Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 30-10-2023
30 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಯಾವ ಕ್ರಿಕೆಟ್ ಆಟಗಾರನನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ದ ನೂತನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ?
A
ವಿರಾಟ್ ಕೊಹ್ಲಿ
B
ಸಚಿನ್ ತೆಂಡೂಲ್ಕರ್
C
ಮಹೇಂದ್ರ ಸಿಂಗ್ ಧೋನಿ
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಕ್ರಿಕೆಟ್ ತಂಡ 2023 ರ ಕ್ರಿಕೆಟ್ ವಿಶ್ವಕಪ್ ನಲ್ಲಿ____________ತಂಡದ ವಿರುದ್ಧ 100 ರನ್ ಗಳಿಂದ ಸೋಲಿಸುವ ಮೂಲಕ ಸತತ ಆರನೇ ಪಂದ್ಯವನ್ನು ಗೆದ್ದಿದೆ.
A
ಶ್ರೀಲಂಕಾ
B
ಪಾಕಿಸ್ತಾನ
C
ಇಂಗ್ಲೆಂಡ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2023ರಲ್ಲಿ ಭಾರತ ಒಟ್ಟು ಎಷ್ಟು
ಪದಕಗಳನ್ನು ಗೆದ್ದುಕೊಂಡಿದೆ ?
A
121
B
111
C
110
D
100
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಲೇಷ್ಯಾದ ನೂತನ ರಾಜನಾಗಿ ಯಾರು ಆಯ್ಕೆಯಾಗಿದ್ದಾರೆ?
A
ಸೆಲಂಗೊರ್ ಸುಲ್ತಾನ
B
ಕೆಲಂತನ ಸುಲ್ತಾನ
C
ಸುಲ್ತಾನ ಅಬ್ದುಲ್ಲಾ ಸುಲ್ತಾನ ಅಹಮದ್ ಶಾ
D
ಸುಲ್ತಾನ್ ಇಬ್ರಾಹಿಂ ಇಸ್ಕಂದರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಬಿಡುಗಡೆಯಾದ ಕ್ಯೂಎಸ್ ಗ್ಲೋಬಲ್ ರ್ಯಾಂಕಿಂಗ್ ಪಟ್ಟಿಯಲ್ಲಿ ವಿಶ್ವದ 350 ಬಿ-ಸ್ಕೂಲ್ಗಳ ಪೈಕಿ ಭಾರತದ ಎಷ್ಟು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದುಕೊಂಡಿವೆ.
A
12
B
15
C
14
D
11
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಸುದ್ದಿಯಲ್ಲಿರುವ ಜನರಲ್ ಎಲೆಕ್ಟ್ರಿಕ ಏರೋಸ್ಪೇಸ್ ಕಂಪನಿ ಯಾವ ದೇಶದ್ದು ?
A
ಇಸ್ರೇಲ್
B
ಅಮೇರಿಕ
C
ಜಪಾನ
D
ನೆದರ್ಲ್ಯಾಂಡ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಮೂಲದ ಥರ್ಮನ್ ಷಣ್ಮುಗರತ್ನಂ ಇತ್ತೀಚಿಗೆ ಯಾವ ದೇಶದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ?
A
ಸಿಂಗಾಪುರ
B
ಕಾಂಬೋಡಿಯಾ
C
ಫಿಜಿ
D
ಮಾರಿಷಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಎಂಟು ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ ಯಾವ ದೇಶದ ನ್ಯಾಯಾಲಯವು ಮರಣದಂಡನೆ ವಿಧಿಸಿದೆ?
A
ಯುಎಇ
B
ಕತಾರ್
C
ಸೌದಿ ಅರೇಬಿಯಾ
D
ಇರಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2023 ರ ಕ್ಯೂಎಸ್ ಗ್ಲೋಬಲ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಸಂಸ್ಥೆ ಐಐಎಂ-ಬೆಂಗಳೂರು ಎಷ್ಟನೇ ಸ್ಥಾನ ಪಡೆದುಕೊಂಡಿವೆ?
A
45
B
54
C
84
D
48
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಇಂಡಿಯಾ ಮೊಬೈಲ್ ಕಾಂಗ್ರೆಸ್ನ ಎಷ್ಟನೇ ನೇ ಆವೃತ್ತಿಯನ್ನು ನವದೆಹಲಿಯಲ್ಲಿ ಆಯೋಜಿಸಿದೆ?
A
7ನೇ
B
6ನೇ
C
8ನೇ
D
3ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers