Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 15-07-2020
18 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಮೇರಿಕಾದ ನೌಕಾಪಡೆಯ ಯುದ್ಧ ವಿಮಾನದ ಪೈಲಟ್ ಆಗಿ ನೇಮಕಗೊಂಡ ಮೊದಲ ಕಪ್ಪು ಮಹಿಳೆ ಯಾರು ?
A
ಜಾರ್ಜೆ ಪ್ಲಾಯಿಡ್
B
ಜೆ.ಜಿ.ಮೆಡ್ ಲೈನ್ ಸ್ವಿಗಲ್
C
ಮಿಷೆಲ್ J. ಹೊವಾರ್ಡ್
D
ಅಲೆನ್ ಡುರ್ಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿನ ವರದಿಯನುಸಾರ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಮುಕೇಶ ಅಂಬಾನಿಯವರು ಎಷ್ಟನೇ ಸ್ಥಾನದಲ್ಲಿದ್ದಾರೆ.
A
2
B
4
C
6
D
8
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯದಲ್ಲಿ 2020 ನೇ ಸಾಲಿನ ದ್ವಿತೀಯ ಪಿಯುಸಿಯ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆ ಯಾವದು?
A
ಉತ್ತರ ಕನ್ನಡ
B
ಉಡುಪಿ
C
ಯಾದಗಿರಿ
D
ಶಿವಮೊಗ್ಗ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಾಲ್ ಮಾರ್ಟ್ ಸಂಸ್ಥೆಯು ಯಾವ ಭಾರತೀಯ ಇ-ಕಾಮರ್ಸ್ ಸಂಸ್ಥೆಯಲ್ಲಿ ಬಂಡವಾಳ ಹೂಡಿಕೆ ಮಾಡಿದೆ ?
A
ಫ್ಲಿಪ್ ಕಾರ್ಟ್
B
ಸ್ನಾಪಡೀಲ್
C
ಜಬಾಂಗೋ
D
ಅಮೆಜಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
' ವಿಟಮಿನ್ ಡಿ ' ಕೊರತೆ ಇದರ ಹೀರಿಕೊಳ್ಳುವಿಕೆಯ ಕೊರತೆಗೆ ದಾರಿ ಮಾಡಿಕೊಡುತ್ತದೆ.
A
ಅಯೋಡಿನ್
B
ಫಾಸ್ಪರಸ್
C
ಕ್ಯಾಲ್ಸಿಯಂ
D
ಕಬ್ಬಿನಾಂಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಳಕಲ್ ಸೀರೆಗಳಿಗೆ ಪ್ರಸಿದ್ದಿ ಪಡೆದ ಇಳಕಲ್ ಪಟ್ಟಣವಿರುವ ಜಿಲ್ಲೆ.
A
ವಿಜಯಪುರ
B
ಬಾಗಲಕೋಟೆ
C
ಗದಗ
D
ದಾವಣಗೆರೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೆಳಗಿನವುಗಳಲ್ಲಿ ಯಾವ ಎರಡು ಜಿಲ್ಲೆಗಳ ಜೊತೆ ಕರ್ನಾಟಕದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಸರಿಯಾದ ನೆಲೆಯನ್ನು ತೋರಿಸುತ್ತದೆ.
A
ರಾಯಚೂರು ಮತ್ತು ಉಡುಪಿ
B
ಉಡುಪಿ ಮತ್ತು ಮಂಡ್ಯ
C
ಉಡುಪಿ ಮತ್ತು ಶಿವಮೊಗ್ಗ
D
ರಾಯಚೂರು ಮತ್ತು ಶಿವಮೊಗ್ಗ
ವಿವರಣೆ / Explanation:
ಪ್ರಶ್ನೆ 8 / Question 8
1 Mark
1946 ರಲ್ಲಿ ಭಾರತಕ್ಕೆ ಆಗಮಿಸಿದ್ದ ಕ್ಯಾಬಿನೆಟ್ ಮಿಷನ್ ಯಾರ ಮುಂದಾಳತ್ವದಲ್ಲಿತ್ತು.
A
ಸರ್ ಸ್ಪಫಾರ್ಡ್ ಕ್ರಿಪ್ಸ್
B
ಲಾರ್ಡ ಪೆಥಿಕ್ ಲಾರೆನ್ಸ್
C
ಎ.ವಿ.ಅಲೆಕ್ಸಾಂಡರ್
D
ಲಾರ್ಡ್ ಎಟ್ಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದಲ್ಲಿ ಅತ್ಯಂತ ಹೆಚ್ಚಾಗಿ ನ್ಯಾಚುರಲ್ ಗ್ಯಾಸ್ ಉತ್ಪತ್ತಿಯಾಗುವ ಸ್ಥಳ
A
ಬಾಂಬೆ ಹೈ
B
ಕೃಷ್ಣಾ
C
ಗುಜರಾತ್
D
ಗೋದಾವರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಛೋಟಾ ನಾಗ್ಪುರ್ ಪ್ಲೇಟೋ 'ವನ್ನು ಇಂಡಿಯಾದ --------- ಎಂದು ಹೇಳಲಾಗುತ್ತದೆ.
A
ಮ್ಯಾಂಚೆಸ್ಪರ್
B
ಜಾವಾ
C
ರ್ಹೂರ್
D
ಬರ್ಲಿನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers