ಲೇಖಕಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ''ವಿಶ್ವ ರೋಗಿಗಳ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ.
A
ಫೆಬ್ರವರಿ 10
B
ಫೆಬ್ರವರಿ 12
C
ಫೆಬ್ರವರಿ 11
D
ಫೆಬ್ರವರಿ 15
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ರೋಗಿಗಳ ದಿನ 2024 ರ ಥೀಮ್ (ಘೋಷ ವಾಕ್ಯ ) ಏನು ?
A
ರೋಗಿಗಳ ಧ್ವನಿಯನ್ನು ಹೆಚ್ಚಿಸಿ
B
ಹಾನಿಯಿಲ್ಲದ ಔಷಧ
C
ರೋಗಿಗಳ ಸುರಕ್ಷತೆಗಾಗಿ ರೋಗಿಗಳನ್ನು ತೊಡಗಿಸಿಕೊಳ್ಳುವುದು
D
ಹೀಲಿಂಗ್ ಲವ್: ವಿಟ್ನೆಸ್ಸಿಂಗ್ ಟು ಕರುಣೆ ಮತ್ತು ಸೇವೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
'11ನೇ ವಿಶ್ವ ಸರ್ಕಾರದ ಶೃಂಗಸಭೆ 2024' ಫೆಬ್ರವರಿ 12 ರಿಂದ 14 ರವರೆಗೆ ಕೆಳಗಿನ ಯಾವ ನಗರದಲ್ಲಿ ನಡೆಯಲಿದೆ ?
A
ದುಬೈ
B
ಮುಂಬೈ
C
ನ್ಯೂಯಾರ್ಕ್
D
ಟೋಕಿಯೋ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ 'ಚೆನ್ನೈ ಸೂಪರ್ಕಿಂಗ್ಸ್' ನ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ __________ ಅವರನ್ನು ನೇಮಕಮಾಡಲಾಗಿದೆ ?
A
ಆಲಿಯಾ ಭಟ್
B
ದೀಪಿಕಾ ಪಡುಕೋಣೆ
C
ಕತ್ರಿನಾ ಕೈಫ್
D
ಕಾರಿನ ಕಪೂರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ( NPCI ) ತನ್ನ ನೂತನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡುವುದಾಗಿ ಪ್ರಕಟಿಸಿದೆ.
A
ಅಜಯ್ ಕುಮಾರ್ ಚೌಧರಿ
B
ಬಿಸ್ವಮೋಹನ್
C
ಶ್ರೀಮತಿ ನೂಪುರ್ ಚತುರ್ವೇದಿ
D
ಶ್ರೀ ದಿಲೀಪ್ ಅಸ್ಬೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಂಡರ್ 19 ವಿಶ್ವಕಪ್ 2024ರ ಕಿರೀಟವನ್ನು ಯಾವ ದೇಶ ತನ್ನದಾಗಿಸಿಕೊಂಡಿದೆ ?
A
ಬಾಂಗ್ಲಾದೇಶ
B
ಆಸ್ಟ್ರೇಲಿಯಾ
C
ದಕ್ಷಿಣ ಆಫ್ರಿಕಾ
D
ಭಾರತ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ಸಚಿವಾಲಯ'ಮಾಸ್ ಡ್ರಗ್ ಅಡ್ಮಿನಿಸ್ಟ್ರೇಷನ್' ಅಭಿಯಾನವನ್ನು ಪ್ರಾರಂಭಿಸಿದೆ ?
A
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
B
ಗೃಹ ಸಚಿವಾಲಯ
C
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ
D
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿಅತಿ ಹೆಚ್ಚು ಬಾರಿ ವಿಶ್ವಕಪ್ ಗೆದ್ದು ದಾಖಲೆ ಬರೆದ ತಂಡ ಯಾವುದು ?
A
ವೆಸ್ಟ್ ಇಂಡೀಸ್
B
ಪಾಕಿಸ್ತಾನ
C
ಭಾರತ
D
ಆಸ್ಟ್ರೇಲಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers