Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 09-02-2024
09 ಫೆಬ್ರುವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನರೇಗಾ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗಾಗಿ _________________ ಯೋಜನೆ ಪ್ರಾರಂಭಿಸಲಾಗಿದೆ.
A
ಕಾರ್ಮಿಕರ ಮಗುವಿನ ಮನೆ
B
ನರೇಗಾ ಮನೆ
C
ಕೂಸಿನ ಮನೆ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಹಣದುಬ್ಬರವಿಳಿತ ಎಂದರೇನು ?
A
ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ ಹೆಚ್ಚಳ
B
ಆರ್.ಬಿ.ಐ ರೆಪೋ ದರದಲ್ಲಿ ಇಳಿಕೆ
C
ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ ಇಳಿಕೆ
D
ಆರ್.ಬಿ.ಐ ರೆಪೋ ದರದಲ್ಲಿ ಹೆಚ್ಚಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬಿಡುಗಡೆಯಾದ ದೇಶದ ಮೌಲ್ಯಯುತ ಕಂಪನಿಗಳ ಶ್ರೇಯಾಂಕದಲ್ಲಿ ಯಾವ ಕಂಪನಿ ಮೊದಲನೇ ಸ್ಥಾನದಲ್ಲಿದೆ ?
A
ಎಲ್ಐಸಿ
B
ಇನ್ಫೋಸಿಸ್
C
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
D
ರಿಲಯನ್ಸ್ ಇಂಡಸ್ಟ್ರೀಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಓಲ್ಜಾಸ್ ಬೆಕ್ಟೆನೋವ್ ಅವರು ಯಾವ ದೇಶದ ಹೊಸ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದಾರೆ?
A
ಕಿರ್ಗಿಸ್ತಾನ್
B
ತಜಿಕಿಸ್ತಾನ್
C
ಉಜ್ಬೇಕಿಸ್ತಾನ್
D
ಕಝಾಕಿಸ್ತಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೊಟ್ಟ ಮೊದಲ ಬಾರಿಗೆ ನರೇಗಾ ಯೋಜನೆಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ ?
A
ಹಿಮಾಚಲ ಪ್ರದೇಶ
B
ಉತ್ತರ ಪ್ರದೇಶ
C
ಮದ್ಯ ಪ್ರದೇಶ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿನ ವರದಿಯ ಪ್ರಕಾರ ದೇಶದ ಮೌಲ್ಯಯುತ ಕಂಪನಿಗಳ ಶ್ರೇಯಾಂಕದಲ್ಲಿ ಎಲ್ಐಸಿ ಕಂಪನಿಯು ಎಷ್ಟನೇ ಸ್ಥಾನದಲ್ಲಿದೆ ?
A
5ನೇ
B
4ನೇ
C
3ನೇ
D
2ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಿರ್ಕಾನ್ ಕ್ಷಿಪಣಿ, ಸೂಪರ್ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿ, ಇತ್ತೀಚೆಗೆ ಯಾವ ದೇಶದಿಂದ ಉಡಾವಣೆಯಾಯಿತು?
A
ಇಸ್ರೇಲ್
B
ರಷ್ಯಾ
C
ಉಕ್ರೇನ್
D
ಚೀನಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ?
A
ಮುತ್ತಯ್ಯ ಮುರಳೀಧರನ್
B
ಆರ್ ಅಶ್ವಿನ್
C
ಜಸ್ ಪ್ರೀತ್ ಬುಮ್ರಾ
D
ಸ್ಟುವರ್ಟ್ ಬಿನ್ನಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆಸ್ಟ್ರೇಲಿಯಾದ ಪರ್ತ್ ನಗರದಲ್ಲಿ ಫೆಬ್ರವರಿ 9 ರಿಂದ 10, ವರಗೆ ನಡೆಯಲಿರುವ ಹಿಂದೂ ಮಹಾಸಾಗರ ಸಮ್ಮೇಳನವು ಎಷ್ಟನೇ ಆವೃತ್ತಿಯಾಗಿದೆ ?
A
5ನೇ
B
7ನೇ
C
8ನೇ
D
6ನೇ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಫಿಟ್ ಇಂಡಿಯಾ ಮೂವ್ಮೆಂಟ್ನ ನ ನೂತನ ಬ್ರಾಂಡ್ ಅಂಬಾಸಿಡರ್ ಆಗಿ ಯಾರು ನೇಮಕಗೊಂಡಿದ್ದಾರೆ?
A
ಅಮಿತಾಬ್ ಬಚ್ಚನ್
B
ರಾಜಕುಮಾರ್ ಯಾದವ್
C
ನರೇಂದ್ರ ಯಾದವ್
D
ಸಲ್ಮಾನ್ ಖಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers