Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 20-07-2020
23 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ದಕ್ಷಿಣ ಜಪಾನ್ ನ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರವು ಮಂಗಳ ಗ್ರಹಕ್ಕೆ ಉಡಾಯಿಸಿದ ಉಪಗ್ರಹದ ಹೆಸರೇನು ?
A
ಜಿ-ಸ್ಯಾಟ್
B
ಹೋಪ್
C
ಇನ್ಸಾಟ್ - 4A
D
ಚಂದ್ರಯಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಸರ್ಕಾರದ ಮೆಗಾ ಫುಡ್ ಪಾರ್ಕ್ ಯೋಜನೆಯಡಿಯಲ್ಲಿ ಫುಡ್ ಪಾರ್ಕ್ ಅನ್ನು ಎಲ್ಲಿ ಸ್ಥಾಪಿಸಲಾಗಿದೆ.
A
ಗುಜರಾತ್
B
ಮಹಾರಾಷ್ಟ
C
ಮಿಜೋರಾಂ
D
Goa
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದಲ್ಲಿ ಮೊದಲ ಖಾಸಗಿ ರೈಲು ಸಂಚಾರ ಯಾವಾಗ ಆರಂಭವಾಗುವ ನಿರೀಕ್ಷೆಯಿದೆ
A
2022
B
2023
C
2024
D
2025
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಯಾವ ದಿನದಿಂದ ಜಾರಿಗೆ ಬಂದಿದೆ.
A
23-07-2020
B
22-07-2020
C
21-07-2020
D
20-07-2020
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಲಾಕ್ ಡೌನ್ ನ ದಿನಗಳಲ್ಲಿ ಭಾರತೀಯ ಮಸಾಲೆ ಪದಾರ್ಥಗಳ ರಫ್ತು ಶೇಕಡ ಎಷ್ಟು ರಷ್ಟು ಹೆಚ್ಚಾಗಿದೆ.
A
22%
B
23%
C
24%
D
25%
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಸ್ಸಾಂನ ಇತ್ತೀಚಿಗೆ ಉಂಟಾದ ಪ್ರವಾಹದಿಂದಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಅಂದಾಜು ಎಷ್ಟು ಪ್ರಾಣಿಗಳು ಮರಣ ಹೊಂದಿವೆ.
A
108
B
107
C
106
D
105
ವಿವರಣೆ / Explanation:
ಪ್ರಶ್ನೆ 7 / Question 7
1 Mark
IIT ಮದ್ರಾಸ್ ನ ಸಹಭಾಗಿತ್ವದ ಸ್ಮಾರ್ಟ್ ಆಪ್ ಸಂಸ್ಥೆಯಾದ ಮಾಡ್ಯೂಲಸ್ ಹೌಸಿಂಗ್ ಸಂಸ್ಥೆಯು ಸಂಚಾರಿ ಆಸ್ಪತ್ರೆ ಘಟಕವನ್ನು ಅಭಿವೃದ್ಧಿಪಡಿಸಿದ್ದು, ಅದರ ಹೆಸರೇನು ?
A
ಆರೋಗ್ಯ ಸೇತು
B
ಸಂಜೀವಿನಿ
C
ಹೆಲ್ತ್ ಕ್ಯಾಬ್
D
ಮೆಡಿಕ್ಯಾಬ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಮೊಬೈಲ್ ಕೋರ್ಟ್ ಆರಂಭವಾದದ್ದು ಇಲ್ಲಿ
A
ಹರಿಯಾಣ
B
ರಾಜಸ್ತಾನ
C
ಗುಜರಾತ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
"ಮಾನವ ಜಾತಿ ತಾನೊಂದೆವಲಂ" ಈ ಉಕ್ತಿ ಯಾವ ಕೃತಿಯಲ್ಲಿದೆ.
A
ಗದಾಯುದ್ಧ
B
ಪಂಪ ಭಾರತ
C
ಜಿತಪುರಾಣ
D
ಮುದ್ರಾರಾಕ್ಷಸ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಎರಡು ಅಥವಾ ಹೆಚ್ಚಿನ ದೇಶಗಳ ನಡುವಿನ ವ್ಯಾಪಾರವನ್ನು ----- ಎಂದು ಕರೆಯಲಾಗುತ್ತದೆ.
A
ಎಕ್ಸ್ ಟರ್ನಲ್ ಟ್ರೇಡ್
B
ಲೋಕಲ್ ಟ್ರೇಡ್
C
ಇಂಟರನಲ್ ಟ್ರೇಡ್
D
ಇಂಟರನ್ಯಾಷನಲ್ ಟ್ರೇಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers