Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 01-11-2023
01 ನವೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಎಷ್ಟು ಜನ ಸಾಧಕರಿಗೆ ನೀಡಿ ಗೌರವಿಸಲಾಯಿತು ?
A
65
B
53
C
38
D
68
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಾಂಖೆಡೆ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಕ್ರಿಕೆಟ್ ಆಟಗಾರ __________________ ಅವರ ಜೀವನಗಾಥೆಯನ್ನು ಸಾರುವ ಪ್ರತಿಮೆಯನ್ನು ನವೆಂಬರ್ 1 ರಂದು ಲೋಕಾರ್ಪಣೆ ಮಾಡಲಾಯಿತು.
A
M. S. ಧೋನಿ
B
ವಿರಾಟ್ ಕೊಹ್ಲಿ
C
ಸಚಿನ್ ತೆಂಡೂಲ್ಕರ್
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ಯಾರಿಸ್ನಲ್ಲಿ ಅಕ್ಟೋಬರ್ 30 ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ 2023 ರ ಪುರುಷ 'ಬ್ಯಾಲನ್ ಡಿ ಓರ್' ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಯಿತು ?
A
ಸುನಿಲ್ ಛೆಟ್ರಿ
B
ಪೀಲೆ
C
ಲಿಯೋನೆಲ್ ಮೆಸ್ಸಿ
D
ಕ್ರಿಸ್ಟಿಯಾನೊ ರೊನಾಲ್ಡೊ
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ವಿಜಿಲೆನ್ಸ್ ಅವೇರ್ನೆಸ್ ವೀಕ್ 2023' ಥೀಮ್ ಏನು?
A
ಸಮಗ್ರತೆ ಮತ್ತು ನೈತಿಕತೆ
B
ಭ್ರಷ್ಟಾಚಾರಕ್ಕೆ ಇಲ್ಲ ಎಂದು ಹೇಳಿ, ರಾಷ್ಟ್ರಕ್ಕೆ ಬದ್ಧರಾಗಿರಿ
C
ಜಾಗರೂಕರಾಗಿರಿ; ಪ್ರಾಮಾಣಿಕವಾಗಿರಿ
D
ಮಾಹಿತಿಯು ಶಕ್ತಿಯಾಗಿದೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಎರಡನೇ G20-ಮುಖ್ಯ ವೈಜ್ಞಾನಿಕ ಸಲಹೆಗಾರರ ದುಂಡುಮೇಜಿನ ಸಭೆಯು 28ನೇ ಆಗಸ್ಟ್ 2023 ರಂದು ____ ನಲ್ಲಿ ಪ್ರಾರಂಭವಾಯಿತು.
A
ಗುಜರಾತ್
B
ಪಂಜಾಬ್
C
ಉತ್ತರ ಪ್ರದೇಶ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ಯಾರಿಸ್ನಲ್ಲಿ ಅಕ್ಟೋಬರ್ 30 ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ 2023 ರ ಮಹಿಳಾ 'ಬ್ಯಾಲನ್ ಡಿ ಓರ್' ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಯಿತು ?
A
ಅಲೆಕ್ಸಿಯಾ ಪುಟೆಲ್ಲಾಸ್
B
ಸ್ಯಾಮ್ ಕೆರ್
C
ಐತಾನಾ ಬೊನ್ಮತಿ
D
ಜೆನ್ನಿಫರ್ ಹೆರ್ಮೊಸೊ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭಾರತದ ಯಾವ ರಾಜ್ಯ ಸರಕಾರವು ತನ್ನ ಎಲ್ಲಾ ಜಿಲ್ಲೆಗಳಲ್ಲಿ ಹಾಲ್ಮಾರ್ಕಿಂಗ್ ಕೇಂದ್ರವನ್ನು ಉದ್ಘಾಟಿಸಿದೆ?
A
ಬಿಹಾರ್
B
ಪಂಜಾಬ್
C
ಕೇರಳ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವವಿಖ್ಯಾತ ದಸರಾ ಮಹೋತ್ಸವ 2023ರ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆ ಯಾವುದು?
A
ಧಾರವಾಡ
B
ಕೊಡಗು
C
ಚಿಕ್ಕಮಗಳೂರು
D
ಮೈಸೂರು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಚೀನಾದ ಸಂಶೋಧನಾ ನೌಕೆ ಶಿಯಾನ್ 6 ಶ್ರೀಲಂಕಾದ ಕರಾವಳಿಯಲ್ಲಿ_____________ರೀತಿಯ ಸಂಶೋಧನೆ ನಡೆಸಲು ನಿರ್ಧರಿಸಲಾಗಿದೆ?
A
ಜಿಯೋಫಿಸಿಕಲ್ ಅನ್ವೇಷಣೆ
B
ಸಾಗರ ವೈಜ್ಞಾನಿಕ ಸಂಶೋಧನೆ
C
ಸಾಗರಶಾಸ್ತ್ರ ಸಂಶೋಧನೆ
D
ಭೂವೈಜ್ಞಾನಿಕ ಸಂಶೋಧನೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಿದ ಭಾರತದ ಮೊದಲ ವ್ಯೆಕ್ತಿ ಯಾರು ?
A
ಬಿ.ಸಾಯಿಪ್ರಣೀತ
B
ಲಕ್ಷ್ಯಸೇನ
C
ಪ್ರಕಾಶ ಪಡುಕೋಣೆ
D
ಕಿದಂಬಿ ಶ್ರೀಕಾಂತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers