Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 13-07-2020
14 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಗೂಗಲ್ ಸಂಸ್ಥೆಯು ಭಾರತದ ಡಿಜಿಟಲ್ ಕ್ಷೇತ್ರದ ಉತ್ತೇಜನಕ್ಕೆ ಎಷ್ಟು ಕೋಟಿ ರೂ ನಿಧಿಯ ಘೋಷಣೆ ಮಾಡಿದೆ.
A
65000 ಕೋಟಿ
B
70000 ಕೋಟಿ
C
75000 ಕೋಟಿ
D
80000 ಕೋಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಗೂಗಲ್ ಸಂಸ್ಥೆಯ ಸಿಇಓ ಯಾರು ?
A
ಥಿಯರಿ ಡೆಲಪೋರ್ಟ
B
ಸುಂದರ್ ಪಿಚೈ
C
ವಿಶಾಲ ಸಿಕ್ಕಾ
D
ಅಜಿಮ್ ಪ್ರೇಮಜಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲೆಟ್ ಯಾರು ?
A
ಅಂಜಲಿ ಸಿಂಗ್
B
ಅವನಿ ಚತುರ್ವೇದಿ
C
ಶಲೀಜಾ ಧಮಿ
D
ಶಿವಾಂಗಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರಲು ಯಾವ ಕಾರ್ಯಾಚರಣೆಯನ್ನು ಭಾರತ ಕೈಗೊಂಡಿತ್ತು?
A
ವಂದೇ ಭಾರತ್ ಮಿಷನ್
B
ಮಿಷನ್ ಮಂಗಳ
C
ಬ್ಯಾಕ್ ಟು ಇಂಡಿಯಾ
D
Welcome to Hindustan
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಮ್ ಕೃತಿ ಆದರಿಸಿದ "ಕುವೆಂಪು ಹನುಮದ್ದರ್ಶನ" ಮಹಾಕೃತಿ ಬಿಡುಗಡೆಯಾಗಿದ್ದು, ಇದರ ಲೇಖಕರು?
A
ಚಂದ್ರಶೇಖರ್ ಪಾಟೀಲ್
B
ಸಿದ್ದಲಿಂಗಯ್ಯ
C
ಬೇಂದ್ರೆ ಕೃಷ್ಣಪ್ಪ
D
ಪೂರ್ಣಚಂದ್ರ ತೇಜಸ್ವಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತಲ್ಲೆ ಮೊದಲು ಮಾನವ ಸ್ಪರ್ಶ ರಹಿತ ಸ್ಯಾಬ್ ಟೆಸ್ಟಿಂಗ್ ಲ್ಯಾಬ್ ಅನ್ನು ಕರ್ನಾಟಕದ ಯಾವ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ.
A
ಚಾಮರಾಜನಗರ
B
ಚಿತ್ರದುರ್ಗ
C
ಚಿಕ್ಕಮಗಳೂರು
D
ಚಿಕ್ಕಬಳ್ಳಾಪುರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ರೈಲ್ವೆಯಿಂದ ಇತ್ತಿಚೆಗೆ ಗಡಿಯಾಚೆಗಿನ ಪಾರ್ಸಲ್ ಸೇವೆ ಆರಂಬಿಸಿದ್ದು, ಮೊದಲು ಯಾವ ದೇಶಕ್ಕೆ ಸಾಮಗ್ರಿ ರಫ್ತು ಮಾಡಿದೆ?
A
ಭೂತಾನ
B
ಬಾಂಗ್ಲಾ
C
ಪಾಕಿಸ್ತಾನ
D
ನೇಪಾಳ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವದಲ್ಲಿ ಮೊದಲ ಕೋವಿಡ್ ಮುಕ್ತವಾದ ರಾಷ್ಟ್ರ ಎಂದು ಘೋಷಿಸಿಕೊಂಡ ದೇಶ ಯಾವದು ?
A
ನ್ಯೂಜಿಲ್ಯಾಂಡ್
B
ಭಾರತ
C
ಜರ್ಮನಿ
D
ಇಟಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಲೀ ಸೀನ್ ಲೂಂಗ್ ರವರು ಇತ್ತೀಚಿಗೆ ಸಿಂಗಪುರದ ಪ್ರದಾನ ಮಂತ್ರಿಯಾಗಿ ಎಷ್ಟನೇ ಬಾರಿ ಮರು ನೇಮಕಗೊಂಡರು ?
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ಸರ್ಕಾರದ ಪ್ರದಾನ್ ಮಂತ್ರಿ ಉಜ್ವಲಾ ಯೋಜನೆ ಯಾವಾಗ ಆರಂಭಿಸಲಾಯಿತು ?
A
1 ಏಪ್ರಿಲ್ 2016
B
1 ಮೇ 2016
C
1 ಜೂನ್ 2016
D
1 ಜುಲೈ 2016
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers