Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 08-02-2024
08 ಫೆಬ್ರುವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವ ಶಿಕ್ಷಣ ಇಲಾಖೆಯ ಇತ್ತೀಚಿನ ನಿರ್ಧಾರವನ್ನು ಯಾವ ರಾಜ್ಯ ಸರ್ಕಾರ ಸರ್ವಾನುಮತದಿಂದ ಅಂಗೀಕರಿಸಿದೆ.
A
ಗುಜರಾತ್
B
ಕರ್ನಾಟಕ
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಬಿಡುಗಡೆಯಾದ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಟೆಸ್ಟ್ ಬೌಲರ್ ಗಳ ರ್ಯಾಂಕಿಂಗ್ ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದವರು ಯಾರು ?
A
ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ
B
ಭಾರತದ ಜಸ್ ಪ್ರೀತ್ ಬುಮ್ರಾ
C
ಭಾರತದ ಆರ್. ಅಶ್ವಿನ್
D
ಪಾಕಿಸ್ತಾನದ ಶೋಯೆಬ್ ಅಖ್ತಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕ ಹೈಕೋರ್ಟ್ಗೆ ನೂತನ ಮುಖ್ಯ ನ್ಯಾಯಾಮೂರ್ತಿಯಾಗಿ ಯಾರು ನೇಮಕಗೊಂಡಿದ್ದಾರೆ ?
A
ರವಿ ಮಳಿಮಠ
B
ಡಿ ವೈ ಚಂದ್ರಚೂಡ್
C
ಪಿ.ಎಸ್.ದಿನೇಶ್ ಕುಮಾರ್
D
ಎನ್.ವಿ ಅಂಜಾರಿಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಉತ್ತರಾಖಂಡದಲ್ಲಿ UCC ಯ ಕರಡು ರಚಿಸುವ ಉನ್ನತ ಮಟ್ಟದ ಸಮಿತಿಯನ್ನು ಯಾರ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು ?
A
ರಿತು ಬಹ್ರಿ
B
ರಂಜನಾ ಪಿ ದೇಸಾಯಿ
C
ಪುಷ್ಕರ್ ಸಿಂಗ್ ಧಾಮಿ
D
ಯಶಪಾಲ್ ಆರ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನ___________________ ಹೃದಯಸ್ಪರ್ಶಿ ಚಿತ್ರವು 2023 ರ ವರ್ಷದ ವನ್ಯಜೀವಿ ಛಾಯಾಗ್ರಾಹಕ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ಗೆದ್ದಿದೆ?
A
ಮಂಜುಗಡ್ಡೆಯ ಮೇಲೆ ಮಲಗಿರುವ ಹಿಮಕರಡಿ
B
ಒಂದು ಜೋಡಿ ಚುಂಬಿಸುತ್ತಿರುವ ಮೊಲಗಳು
C
ಮಿನುಗುವ ಸರೋವರದಲ್ಲಿ ನೇರವಾದ ಗ್ರಿಜ್ಲಿ ಕರಡಿ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನಿಕಿ ಪೂಣಚ್ಚ ಅವರು ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಟೆನಿಸ್
B
ಕ್ರಿಕೆಟ್
C
ಹಾಕಿ
D
ವಾಲಿಬಾಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ರಾಜ್ಯಗಳಲ್ಲಿ ಮೊಬೈಲ್ ಆರೋಗ್ಯ ಸೇವೆ ಮತ್ತು ಮೊಬೈಲ್ ಅಕಾಡೆಮಿಯನ್ನು ಪ್ರಾರಂಭಿಸಿಲಾಗಿದೆ ?
A
ಕರ್ನಾಟಕ ಮತ್ತು ಮಹಾರಾಷ್ಟ್ರ
B
ಮಹಾರಾಷ್ಟ್ರ ಮತ್ತು ಗುಜರಾತ್
C
ತಮಿಳನಾಡು ಮತ್ತು ಪಂಜಾಬ್
D
ಉತ್ತರ ಪ್ರದೇಶ ಮತ್ತು ಬಿಹಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಪ್ರತಿಷ್ಠಿತ 'ವರ್ಷದ ಅತ್ಯುತ್ತಮ ಉದ್ಯಮಿ' ಪ್ರಶಸ್ತಿಯನ್ನು _________________ ಅವರಿಗೆ ನೀಡಿ ಗೌರವಿಸಲಾಗಿದೆ.
A
ನಮಿತಾ ಥಾಪರ್
B
ಜಯಶ್ರೀ ಉಳ್ಳಾಲ್
C
ಸುಧಾ ಮೂರ್ತಿ
D
ಡಾ. ಬೀನಾ ಮೋದಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ, ಯಾವ ನಗರವು ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಉಚಿತ ಬಸ್ ಪ್ರಯಾಣವನ್ನು ಘೋಷಿಸಿತು?
A
ಲಕ್ನೋ
B
ಇಂದೋರ್
C
ದೆಹಲಿ
D
ಜೈಪುರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಇತ್ತೀಚೆಗೆ ಯಾವ ಪೋರ್ಟಲ್ ಅನ್ನು ಪ್ರಾರಂಭಿಸಿದ್ದಾರೆ?
A
'ಸತಿ' ಪೋರ್ಟಲ್
B
'ರಕ್ಷಕ' ಪೋರ್ಟಲ್
C
ಸಾರಥಿ' ಪೋರ್ಟಲ್
D
'ಸೃಜನ್' ಪೋರ್ಟಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers