Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-07-2020
21 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ನಿಧನರಾಗಿರುವ ಜಾನ್ ಲೆವಿಸ್ ಅವರು ಯಾವ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು.
A
ವರ್ಣಭೇದ ನೀತಿ
B
ಪರಿಸರ ಸಂರಕ್ಷಣೆ
C
ಮಾನವಹಕ್ಕುಗಳ ಹೋರಾಟ
D
ಜಾತಿ ಪದ್ಧತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಿಲಯನ್ಸ್ ಜಿಯೋ ಮತ್ತು ಬ್ರಿಟಿಷ್ ಪೆಟ್ರೋಲಿಯಂ ಒಪ್ಪಂದ ಅನುಸಾರ ದೇಶದಲ್ಲಿ ಎಷ್ಟು ನೂತನ ಪೆಟ್ರೋಲ್ ಪಂಪಗಳನ್ನು ತೆರೆಯಲು ಉದ್ದೇಶಿಸಲಾಗಿದೆ.
A
4000
B
4100
C
4200
D
4300
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ನಿಧನರಾಗಿರುವ ಸಿಎಸ್ ಶೇಷಾದ್ರಿಯವರು ಯಾವ ವಿಷಯ ತಜ್ಞರಾಗಿದ್ದರು
A
ಗಣಿತ
B
ರಸಾಯನ ಶಾಸ್ತ್ರ
C
ಪ್ರಾಣಿ ಶಾಸ್ತ್ರ
D
ಶಿಕ್ಷಣ ತಜ್ಞ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಜ್ಯ ಸರ್ಕಾರವು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಯಾವ ಪತ್ರವನ್ನು ನೀಡಲು ಇತ್ತೀಚಿಗೆ ಅನುಮತಿ ನೀಡಿದೆ.
A
ಜಾತಿ ಪ್ರಮಾಣ ಪತ್ರ
B
ಆದಾಯ ಪ್ರಮಾಣ ಪತ್ರ
C
ವಂಶಾವಳಿ ಪ್ರಮಾಣ ಪತ್ರ
D
ಜನನ - ಮರಣ ಪ್ರಮಾಣ ಪತ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೃಚ್ಛಕಟಿಕ / ಲಿಟ್ಟಲ್ ಕ್ಲೇ ಕಾರ್ಟ್ ಅನ್ನು ಬರೆದ ಕವಿ
A
ಭಾಸ
B
ಶೂದ್ರಕ
C
ಕಾಳಿದಾಸ
D
ಭಾಣಭಟ್ಟ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಋಗ್ವೇದದ ಪ್ರಾರ್ಥನೆಯನ್ನು, ಪಠಣಕ್ಕಾಗಿ ಸಮಯಾನುಸಾರ ಬದಲಾಯಿಸಿ ಒಟ್ಟು ಗೂಡಿಸಿದ್ದನ್ನು -------- ಎಂದು ಹೇಳಲಾಗುತ್ತದೆ.
A
ಋಗ್ವೇದ
B
ಅಥರ್ವವೇದ
C
ಯಜುರ್ವೇದ
D
ಸಾಮವೇದ
ವಿವರಣೆ / Explanation:
ಪ್ರಶ್ನೆ 7 / Question 7
1 Mark
' ಡು ಅರ್ ಡೈ ' ದ್ಯೇಯವಚನ(ಸ್ಲೋಗನ್) ನೀಡಿದವರು
A
ಎಮ್.ಕೆ.ಗಾಂಧಿ
B
ಜವಾಹರ ಲಾಲ್ ನೆಹರೂ
C
ಬಾಲ ಗಂಗಾಧರ ತಿಲಕ್
D
ಸುಭಾಷ್ ಚಂದ್ರ ಭೋಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
' ಘುಮರ್ ' ನೃತ್ಯ ಶೈಲಿ ಯಾವ ರಾಜ್ಯಕ್ಕೆ ಸಂಭದಿಸಿರುವುದು ?
A
ಬಿಹಾರ್
B
ಯು.ಪಿ
C
ರಾಜಸ್ತಾನ
D
ವೆಸ್ಟ್ ಬೆಂಗಾಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
' ಕವಿರಾಜಮಾರ್ಗ ' ಯಾರಿಂದ ರಚಿಸಲ್ಪಟ್ಟಿತು ?
A
ಶಿವಕೋಟಿ ಆಚಾರ್ಯ
B
ಅಮೋಘವರ್ಷ್
C
ಕೇಶಿರಾಜ
D
ಪಂಪ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಋಗ್ವೇದದಲ್ಲಿ ------ ಗಳಿವೆ.
A
1027 ಸ್ತೋತ್ರ
B
1028 ಸ್ತೋತ್ರ
C
1029 ಸ್ತೋತ್ರ
D
1032 ಸ್ತೋತ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers