Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 14-07-2020
15 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನಬಾರ್ಡ್ (NABARD) ಯಾವಾಗ ಸ್ಥಾಪಿಸಲಾಯಿತು.
A
1982 ಮೇ 12
B
1982 ಜೂನ್ 12
C
1982 ಜುಲೈ 12
D
1982 ಅಗಸ್ಟ 12
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ನಬಾರ್ಡ್ (NABARD) ನ ಸಂಸ್ಥಾಪನಾ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ.
A
ಏಪ್ರಿಲ್ 12
B
ಮೇ 12
C
ಜೂನ್ 12
D
ಜುಲೈ 12
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಮೆರಿಕದ ಕ್ವಾಲ್ ಕಾಮ್ ವೆಂಚರ್ಸ್ ಸಂಸ್ಥೆಯು ಇತ್ತೀಚಿಗೆ ಯಾವ ಭಾರತೀಯ ಸಂಸ್ಥೆಯ ಪಾಲು ಖರೀದಿ ಮಾಡಿದೆ.
A
ಏರ್ ಟೆಲ್
B
ರಿಲಯನ್ಸ್ ಜಿಯೋ
C
ಫ್ಲಿಪ್ಕಾರ್ಟ್
D
ಇನ್ಫೋಸಿಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಟಲ್ ಇನ್ನೋವೇಷನ್ ಮಿಷನ್ ನಾವಿನ್ಯತೆ ಸಂಸ್ಕೃತಿ ಪ್ರೋತ್ಸಾಹಿಸಲು ಭಾರತ ಸರ್ಕಾರದ ಒಂದು ಪ್ರಯತ್ನವಾಗಿದ್ದು ----- ದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.
A
ಪರಿಸರ ಸಚಿವಾಲಯ
B
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
C
ರಕ್ಷಣಾ ಸಚಿವಾಲಯ
D
ನೀತಿ ಆಯೋಗ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2018 ಫೀಫಾ ವರ್ಲ್ಡ್ ಕಪ್ ಪಂದ್ಯದಲ್ಲಿ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಗೆದ್ದ ಅತ್ಯುತ್ತಮ ಆಟಗಾರ ಯಾರು ?
A
ಲುಕಾ ಮ್ಯಾಡ್ರಿಕ್
B
ಕೈಲಿಯನ್ ಬಾಪ್ಪೆ
C
ಹ್ಯಾರಿ ಕೇನ್
D
ಥೀಬೌಟ್ ಕೌರ್ಟಾಯಿಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನಾಗ್ ಮಿಸೈಲ್ ಅನ್ನು ಅಭಿವೃದ್ಧಿಪಡಿಸಿದ ಭಾರತೀಯ ಸಂಸ್ಥೆ ಯಾವುದು?
A
ಬಿಎಆರ್ ಸಿ
B
ಡಿಆರ್ ಡಿಒ
C
ಐಎಸ್ಆರ್ ಒ
D
ಮೇಲಿನ ಎಲ್ಲವೂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಒಂದು ಸಬ್ ಮೆರಿನ್ ನಲ್ಲಿ ಸಮುದ್ರ ಮಟ್ಟದ ಮೇಲಿರುವ ವಸ್ತುಗಳನ್ನು ನೋಡಲು ಉಪಯೋಗಿಸುವ ಉಪಕರಣ ಯಾವುದು ?
A
ಪಾಲಿಗ್ರಾಫ್
B
ಪೆರಿಸ್ಕೋಪ್
C
ಫೋಟೋಮೀಟರ್
D
ಪೈರೋ ಮೀಟರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೊಬೈಲ್ ಟೆಲಿಫೋನಿನಲ್ಲಿ GSM ಎಂದರೇನು ?
A
ಗ್ಲೋಬಲ್ ಸ್ಟ್ಯಾಂಡರ್ಡ್ ಫಾರ್ ಮೊಬೈಲ್ಸ್
B
ಗ್ಲೋಬಲ್ ಸಿಸ್ಟಮ್ ಆಫ್ ಮೊಬೈಲ್
C
ಗ್ಲೋಬಲ್ ಸಿಸ್ಟಂ ಆಪ್ ಮೊಬೈಲ್ ಕಮ್ಯುನಿಕೇಷನ್
D
ಜನರಲ್ ಸ್ಟ್ಯಾಂಡರ್ಡ್ ಫಾರ್ ಮೊಬೈಲ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹೈನುಗಾರಿಕೆ ಕ್ಷೇತ್ರದಲ್ಲಿ ವಿಪರೀತ ದುರ್ಬಳಕೆಗಾಗಿ ಈ ಔಷದಿಯ ಉತ್ಪಾದನೆ ಮತ್ತು ಮಾರಾಟವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇತ್ತೀಚೆಗೆ ನಿರ್ಬಂಧಿಸಿದೆ.
A
ಆಕ್ಸಿಟೆಟ್ರಾಸೈಕ್ಲಿನ್
B
ಪ್ಯುರಾಜೋಲಿಡೊನ್
C
ಸೆಫೆಲೋಸ್ಪುರಿನ
D
ಆಕ್ಸಿಟೋಸಿನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ದೇಶವೂ ಜಿ-20 ಸಮೂಹದ ಸದಸ್ಯವಾಗಿಲ್ಲ.
A
ಥೈಲ್ಯಾಂಡ್
B
ಭಾರತ
C
ಇಂಡೋನೇಷಿಯಾ
D
ಸೌದಿ ಅರೇಬಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers