Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-12-2023
04 ಡಿಸೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಪ್ರತಿಷ್ಠಿತ 'ವೈಸ್' (ವರ್ಲ್ಡ್ ಇನ್ನೋವೇಶನ್ ಸಮ್ಮಿಟ್ ಫಾರ್ ಎಜುಕೇಷನ್) ಪ್ರಶಸ್ತಿಯು ಯಾರಿಗೆ ಲಭಿಸಿದೆ?
A
ಜಾನ್ ಫೋಸ್ಸೆ
B
ನರ್ಗೆಸ್ ಮೊಹಮ್ಮದಿ
C
ಪಿಯರೆ ಅಗೋಸ್ಟಿನಿ
D
ಸಫೀನಾ ಹುಸೇನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ಯಾರು ರಾಜಿನಾಮೆಯನ್ನು ನೀಡಿದ್ದಾರೆ ?
A
ವಿಕ್ರಮ್ ಜಿತ್ ಬ್ಯಾನರ್ಜಿ
B
ಕೆಎಂ ನಟರಾಜ್
C
ಬಲ್ಬೀರ್ ಸಿಂಗ್
D
ಐಶ್ವರ್ಯ ಭಾಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಭಾರತೀಯ ನೌಕಾಪಡೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಡಿಸೆಂಬರ್ 4
B
ಡಿಸೆಂಬರ್ 3
C
ಡಿಸೆಂಬರ್ 8
D
ಡಿಸೆಂಬರ್ 10
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಎಜುಕೇಶನ್ನ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
A
ಆಯುಷಿ ಸಿನ್ಹಾ
B
ಕಾಂಚನ್ ದೇವಿ
C
ರಾಘವ್ ಸಿಂಗ್
D
ಅಜಯ್ ಸಕ್ಸೇನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023ರ ಭಾರತೀಯ ನೌಕಾಪಡೆಯ ದಿನದ ಥೀಮ್ ಏನು ?
A
ಕಡಲ ಪ್ರದೇಶದ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯ ದಕ್ಷತೆ, ಸಿದ್ಧತೆ ಹಾಗೂ ಮಿಷನ್ ಸಾಧನೆ
B
ದೇಶದ ಸಮೃದ್ಧಿಗಾಗಿ ಸಮುದ್ರದ ಶಕ್ತಿ
C
ಉತ್ತಮ ರಾಷ್ಟ್ರಕ್ಕಾಗಿ ಸುರಕ್ಷತಾ ಸಮುದ್ರಗಳ ಖಾತರಿ
D
ಬಲವಾದ ರಾಷ್ಟ್ರಕ್ಕಾಗಿ ಸುರಕ್ಷಿತ ಸಮುದ್ರಗಳು ಮತ್ತು ಸುರಕ್ಷಿತ ಕರಾವಳಿಗಳು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ಸರ್ಕಾರದಿಂದ ಏಕಲವ್ಯ ಪ್ರಶಸ್ತಿಯನ್ನು _____________ಗಳಿಗೆ ನೀಡಲಾಗುವುದು.
A
ಲೇಖಕರಿಗೆ
B
ಶಿಕ್ಷಕರಿಗೆ
C
ಕ್ರೀಡಾಪಟುಗಳಿಗೆ
D
ವೈದ್ಯರಿಗೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಷ್ಟ್ರೀಯ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಕ್ರೀಡಾ ಪ್ರಶಸ್ತಿ ಸಮಿತಿಗೆ ಯಾರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ?
A
ಅಖಿಲ್ ಕುಮಾರ್
B
ಎ.ಎಂ.ಖಾನ್ವಿಲ್ಕರ್
C
ಸುಮಾ ಶಿರೂರ
D
ಅಂಜುಂ ಚೋಪ್ರಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2023 ರ ವಿಶ್ವ ಏಡ್ಸ್ ದಿನದ ವಿಷಯ ಯಾವುದು?
A
Bridges of Understanding
B
Harmony in Healing
C
Let Communities Lead
D
Community for Healing
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವದಾದ್ಯಂತ ಪ್ರತಿ ವರ್ಷವೂ ಎಷ್ಟು ಗ್ರಾಂಡ್ ಸ್ಲಾಮ್ ಟೆನಿಸ್ ಪಂದ್ಯಗಳು ಆಯೋಜಿತಗೊಂಡಿರುತ್ತವೆ ?
A
3
B
5
C
6
D
4
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೀನ "ಪ್ರಾಜೆಕ್ಟ್ ಕೈಪರ್ ಯೋಜನೆ" ಈ ಕೆಳಗಿನ ಯಾವ ಸಂಸ್ಥೆಗೆ ಸಂಬಂಧಿಸಿದೆ?
A
ಇನ್ಫೋಸಿಸ್
B
ಅಮೆಜಾನ್
C
ಮೈಕ್ರೋಸಾಫ್ಟ್
D
ಫಿಪ್ಯಾರ್ಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers