Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-07-2020
23 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪೂರ್ವ ಹಿಂದೂ ಮಹಾಸಾಗರದಲ್ಲಿ ಸೂಪರ್ ಜೈಂಟ್ ಐಸೋ ಪಾಡ್ ಜಾತಿಯ ಜಿರಲೆಗಳನ್ನು ಯಾವ ರಾಷ್ಟ್ರದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ?
A
ಸಿಂಗಾಪುರ
B
ಜಪಾನ್
C
ಆಸ್ಟ್ರೇಲಿಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೇಂದ್ರ ಸಚಿವ ಶ್ರೀ ಆರ್ ಕೆ ಸಿಂಗ್ ರವರಿಂದ ಉದ್ಘಾಟಿಸಲಾದ ದೇಶದ ಮೊದಲ ಚಾರ್ಜಿಂಗ್ ಪ್ಲಾಜಾ ಎಲ್ಲಿ ಆರಂಭಿಸಲಾಗಿದೆ ?
A
ಮುಂಬೈ
B
ದೆಹಲಿ
C
ನೋಯಿಡಾ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
"ಬಾಹ್ಯಾಕಾಶ ಪರಿಶೋಧನಾ ದಿನ" ಆಚರಣೆಯ ಹಿನ್ನಲೆ ಏನು?
A
ಮೊದಲ ಉಪಗ್ರಹ ಉಡಾಯಿಸಿದ ದಿನ
B
ಅಂತರಿಕ್ಷಕ್ಕೆ ಜೀವಿ(ನಾಯಿ)ಯನ್ನು ಕಳುಹಿಸಿದ ದಿನ
C
ನಿಲ್ ಆರ್ಮ ಸ್ಟ್ರಾಂಗ್ ರವರ ಜನುಮ ದಿನ
D
ಚಂದ್ರನ ಮೇಲೆ ಮನುಷ್ಯ ಕಾಲಿಟ್ಟ ಮೊದಲ ದಿನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರೈಲ್ವೆ ಬಂಡಿಗಳ ಕಾರ್ಖಾನೆ, ಚನ್ನೈ ಹತ್ತಿರ ಇರುವ ----- ನಲ್ಲಿದೆ.
A
ಬೆಂಗಳೂರು
B
ವಾರಾಣಸಿ
C
ಪೆರಂಬೂರ್
D
ಚಿತ್ತರಂಜನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
'ಆಕಾಶವಾಣಿ' ಎಂಬ ಶಬ್ದ ಮೊದಲು ------- ನಲ್ಲಿ ಉಪಯೋಗಿಸಲಾಯಿತು ?
A
ಬೆಂಗಳೂರು
B
ಬರೋಡ
C
ಮೈಸೂರು
D
ಮೈಲಾಪುರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಅಕ್ಕಿ,ರಾಗಿಯ ಸತ್ವಪರೀಕ್ಷೆಯನ್ನು ಎತ್ತಿ ಹಿಡಿದ ಕೃತಿ
A
ಮೋಹನ ತರಂಗಿಣಿ
B
ರಾಮಧಾನ್ಯ ಚರಿತೆ
C
ನಳ ಚರಿತ್ರೆ
D
ಹರಿಭಕ್ತಸಾರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪಿ.ಲಂಕೇಶ್ ರವರ ಯಾವ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ ?
A
ಬಿರುದು
B
ಸಂಕ್ರಾಂತಿ
C
ಕಲ್ಲು ಕರುಗುವ ಸಮಯ
D
ತೆರೆಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೈಸೂರಿನ ಹತ್ತಿರ, ಭಾರತದ ಮೊದಲ ರಾಸಾಯನಿಕ ಗೊಬ್ಬರ ಕಾರ್ಖಾನೆ,------- ನಲ್ಲಿ ಆರಂಭವಾಯಿತು.
A
ಬೆಲವಾಡಿ
B
ಬೆಳ್ತಂಗಡಿ
C
ಶ್ರವಣಬೆಳಗೊಳ
D
ಬೆಳಗೊಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಚಪಲದ್ವಜ ಎಂದರೆ
A
ಅರ್ಜುನ
B
ನಕುಲ
C
ಭೀಮ
D
ಸಹದೇವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕನ್ನಡದ ಮೊದಲ ಕಾದಂಬರಿ
A
ಗೋಲ್ಗಾಥ
B
ವೈಶಾಖ
C
ಇಂದಿರಾ
D
ಇಂದಿರಾಬಾಯಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers