Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 31-10-2023
31 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಷ್ಟ್ರೀಯ ಏಕತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಅಕ್ಟೋಬರ್ 31
B
ಅಕ್ಟೋಬರ್ 21
C
ಅಕ್ಟೋಬರ್ 18
D
ಅಕ್ಟೋಬರ್ 20
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಕೆಳಗಿನ ಯಾರ ಜನ್ಮದಿನವನ್ನು ಪ್ರತಿ ವರ್ಷ ರಾಷ್ಟ್ರೀಯ ಏಕಾಂತ ದಿನವನ್ನಾಗಿ ಆಚರಿಸಲಾಗುತ್ತದೆ ?
A
ಜವಾಹರ್ ಲಾಲ್ ನೆಹರು
B
ಎಪಿಜೆ ಅಬ್ದುಲ್ ಕಲಾಂ
C
ಸ್ವಾಮಿ ವಿವೇಕಾನಂದ
D
ಸರ್ದಾರ್ ವಲ್ಲಭಭಾಯಿ ಪಟೇಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 18,000 ರನ್ ಪೂರೈಸಿದ ಐದನೇ ಭಾರತೀಯ ಬ್ಯಾಟ್ಸ್ಮನ್ ಯಾರು?
A
ವಿರಾಟ್ ಕೊಹ್ಲಿ
B
ರೋಹಿತ್ ಶರ್ಮಾ
C
ಕೆ ಎಲ್ ರಾಹುಲ್
D
ಹಾರ್ದಿಕ್ ಪಾಂಡ್ಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹೊಸ ರೀತಿಯ ಕೃತಕ ಬುದ್ಧಿಮತ್ತೆಯನ್ನು (AI) ಪರೀಕ್ಷಿಸಲು, ಮೌಲ್ಯಮಾಪನ ಮಾಡಲು ಯಾವ ದೇಶ ವಿಶ್ವದ ಮೊದಲ AI ಸುರಕ್ಷತಾ ಸಂಸ್ಥೆಯನ್ನು ಸ್ಥಾಪಿಸಲು ಸಿದ್ಧವಾಗಿದೆ ?
A
ಇಂಗ್ಲೆಂಡ್
B
ಚೀನಾ
C
ಬ್ರಿಟನ್
D
ಜಪಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಲೋಕೋಪಕಾರ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಾಗಿ __________ಅವರಿಗೆ 2023 ರ USISPF ಗ್ಲೋಬಲ್ ಲೀಡರ್ ಶಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
A
ನಿಂತ ಅಂಬಾನಿ
B
ಸುಧಾ ಮೂರ್ತಿ
C
ಸಾಲುಮರದ ತಿಮ್ಮಕ್ಕ
D
ಗೌರಿ ಶಾರುಖ್ ಖಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ವಿಶ್ವ ಸ್ಟ್ರೋಕ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಅಕ್ಟೋಬರ್ 29
B
ಅಕ್ಟೋಬರ್ 31
C
ಅಕ್ಟೋಬರ್ 30
D
ಅಕ್ಟೋಬರ್ 25
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರು "124 PM-Shri" ಶಾಲೆಗಳನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಿದ್ದಾರೆ.?
A
ತಮಿಳನಾಡು
B
ಹರಿಯಾಣ
C
ಮಹಾರಾಷ್ಟ್ರ
D
ಆಂಧ್ರಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಆನ್ಲೈನ್ ಪ್ಲಾಟ್ ಫಾರ್ಮ್ "ಸ್ವಯಂಪೂರ್ಣ ಇ-ಬಜಾರ್” ಅನ್ನು ಪ್ರಾರಂಭಿಸಿದೆ?
A
ಒಡಿಶಾ
B
ಬಿಹಾರ್
C
ಕೇರಳ
D
ಗೋವಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಐಫೋನ್ ತಯಾರಕ ವಿಸ್ಟ್ರಾನ್ ತನ್ನ ಭಾರತದ ಘಟಕವನ್ನು ಯಾವ ಭಾರತೀಯ ಕಂಪನಿಗೆ ಮಾರಾಟ ಮಾಡಲು ಅನುಮೋದಿಸಿದೆ?
A
ರಿಲಯನ್ಸ್ ಇಂಡಸ್ಟ್ರೀಸ್
B
ಟಾಟಾ ಇಲೆಕ್ಟ್ರಾನಿಕ್ಸ್
C
ಗೋದ್ರೇಜ್ ಮತ್ತು ಬಾಯ್ಸ್ ಮ್ಯಾನುಫ್ಯಾಕ್ಚರಿಂಗ್
D
ವಿಡಿಯೋಕಾನ್ ಇಂಡಸ್ಟ್ರೀಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2023-24ರ ಪ್ರಮುಖ ಖಾರಿಫ್ ಬೆಳೆಗಳ ಆರಂಭಿಕ ಮುಂಗಡ ಅಂದಾಜಿನ ಪ್ರಕಾರ, ಯಾವ ಪ್ರಮುಖ ಬೆಳೆ ಉತ್ಪಾದನೆಯಲ್ಲಿ ಕುಸಿತವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ?
A
ಗೋಧಿ
B
ಮೂಂಗ್
C
ಅಕ್ಕಿ
D
ಟರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers