Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 02-12-2023
02 ಡಿಸೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಡಿಸೆಂಬರ್ 3
B
ಡಿಸೆಂಬರ್ 4
C
ಡಿಸೆಂಬರ್ 5
D
ಡಿಸೆಂಬರ್ 2
ವಿವರಣೆ / Explanation:
ಪ್ರಶ್ನೆ 2 / Question 2
1 Mark
2028ರಲ್ಲಿ ನಡೆಯುವ ಸಿಒಪಿ33 ಹವಾಮಾನ ಶೃಂಗ ಸಭೆಯ ಆತಿಥ್ಯವನ್ನು ಯಾವ ದೇಶ ವಹಿಸಲಿದೆ ?
A
ಡೊಮಿನಿಕಾ
B
ಸ್ವಿಟ್ಜರ್ಲೆಂಡ್
C
ಓಮನ್
D
ಭಾರತ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆನ್ಲೈನ್ ಸುರಕ್ಷತೆ ಮತ್ತು ಡಿಜಿಟಲ್ ಪೌರತ್ವದ ಕುರಿತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಜಾಗೃತಿ ಮೂಡಿಸಲು ಯಾವ ರಾಜ್ಯವು ಮೆಟಾದೊಂದಿಗೆ ಸಹಕರಿಸಿದೆ?
A
ಒಡಿಶಾ
B
ಕರ್ನಾಟಕ
C
ಕೇರಳ
D
ಜಾರ್ಖಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ದಯಾನಂದ ಸರಸ್ವತಿ ಅವರು 1875ರಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು
ಬಿ) ದಯಾನಂದ ಸರಸ್ವತಿ ಅವರನ್ನು ಆಧುನಿಕ ಭಾರತದ ಪಿತಾಮಹ ಎಂದು ಕರೆಯಲಾಗುವುದು ಸಂಕೇತಗಳು
ಸಂಕೇತಗಳು :
A
ಎ ಸರಿ, ಬಿ ತಪ್ಪು
B
ಬಿ ಸರಿ, ಎ ತಪ್ಪು
C
ಎ ಮತ್ತು ಬಿ ಸರಿ
D
ಎ ಮತ್ತು ಬಿ ತಪ್ಪು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿ ಪ್ರೋ ಕಬಡ್ಡಿ ಲೀಗ್ ಪ್ರಾರಂಭವಾದ ವರ್ಷ _____?
A
2014
B
2016
C
2015
D
2013
ವಿವರಣೆ / Explanation:
ಪ್ರಶ್ನೆ 6 / Question 6
1 Mark
13 ನೇ ಹಿರಿಯ ರಾಷ್ಟ್ರೀಯ ಪುರುಷರ ಹಾಕಿ ಚಾಂಪಿಯನ್ಶಿಪ್ನ ಪ್ರಶಸ್ತಿಯನ್ನು ಯಾವ ರಾಜ್ಯವು ಗೆದ್ದುಕೊಂಡಿತು?
A
ತಮಿಳುನಾಡು
B
ರಾಜಸ್ಥಾನ
C
ಪಂಜಾಬ್
D
ಕೇರಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2023 ಡಿಸೆಂಬರ್ 02 ರಿಂದ ಆರಂಭವಾಗಲಿರುವ ಪ್ರೊ.ಕಬಡ್ಡಿ ಇದು ಎಷ್ಟನೇ ಆವೃತ್ತಿಯಾಗಿದೆ ?
A
10 ನೇ
B
15ನೇ
C
18 ನೇ
D
20ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರೈಲ್ವೆ ಹಳಿಗಳಲ್ಲಿ ಆನೆಗಳಿಂದ ಉಂಟಾಗುವ ಅಪಘಾತಗಳನ್ನು ತಡೆಯಲು ಭಾರತೀಯ ರೈಲ್ವೆ ಇತ್ತೀಚಿಗೆ ಯಾವ ತಂತ್ರಜ್ಞಾನವನ್ನು ಪರಿಚಯಿಸಿದೆ?
A
'ಹಾಥಿ ಕವಚ'
B
'ಗಜರಾಜ ಸುರಕ್ಷಾ'
C
'ಗಜ್ ಸುರಕ್ಷಾ'
D
'ಗಜರಾಜ ಕವಚ'
ವಿವರಣೆ / Explanation:
ಪ್ರಶ್ನೆ 9 / Question 9
1 Mark
2022ರ ಪ್ರೊ.ಕಬಡ್ಡಿಯ ಚಾಂಪಿಯನ್ ತಂಡ ಯಾವುದು ?
A
ದಬಾಂಗ್ಡೆಲ್ಲಿ
B
ಬೆಂಗಳೂರು ಬುಲ್ಸ್
C
ಬಂಗಾಳ ವಾರಿಯರ್ಸ್
D
ಜೈಪುರ್ ಪಿಂಕ್ ಪ್ಯಾಂಥರ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪಾಕಿಸ್ತಾನ ಮ್ಯಾಟ್ ಅಫ್ಘಾನಿಸ್ತಾನ ನಡುವಿನ ಗಡಿರೇಖೆ ಯಾವುದು ?
A
ಮ್ಯಾಕ್ ಮೋಹನ್ ರೇಖೆ
B
ಮ್ಯಾಗಿನಟ್ ರೇಖೆ
C
ರಾಡ್ಕ್ಲಿಫ್ ರೇಖೆ
D
ಡ್ಯುರಾಂಡ್ ರೇಖೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers