ಯಾವ ರಾಜ್ಯದ ಶ್ರೀವಿಲ್ಲಿಪುತ್ತೂರು ಮೇಗಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊಸ ಜಾತಿಯ ಸಿಲ್ವರ್ ಲೈನ್ ಚಿಟ್ಟೆ ಪತ್ತೆಯಾಗಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ಕೃತ್ಯಗಳನ್ನು ತಡೆಯಲು ಭಾರತೀಯ ಸೇನೆಯು ಯಾವ ಕಾರ್ಯಾಚರಣೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾಪನೆ ಮಾಡಲು ___________________ ಅವರು ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಘೋಷಿಸಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
_______________ ಸರ್ಕಾರವು ಅಯೋಧ್ಯೆಗೆ ಭೇಟಿ ನೀಡುವ ಭಕ್ತರು ಮತ್ತು ಪ್ರವಾಸಿಗರಿಗೆ ನೌಕಾಯಾನ ಅನುಭವವನ್ನು ಹೆಚ್ಚಿಸಲು "ದಿವ್ಯ ಅಯೋಧ್ಯೆ" ಮೊಬೈಲ್ ಅಪ್ಲಿಕೇಷನ್ ಪ್ರಾರಂಭಿಸಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚೆಗೆ ಯಾವ ದೇಶದಲ್ಲಿ ಬಿಳಿ ತಿಮಿಂಗಿಲ ಪತ್ತೆಯಾಗಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತೀಯ ನೌಕಾಪಡೆ ಮತ್ತು ______________ದೇಶದ ನೌಕಾಪಡೆಯ ನಡುವಿನ ದ್ವಿಪಕ್ಷೀಯ ಕಡಲ ಸಮರಾಭ್ಯಾಸವನ್ನು 'ಎಕ್ಸ್- ಅಯುತ್ತಾಯ' ('Ex- Ayutthaya' )ಎಂದು ಹೆಸರಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಡೆನ್ಮಾರ್ಕ್ ನ ರಾಣಿ ಮಾರ್ಗರೇಟ್ ಅಧಿಕಾರ ತ್ಯೆಜಿಸಿದ್ದು ಅವರ ಪುತ್ರ ಫೆಡ್ರಿಕ್ ಅವರು ಡೆನ್ಮಾರ್ಕ್ ನ ಎಷ್ಟನೇ ರಾಜನಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಸ್ವಚ್ಛ ಭಾರತ್ ಮಿಷನ್ ಅನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. 2023 ರ ವರ್ಷಕ್ಕೆ, ಎರಡು ಪಟ್ಟಣಗಳಿಗೆ ಸ್ವಚ್ಛ ನಗರಕ್ಕಾಗಿ ಮೊದಲ ಸ್ಥಾನವನ್ನು ನೀಡಲಾಗುತ್ತದೆ.
2. ಸ್ವಚ್ಛ ಭಾರತ್ ಮಿಷನ್ನ ಶ್ರೇಯಾಂಕಗಳನ್ನು ಗೃಹ ವ್ಯವಹಾರಗಳ ಸಚಿವಾಲಯವು ಒದಗಿಸಿದೆ.
3. ಇದು 2016 ರಲ್ಲಿ ಪ್ರಾರಂಭವಾದ ವಿಶ್ವದ ಅತಿದೊಡ್ಡ ನೈರ್ಮಲ್ಯ ಉಪಕ್ರಮವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಎಷ್ಟು ಸರಿಯಾಗಿವೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು 12 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆಯನ್ನು ನೀಡಿದೆ ?