Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 02-11-2023
02 ನವೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಲೇಖಕಿ ನಂದಿನಿ ದಾಸ್ ಅವರು 2023ರ 'ಬ್ರಿಟಿಷ್ ಅಕಾಡೆಮಿ ಬುಕ್' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಯಾವ ದೇಶದ ಲೇಖಕಿಯಾಗಿದ್ದಾರೆ ?
A
ಪಾಕಿಸ್ತಾನ
B
ಆಸ್ಟ್ರೇಲಿಯಾ
C
ಭಾರತ
D
ಬ್ರಿಟನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಕೌಂಟರ್ ಪಾಯಿಂಟ್ ಸಂಸ್ಥೆ ವರದಿಯ ಪ್ರಕಾರ ಭಾರತದ ಸ್ಮಾರ್ಟ್ ಫೋನ ಮಾರುಕಟ್ಟೆಯಲ್ಲಿ ______________ ಗೆ ಮೊದಲ ಸ್ಥಾನ ದೊರಕಿದೆ ?
A
Oppo
B
Apple
C
vivo
D
samsung
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತೀಯ ಪಾರ್ಸ್ ಪೋರ್ಟ್ ಹೊಂದಿರುವ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶಕ್ಕೆ ಯಾವ ದೇಶದ ಸರಕಾರವು ಭಾರತೀಯರಿಗೆ ವೀಸಾ ಮುಕ್ತವಾಗಿ ಪ್ರವೇಶಿಸಲು ಅನುಮತಿ ನೀಡಿದೆ.
A
ಸಿಂಗಪುರ್
B
ಥೈಲ್ಯಾಂಡ್
C
ಅಮೇರಿಕ
D
ಜಪಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ದೇಶವು ವಿಶ್ವದ ಮೊದಲ ಪ್ರಯಾಣಿಕರನ್ನು ಹೊತ್ತೊಯ್ಯುವ ಫ್ಲೈಯಿಂಗ್ ಟ್ಯಾಕ್ಸಿ "Ehang's EH216-S" ಅನ್ನು ಅನುಮೋದಿಸುತ್ತದೆ?
A
ಅಮೇರಿಕ
B
ಚೀನಾ
C
ಜಪಾನ
D
ಭಾರತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪೋರ್ಚುಗಲ್ ದೇಶದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಫುಟ್ ಬಾಲ್
B
ಕ್ರಿಕೆಟ್
C
ಟೆನಿಸ್
D
ಹಾಕಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಾತಾವರಣದಲ್ಲಿರುವ ತೇವಾಂಶವನ್ನು ಅಳೆಯಲು ಬಳಸಲಾಗುವ ಉಪಕರಣ ಯಾವುದು ?
A
ಬ್ಯಾರೋಮೀಟರ್
B
ಅನಿಮೋ ಮೀಟರ್
C
ಹೈಗ್ರೋ ಮೀಟರ್
D
ಕ್ರೋನೊಮೀಟರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವುಗಳಲ್ಲಿ ಆಂದ್ರಪ್ರದೇಶದ ಅತಿ ಎತ್ತರದ ಶಿಖರ ಯಾವುದು ?
A
ಅನೈಮುಡಿ
B
ಜಿಂದಘಡ್
C
ಗುರುಶಿಕರ
D
ಆರ್ಮಕೊಂಡ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಫೋನ್ ಪೇ ಪ್ರೈವೇಟ್ ಲಿಮಿಟೆಡ್ ಪ್ರಧಾನ ಕಚೇರಿಯು ಈ ಕೆಳಗಿನ ಯಾವ ಸ್ಥಳದಲ್ಲಿ ಇದೆ ?
A
ನೋಯ್ಡಾ
B
ಮುಂಬೈ
C
ಬೆಂಗಳೂರು
D
ಗುರುಗ್ರಾಮ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಯಾವ ಕ್ರೀಡಾಂಗಣದಲ್ಲಿ ಶ್ರೇಷ್ಠ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು?
A
ಅರುಣ್ ಜೇಟ್ಲಿ ಕ್ರೀಡಾಂಗಣ
B
ವಾಂಖೆಡೆ ಕ್ರೀಡಾಂಗಣ
C
ಬ್ರಬೋರ್ನ್ ಕ್ರೀಡಾಂಗಣ
D
ಈಡನ್ ಗಾರ್ಡನ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತದಲ್ಲಿನ ಯಾವ ನಗರವನ್ನು ಸಾಹಿತ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ ಯುನೆಸ್ಕೋ ಸೃಜನಶೀಲ ನಗರಗಳ ಪಟ್ಟಿಗೆ ಸೇರಿಸಲಾಗಿದೆ?
A
ಗ್ವಾಲಿಯರ್
B
ಮುಂಬೈ
C
ಕೋಝಿಕ್ಕೋಡ್
D
ಕೋಲ್ಕತ್ತಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers