Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 16-07-2020
18 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದೇಶದ ಅತ್ಯಾಧುನಿಕ ಹೆರಾನ್ ಡ್ರೋನ್ ಶಸ್ತ್ರಾಸ್ತ್ರ ಖರೀದಿ ಮಾಡಲು ಭಾರತ ದೇಶ ಮುಂದಾಗಿದೆ.
A
ರಷ್ಯಾ
B
ಇಸ್ರೇಲ್
C
ಚೀನಾ
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಕೋವಿಡ್ -19 ಟೆಸ್ಟ್ ಕಿಟ್ ತಯಾರಿಸಿದ ಭಾರತೀಯ ಸಂಸ್ಥೆ ಯಾವದು ?
A
ಭಾರತೀಯ ಇನ್ಸ್ಟಿಟ್ಯೂಶನ್ ಆಫ್ ಟೆಕ್ನಲಾಜಿ ದೆಹಲಿ (IIT)
B
IISC ಬೆಂಗಳೂರು
C
JNU ದೆಹಲಿ
D
ICMR
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಿಲಯನ್ಸ್ ಜಿಯೋ ಪ್ಲಾಟಫಾರ್ಮ್ ನಲ್ಲಿ ಗೂಗಲ್ ಎಷ್ಟು ಕೋಟಿ ಹಣವನ್ನು ಹೂಡಿಕೆ ಮಾಡಿದೆ.
A
33,830.15 ಕೋಟಿ
B
33,835.15 ಕೋಟಿ
C
33,838.15 ಕೋಟಿ
D
33,839.15 ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ನಿದನಗೊಂಡಿರುವ ನಾಡೋಜ.ಡಾ.ಸುಭದ್ರಮ್ಮ ಮನ್ಸೂರ್ ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
A
ಸಿನಿಮಾ
B
ರಂಗಭೂಮಿ
C
ಸಮಾಜ ಸೇವೆ
D
ಶಿಕ್ಷಣ ತಜ್ಞೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ದೇಶದಲ್ಲಿ ರಫ್ತು ಮೌಲ್ಯವು ಹೆಚ್ಚಳವಾಗಿರುವದಾಗಿ ವರದಿಯಾಗಿದ್ದು, ಎಷ್ಟು ವರ್ಷಗಳ ಬಳಿಕ ಈ ಮೌಲ್ಯ ಹೆಚ್ಚಿದೆ.
A
14 ವರ್ಷ
B
15 ವರ್ಷ
C
16 ವರ್ಷ
D
18 ವರ್ಷ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ ಇತ್ತೀಚೆಗೆ ನೇಮಕಗೊಂಡ ಗಣ್ಯ ಕ್ಷಿಪಣಿ ವಿಜ್ಞಾನಿ.
A
ಶ್ರೀ.ಕೆ.ಭರತ್ ರೆಡ್ಡಿ
B
ಶ್ರೀ.ಎಸ್.ಕ್ರಿಸ್ಟೋಫರ್
C
ಶ್ರೀ.ಜಿ.ಸತೀಶ್ ರೆಡ್ಡಿ
D
ಶ್ರೀ.ವಿ.ಕೆ. ಸಾರಸ್ವತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮರಾಠ ಸಾಮ್ರಾಜ್ಯದಲ್ಲಿ ಮಂತ್ರಿ ಮಂಡಲದಲ್ಲಿ ಪ್ರಧಾನಮಂತ್ರಿಯನ್ನು ಏನೆಂದು ಕರೆಯುತ್ತಿದ್ದರು ?
A
ಪೇಶ್ವಾ
B
ಸಚಿವ
C
ಮಂತ್ರಿ
D
ಸಮಂತ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರೇಡಿಯಂನ್ನು ಯಾವ ಖನಿಜದಿಂದ ಪಡೆಯಲಾಗುತ್ತದೆ ?
A
ಹೆಮಟೈಟ್
B
ಪಿಚ್ ಬ್ಲೆಂಡ್
C
ಸುಣ್ಣಶಿಲೆ
D
ರುಟೈಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಯಾರು ?
A
ಡಿ ಸುಬ್ಬರಾವ್
B
ಸಿ.ವಿ.ರಾಮನ್
C
ರಘುರಾಮ್ ರಾಜನ್
D
ಅಮರ್ತ್ಯ ಸೇನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗಡಿ ನಿರ್ವಹಣಾ ಇಲಾಖೆಯು ಯಾವ ಕೇಂದ್ರ ಸಚಿವಾಲಯದಡಿ ಬರುತ್ತದೆ ?
A
ರಕ್ಷಣಾ ಸಚಿವಾಲಯ
B
ಗೃಹ ಸಚಿವಾಲಯ
C
ವಾಣಿಜ್ಯ ಸಚಿವಾಲಯ
D
ವಿದೇಶಾಂಗ ವ್ಯವಹಾರಗಳ ಸಚಿವಾಲಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers