Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 17-07-2020
20 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆನ್ಲೈನ್ ಶಿಕ್ಷಣ ಪಡೆಯುತ್ತಿರುವ ವಿದೇಶಿ ವಿದ್ಯಾರ್ಥಿಗಳ ವೀಸಾ ರದ್ದು ಪಡಿಸಿ ನಂತರ ಆದೇಶ ಹಿಂಪಡೆದ ದೇಶ ಯಾವದು?
A
ಅಮೇರಿಕ
B
ಚೀನಾ
C
ಭೂತಾನ್
D
ಇಟಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಚುನಾವಣಾ ಆಯೋಗದ ಅಂಚೆ ಮತಪತ್ರದ ಚಲಾಯಿಸಲು ನಿಗದಿಪಡಿಸಿದ ವಯಸ್ಸಿನ ಮಿತಿ ಎಷ್ಟು ?
A
60 ವರ್ಷಕ್ಕಿಂತ ಮೇಲ್ಪಟ್ಟು
B
75 ವರ್ಷಕ್ಕಿಂತ ಮೇಲ್ಪಟ್ಟು
C
80 ವರ್ಷಕ್ಕಿಂತ ಮೇಲ್ಪಟ್ಟು
D
85 ವರ್ಷಕ್ಕಿಂತ ಮೇಲ್ಪಟ್ಟು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಭೂಗ್ರಹದಿಂದ ಘೋಚರಿಸಿರುವ ಹಾಗೂ ಮತ್ತೆ 6800 ವರ್ಷಗಳ ನಂತರ ಕಾಣಸಿಗುವ ಧೂಮಕೇತು ಯಾವುದು?
A
Hale–ಬೊಪ್ಪ್
B
NEOWISE
C
Halley
D
Comet Hyakutake
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತ ಮತ್ತು ಇಸ್ರೇಲ್ ಈ ಎರಡು ದೇಶಗಳು ಯಾವ ಒಪ್ಪಂದಕ್ಕೆ ಸಹಿ ಹಾಕಿವೆ.
A
ಸೈಬರ್
B
ರಕ್ಷಣಾ
C
ಆರ್ಥಿಕ ಹೂಡಿಕೆ
D
ರಸ್ತೆ ಅಭಿವೃದ್ಧಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಫೆಡರಲ್ ಬ್ಯಾಂಕಿನ MD ಮತ್ತು CEO ಆಗಿ ಯಾರು ಮರು ನೇಮಕಗೊಂಡಿದ್ದಾರೆ ?
A
ಅಂಶುಲಾ ಕಾಂತ್
B
ಅಮಿತಾಭ್ ಚೌಧರಿ
C
ಆದಿತ್ಯ ಪುರಿ
D
ಶ್ಯಾಮ್ ಶ್ರೀನಿವಾಸನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ ಅಗಸ್ಟ - 29 ರಂದು ಯಾರ ಜನ್ಮದಿನವನ್ನು ಆಚರಿಸಲಾಗುತ್ತದೆ ?
A
ಮನ್ಸೂರ್ ಅಲಿಖಾನ್ ಪಟೌಡಿ
B
ಧ್ಯಾನಚಂದ್
C
ಪ್ರಕಾಶ ಪಡುಕೋಣೆ
D
ಐ.ಎಮ್.ವಿಜಯನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಗಿನವುಗಳಲ್ಲಿ ಕಬ್ಬಿಣ ಖನಿಜ ಯಾವ ರೀತಿಯ ರಿಸೋರ್ಸ್ ?
A
ರಿನ್ಯೂಬಲ್
B
ನಾನ್-ರಿನ್ಯೂಬಲ್
C
ಬಯೋಟೆಕ್
D
ಫ್ಲೋ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರಿ(ಇದ್ದಿಲು) ಯನ್ನು --------ಎಂದು ಹೇಳಲಾಗುತ್ತದೆ.
A
ಬ್ಲಾಕ್ ಕಾಪರ್
B
ಬ್ಲಾಕ್ ಡೈಮಂಡ್
C
ಬ್ಲಾಕ್ ಸಿಲ್ವರ್
D
ಬ್ಲಾಕ್ ಗೋಲ್ಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇವುಗಳಲ್ಲಿ ಯಾವ ದೇಶ IBSA ಯಾ ಸದಸ್ಯವಲ್ಲ ?
A
ಭಾರತ
B
ಬ್ರೆಜಿಲ್
C
ಚೈನಾ
D
ದಕ್ಷಿಣ ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
IPPB ಎಂದರೆ ಏನು ?
A
ಇಂಡಿಯ ಪೇಮೆಂಟ್ ಪಾಸ್ ಬುಕ್
B
ಇಂಡಿಯ ಪೋಸ್ಟ್ ಪ್ರೊಸೀಜರ್ ಬ್ಯುರೊ
C
ಇಂಡಿಯ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್
D
ಇಂಡಿಯ ಪೀಪಲ್ ಪೇಮೆಂಟ್ ಬ್ಯಾಂಕ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers