Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 15-01-2024
15 ಜನವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
1949 ರಲ್ಲಿ ಭಾರತೀಯ ಸೇನೆಯ ಮೊದಲ ಭಾರತೀಯ ತುಕಡಿಯನ್ನು ನಿಯೋಜಿಸಿದ ಗೌರವಾರ್ಥವಾಗಿ ಪ್ರತಿ ವರ್ಷ ಭಾರತೀಯ ಸೇನಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜನವರಿ 14
B
ಜನವರಿ 26
C
ಜನವರಿ 1
D
ಜನವರಿ 15
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಯಾವ ಬ್ಯಾಂಕ್ ಹಸಿರು ರೂಪಾಯಿ ಟರ್ಮ್ ಡೆಪಾಸಿಟ್ ಅನ್ನು ಪರಿಚಯಿಸಿದೆ?
A
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
B
HDFC ಬ್ಯಾಂಕ್
C
ICICI ಬ್ಯಾಂಕ್
D
ಇಂಡಿಯನ್ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರ ಯೋಗ್ಯಶ್ರೀ ಎಂಬ ಸಮಗ್ರ ಸಮಾಜ ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಿದೆ ?
A
ಪಶ್ಚಿಮ ಬಂಗಾಳ
B
ಮೇಘಾಲಯ
C
ತ್ರಿಪುರಾ
D
ಮಣಿಪುರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಶಾನ್ ಮಾರ್ಷ ಯಾವ ದೇಶದ ಕ್ರಿಕೆಟ್ ಆಟಗಾರ ?
A
ದಕ್ಷಿಣ ಕೊರಿಯಾ
B
ಪಾಕಿಸ್ತಾನ
C
ಆಸ್ಟ್ರೇಲಿಯಾ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಏಕರೂಪ ನಾಗರೀಕ ಸಂಹಿತೆ ಜಾರಿಗೆ ತಂದ ಭಾರತ ದೇಶದ ಮೊದಲ ರಾಜ್ಯ ಯಾವುದು?
A
ಹಿಮಾಚಲ ಪ್ರದೇಶ
B
ಪಂಜಾಬ್
C
ಉತ್ತರ ಪ್ರದೇಶ
D
ಉತ್ತರಾಖಂಡ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಐಐಟಿ ಮದ್ರಾಸ್ ಯಾವ ರಾಜ್ಯದಲ್ಲಿ 'ಹೈಡ್ರೋಜನ್ ಇನ್ನೋವೇಶನ್ ವ್ಯಾಲಿ' ರಚಿಸಲು ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ನೊಂದಿಗೆ ಪಾಲುದಾರಿಕೆ ಹೊಂದಿದೆ?
A
ತೆಲಂಗಾಣ
B
ತಮಿಳುನಾಡು
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕರ್ನಾಟಕದ ರಾಜ್ಯದಲ್ಲಿ ನಿರುದ್ಯೋಗಿ ಯುವಕರಿಗಾಗಿ ಪ್ರಾರಂಭಿಸಲಾದ ಯೋಜನೆಯ ಯಾವುದು ?
A
ಕೌಶಲ್ಯ ವಿಕಾಸ ಯೋಜನೆ
B
ಯುವ ನಿಧಿ ಯೋಜನೆ
C
ಶಕ್ತಿ ಸಮರ್ಥನ್ ಅಭಿಯಾನ
D
ರೋಜ್ಗರ್ ಸಹಾಯತಾ ಯೋಜನೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪರಿಚಯಿಸಿದ “ಯೋಗ್ಯಶ್ರೀ” ಯೋಜನೆಯ ಪ್ರಾಥಮಿಕ ಉದ್ದೇಶವೇನು?
A
ಮೂಲಸೌಕರ್ಯ ಅಭಿವೃದ್ಧಿ
B
SC ಮತ್ತು ST ವಿದ್ಯಾರ್ಥಿಗಳಿಗೆ ಉಚಿತ ತರಬೇತಿ
C
ಕೃಷಿ ಬೆಂಬಲ
D
ಆರೋಗ್ಯ ಉಪಕ್ರಮಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ಸೇನಾ ದಿನವನ್ನು ಪ್ರತಿ ವರ್ಷ ಜನವರಿ 15 ರಂದು ಆಚರಿಸಲಾಗುತ್ತದೆ. 2024 ರಲ್ಲಿ, 76 ನೇ ಸೇನಾ ದಿನಾಚರಣೆಯನ್ನು _______________ ನಲ್ಲಿ ಆಯೋಜಿಸಲಾಯಿತು.
A
ಲಕ್ನೋ
B
ಪುಣೆ
C
ಅಯೋಧ್ಯೆ
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2024ರಲ್ಲಿ 'ಅಂತರರಾಷ್ಟ್ರೀಯ ಒಂಟೆ ಉತ್ಸವ'ವನ್ನು ರಾಜಸ್ಥಾನದ ಯಾವ ನಗರದಲ್ಲಿ ಆಯೋಜಿಸಲಾಗಿದೆ?
A
ಉದಯಪುರ
B
ಜೈಪುರ
C
ಜೈಸಲ್ಮೇರ್
D
ಬಿಕಾನೆರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers