Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 17-01-2024
17 ಜನವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಅಮೇರಿಕಾದಲ್ಲಿ ನಡೆದ ಮಿಸ್ ಅಮೇರಿಕಾ 2024 ಪ್ರಶಸ್ತಿಯನ್ನು ಯಾರು ಗೆದ್ದುಕೊಂಡಿದ್ದಾರೆ ?
A
ಮ್ಯಾಡಿಸನ್ ಜಾನ್ಸ್
B
ಮ್ಯಾಡಿಸನ್ ವಿಲ್ಸನ್
C
ಮ್ಯಾಡಿಸನ್ ಸ್ಮಿತ್
D
ಮ್ಯಾಡಿಸನ್ ಮಾರ್ಷ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ತಂತು ಕಾರಿನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜನವರಿ 15
B
ಜನವರಿ 18
C
ಜನವರಿ 17
D
ಜನವರಿ16
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬರ್ನಾರ್ಡೊ ಅರೆವಾಲೊ ಅವರು ಯಾವ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
A
ಪನಾಮ
B
ಬೆಲೀಜ್
C
ಕ್ಯೂಬಾ
D
ಗ್ವಾಟೆಮಾಲಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಿಡುಗಡೆಯಾದ ವರದಿಯ ಪ್ರಕಾರ ನಯೋದ್ಯಮಿಗಳಿಗೆ ಉತ್ತೇಜನ ನೀಡಿ ಪೂರಕ ವಾತಾವರಣ ಕಲ್ಪಿಸಿದ ರಾಜ್ಯಗಳ ಪಟ್ಟಿಯಲ್ಲಿ ಯಾವ ರಾಜ್ಯ ಅಗ್ರಸ್ಥಾನದಲ್ಲಿದೆ ?
A
ತಮಿಳನಾಡು
B
ಕೇರಳ
C
ಗುಜರಾತ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಭಾರತದಲ್ಲಿ NITI ಆಯೋಗ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಯಾರು ಸೇವೆ ಸಲ್ಲಿಸುತ್ತಿದ್ದಾರೆ?
A
ಅಮಿತಾಭ್ ಕಾಂತ್
B
ನರೇಂದ್ರ ಮೋದಿ
C
ಅರವಿಂದ್ ಪನಗಾರಿಯಾ
D
ಬಿವಿಆರ್ ಸುಬ್ರಹ್ಮಣ್ಯಂ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯದ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧಕರು ಹೊಸ ಜಾತಿಯ ಹವಳದ ಹಾವನ್ನು ಪತ್ತೆ ಮಾಡಿದ್ದಾರೆ?
A
ಮೇಘಾಲಯ
B
ತ್ರಿಪುರ
C
ಮಣಿಪುರ್
D
ಮಿಜೋರಾಂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
9ನೇ ಆವೃತ್ತಿಯ ಭಾರತ ಅಂತರಾಷ್ಟ್ರೀಯ ವಿಜ್ಞಾನ ಉತ್ಸವ (IISF) ಜನವರಿ 17, 2024 ರಂದು ಯಾವ ರಾಜ್ಯದಲ್ಲಿ ನಡೆಯಿತು ?
A
ಹರಿಯಾಣ
B
ಕೇರಳ
C
ಗುಜರಾತ್
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಕೇಂದ್ರ ಸರ್ಕಾರ ಫಾರ್ಸಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಘೋಷಿಸಿದೆ. ಫಾರ್ಸಿ (ಪರ್ಷಿಯನ್) ಭಾಷೆಯು ಯಾವ ದೇಶದ ಅಧಿಕೃತ ಭಾಷೆಯಾಗಿದೆ?
A
ದಕ್ಷಿಣ ಆಫ್ರಿಕಾ
B
ಅಫ್ಘಾನಿಸ್ತಾನ್
C
ಇರಾನ್
D
ಇರಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕ ಜಲ ವಿದ್ಯುತ್ ಯೋಜನೆಗಳಲ್ಲಿ ಈ ಕೆಳಗಿನ ಯಾವುದು ಜಲ ವಿದ್ಯುತ್ ಯೋಜನೆ ಆಗಿರುವುದಿಲ್ಲ ?
A
ಶರಾವತಿ ಯೋಜನೆ
B
ಕಾಳಿ ನದಿ ಯೋಜನೆ
C
ಭದ್ರಾ ಯೋಜನೆ
D
ಭೀಮಾ ಯೋಜನೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪಿಲಕುಲ ವನ್ಯ ಜೀವಿ ಉದ್ಯಾನ ಇರುವ ಜಿಲ್ಲೆ ಯಾವುದು ?
A
ಶಿವಮೊಗ್ಗ
B
ಚಿಕ್ಕಮಗಳೂರು
C
ದಕ್ಷಿಣ ಕನ್ನಡ
D
ಉತ್ತರ ಕನ್ನಡ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers