Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 18-07-2020
20 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಒಂದು ವರ್ಷ ಅವಧಿಯವರೆಗೆ ಪಾನ್ ಮಸಾಲ ಮತ್ತು ಗುಟ್ಕಾಗಳ ಮೇಲೆ ನಿಷೇದ ಹೇರಿದೆ.
A
ದೆಹಲಿ
B
ರಾಜಸ್ತಾನ
C
ಉತ್ತರ ಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಮತ್ತು ಭೂತಾನ್ ನಡುವೆ ಯಾವ ಹೊಸ ಒಪ್ಪಂದವಾಗಿದೆ.
A
ಸೈಬರ್ ಒಪ್ಪಂದ
B
ವ್ಯಾಪಾರ ಒಪ್ಪಂದ
C
ರಕ್ಷಣಾ ಒಪ್ಪಂದ
D
ಆರ್ಥಿಕ ಹೂಡಿಕೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2022 ರ ಪೀಪಾ ವಿಶ್ವಕಪ್ ಗೆ ಆತಿಥ್ಯ ವಹಿಸಲಿರುವ ರಾಷ್ಟ್ರ ಯಾವದು ?
A
ಸೌದಿ ಅರೇಬಿಯಾ
B
ಜರ್ಮನಿ
C
ಕತಾರ್
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಬಾರ್ಡ್ ನ ಎಷ್ಟು ಲಕ್ಷ ಮೊತ್ತದ ಯೋಜನೆ ಜಾರಿಗೊಳಸಲಿದೆ.
A
43 ಲಕ್ಷ
B
44 ಲಕ್ಷ
C
45 ಲಕ್ಷ
D
46 ಲಕ್ಷ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ನಿಧನರಾದ ಮಹಾರಾಷ್ಟ್ರದ ಮೊದಲ ಮಹಿಳಾ ಚುನಾವಣಾ ಆಯುಕ್ತರು ಯಾರು?
A
ನೀಲಾ ಸತ್ಯನಾರಾಯಣ್
B
V. S. ರಮಾದೇವಿ
C
ಶಾಂತ ಶೀಲಾ ನೈರ್
D
ಅರುಣಾ ಸುಂದರರಾಜನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇವರುಗಳಲ್ಲಿ ಯಾರು IMF ನಲ್ಲಿ, ಮೊದಲನೆಯ ವುಮೆನ್ ಚಿಪ್ ಎಕಾನಾಮಿಸ್ಟ್ ಆಗಿದ್ದಾರೆ.
A
ಕ್ರಿಸ್ಟಿನಾ ಪೆಕ್ಸನ್
B
ಹೆಲೆನ್ ರೇ
C
ಗೀತಾ ಗೋಪಿನಾಥ್
D
ರಚೆಲ್ ಗ್ರಿಫಿತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಹನರಬಲ್ ಚಿಪ್ ಜಸ್ಟಿಸ್, ಜಸ್ಟಿಸ್ ರಂಜನ್ ಗೋಗಯ್, ಭಾರತದ ಎಷ್ಟನೇಯ CJI ?
A
44
B
45
C
46
D
47
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಉತ್ತರ ಭಾರತದ್ಲಲಿ, ರಾಷ್ಟ್ರಕೂಟ ಸಾಮ್ರಾಜ್ಯದೊಡನೆ ಸ್ಪರ್ದಿಸಲು ಮತ್ತು ಪ್ರಬಲವಾಗಿ ಇದ್ದವರು
A
ಪ್ರತೀಹಾರರು ಮತ್ತು ಪರಮಾರರು
B
ಪಾಲರು ಮತ್ತು ಪ್ರತೀಹಾರರು
C
ವೆಂಗಿ ಚಾಲುಕ್ಯರು ಮತ್ತು ಪಲ್ಲವರು
D
ಪಾಲರು ಮತ್ತು ಪಲ್ಲವರು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಗೂಡ್ಸ್ ಮತ್ತು ಸರ್ವಿಸಸ್ ಆಕ್ಟ್ ಯಾವಾಗ ಪ್ರಸ್ತಾವನೆ ಆಯಿತು ?
A
ಜನವರಿ 2017
B
ಜುಲೈ 2017
C
ಸೆಪ್ಟೆಂಬರ್ 2017
D
ಮಾರ್ಚ 2018
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ 100 ನೆಯ ವಿಮಾನ ನಿಲ್ದಾಣ 'ಪಾಕ್ಯಾಂಗ್' ಯಾವ ರಾಜ್ಯದಲ್ಲಿದೆ?
A
ಸಿಕ್ಕಿಂ
B
ಮಿಜೋರಾಂ
C
ಅಸ್ಸಾಂ
D
ಮಣಿಪುರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers