Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 05-12-2023
05 ಡಿಸೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಸ್ತುತ ಕೇಂದ್ರ ರೈಲ್ವೇ ಸಚಿವರು ಯಾರು ?
A
ಪಿಯೂಷ್ ಗೋಯಲ್
B
ಸುರೇಶ್ ಪ್ರಭು
C
ಅಶ್ವಿನಿ ವೈಷ್ಣವ್
D
ಡಿವಿ ಸದಾನಂದ ಗೌಡ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಕೆಳಗಿನ ಯಾವ ರಾಜ್ಯದಲ್ಲಿ, ಭಾರತದ US ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು "ಹಂಪ್ ವರ್ಲ್ಡ್ ವಾರ್-II' ಮ್ಯೂಸಿಯಂ ಅನ್ನು ಉದ್ಘಾಟಿಸಿದರು?
A
ಅರುಣಾಚಲ ಪ್ರದೇಶ
B
ಮಣಿಪುರ
C
ನಾಗಾಲ್ಯಾಂಡ್
D
ಮೇಘಾಲಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಮಣ್ಣಿನ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಡಿಸೆಂಬರ್ 4
B
ಡಿಸೆಂಬರ್ 8
C
ಡಿಸೆಂಬರ್ 6
D
ಡಿಸೆಂಬರ್ 5
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023ರ ವಿಶ್ವ ಮಣ್ಣಿನ ದಿನದ ಥೀಮ್ ಏನು ?
A
ಮಣ್ಣು ಮತ್ತು ನೀರು : ಜೀವನದ ಮೂಲ
B
ಮಣ್ಣು : ಆಹಾರ ಎಲ್ಲಿ ಪ್ರಾರಂಭವಾಗುತ್ತದೆ
C
ಮಣ್ಣಿನ ಲವಣಾಂಶವನ್ನು ನಿಲ್ಲಿಸಿ, ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸಿ
D
ಮಣ್ಣನ್ನು ಜೀವಂತವಾಗಿಡಿ, ಮಣ್ಣಿನ ಜೀವವೈವಿಧ್ಯತೆಯನ್ನು ರಕ್ಷಿಸಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2029 ರ ವಿಶ್ವ ಅಥ್ಲೆಟಿಕ್ ಚಾಂಪಿ ಚಾಂಪಿಯನ್ ಶಿಪ್ ಗೆ ಆತಿತ್ಯ ವಹಿಸಲು ಯಾವ ದೇಶವು ಆಸಕ್ತಿ ಹೊಂದಿದೆ?
A
ನೈಜೇರಿಯ
B
ಜಪಾನ
C
ಭಾರತ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೂರನೇ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಯಾರು ?
A
ವೈಶಾಲಿ ರಮೇಶ ಬಾಬು
B
ನೋನಾ ಗಪ್ರಿಂದಾಶ್ವಿಲಿ
C
ವಂತಿಕಾ ಅಗರವಾಲ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೇರಳದ ತಿರುವನಂತಪುರದಲ್ಲಿ 5 ನೇ ಜಾಗತಿಕ ಆಯುರ್ವೇದ ಉತ್ಸವವನ್ನು ಯಾರು ಉದ್ಘಾಟಿಸಿದರು?
A
ರಾಜನಾಥ್ ಸಿಂಗ್
B
ನರೇಂದ್ರ ಮೋದಿ
C
ದ್ರೌಪದಿ ಮುರ್ಮ
D
ಜಗದೀಪ್ ಧನಕರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೆಳಗಿನವುಗಳಲ್ಲಿ ಯಾವುದು ವರ್ಲ್ಡ್ ಮೆಂಟಲ್ ಹೆಲ್ತ್ ಡೇ ಎನಿಸಿದೆ ?
A
ಅಕ್ಟೋಬರ್ 12
B
ಅಕ್ಟೋಬರ್ 10
C
ಅಕ್ಟೋಬರ್ 14
D
ಅಕ್ಟೋಬರ್ 8
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಂಟರ್ಪೋಲ್ ಜನರಲ್ ಅಸೆಂಬ್ಲಿಯ 91 ನೇ ಸಭೆ ಎಲ್ಲಿ ಪ್ರಾರಂಭವಾಗುತ್ತದೆ?
A
ಪ್ಯಾರಿಸ್
B
ಲಂಡನ್
C
ಅಮೇರಿಕಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಮಣ್ಣು ವಿಜ್ಞಾನ ಸಂಸ್ಥೆ ಕೇಂದ್ರ ಕಚೇರಿ ಎಲ್ಲಿದೆ?
A
ಅಹ್ಮದಾಬಾದ್
B
ಪುಣೆ
C
ಜೈಪುರ್
D
ಭೋಪಾಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers