ಇತ್ತೀಚಿಗೆ ಬಿಡುಗಡೆಯಾದ ಪ್ರಬಲ ಕರೆನ್ಸಿ ರ್ಯಾಂಕಿಂಗ್ನಲ್ಲಿ ಯಾವ ದೇಶದ ಕರೆನ್ಸಿ ಅಗ್ರಸ್ಥಾನದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಗ್ಲೋಬಲ್ ಫೈರ್ಪವರ್ ಶ್ರೇಯಾಂಕದಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯಗಳಲ್ಲಿ ಭಾರತವು ಯಾವ ಶ್ರೇಣಿಯನ್ನು ಹೊಂದಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಶ್ವಾನಗಳು ವೃದ್ಧಾಪ್ಯ ಅಥವಾ ಇತರ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅನರ್ಹಗೊಂಡಾಗ ಅವುಗಳ ಪಾಲನೆ, ಪೋಷಣೆಗಾಗಿ ಯಾವ ರಾಜ್ಯ ಸರ್ಕಾರ 'ನಿವೃತ್ತ ಪೊಲೀಸ್ ಶ್ವಾನಗಳ ವಿಶ್ರಾಂತಿ ಧಾಮ'ವನ್ನು ಆರಂಭಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಇತ್ತೀಚಿಗೆ ಯಾರು ಭಾರತದ ನಂಬರ್ 1 ಚೆಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ನಾಮದಾಫ ಫ್ಲೈಯಿಂಗ್ ಅಳಿಲು ಮತ್ತೆ ಕಾಣಿಸಿಕೊಂಡಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ದಕ್ಷಿಣ ನೌಕಾ ಕಮಾಂಡ್ (SNC) ನ ನೂತನ ಮುಖ್ಯಸ್ಥರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಜಗತ್ತಿನ ಅತ್ಯಂತ ಪ್ರಬಲ ಮತ್ತು ಬಲಯುತವಾಗಿರುವ ಕರೆನ್ಸಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕ ಸಿದ್ಧಪಡಿಸಿದೆ, ಈ ವರದಿಯ ಅನ್ವಯ ಭಾರತದ ಕರೆನ್ಸಿ ರೂಪಾಯಿ _______________ ನೇ ಸ್ಥಾನ ಪಡೆದುಕೊಂಡಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಭಾರತದ ಕ್ರೀಡಾ ಪಟು ಐಹಿಕಾ ಮುಖರ್ಜಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
T20 ಕ್ರಿಕೆಟ್ ನಲ್ಲಿ ಭಾರತದ ಪರ ಅತಿ ಹೆಚ್ಚು ಕ್ರಿಕೆಟ್ ಪಂದ್ಯ ಗೆದ್ದ ನಾಯಕ ಯಾರು ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಅಮೆರಿಕ ಮೂಲದ ಅಧ್ಯಯನ ಸಂಸ್ಥೆ 'ಮಾರ್ನಿಂಗ್ ಕನ್ಸಲ್ಸ್' ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಂತೆ ವಿಶ್ವದ ಅತಿ ವರ್ಚಸ್ಸಿನ ನಾಯಕರು ಯಾರು?