Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 25-10-2023
25 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶೈಕ್ಷಣಿಕ ತಂತ್ರಜ್ಞಾನ ಕಂಪನಿ ಬೈಜೂಸ್ ನ ಪ್ರಸ್ತುತ ಅಧ್ಯಕ್ಷರು ಯಾರು?
A
ನಿತಿನ್ ಗೋಲಾನಿ
B
ಅಜಯ್ ಗೋಯೆಲ್
C
ಡೇನಿಯಲ್ ನೊಬೊವಾ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸುದ್ದಿಯಲ್ಲಿ ಕಂಡುಬರುವ ‘ಅನುಭವ ಪೋರ್ಟಲ್’ ಯಾವ ಕೇಂದ್ರ ಸಚಿವಾಲಯಕ್ಕೆ ಸಂಬಂಧಿಸಿದೆ?
A
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ
B
ಹಣಕಾಸು ಸಚಿವಾಲಯ
C
MSME ಸಚಿವಾಲಯ
D
ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
‘ಪೇಂಟ್ ಬ್ರಷ್ ಸ್ವಿಫ್ಟ್’ ಇದು ಯಾವ ಅಪರೂಪದ ಜಾತಿಯ ಹೆಸರು?
A
ಹಾವು
B
ಚಿಟ್ಟೆ
C
ಕಪ್ಪೆ
D
ಚೇಳು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ICMR) ಇತ್ತೀಚಿಗೆ ಯಾವ ರಾಜ್ಯದ ಬಾವಲಿಗಳಲ್ಲಿ ನಿಪಾ ವೈರಸ್ ಇರುವುದನ್ನು ಪತ್ತೆಹಚ್ಚಿದೆ.
A
ಒಡಿಶಾ
B
ಪಂಜಾಬ್
C
ಸಿಕ್ಕಿಂ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿನ ವರದಿಯ ಪ್ರಕಾರ ಭಾರತ 2030ರ ವೇಳೆಗೆ ಯಾವ ದೇಶವನ್ನು ಹಿಂದಿಕ್ಕಿ ಏಷ್ಯಾದ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.
A
ಜರ್ಮನಿ
B
ಫ್ರಾನ್ಸ್
C
ಜಪಾನ
D
ಯುಕೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನ ಯಾವ ಹೈಕೋರ್ಟ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ನ್ಯಾಯವ್ಯಾಪ್ತಿಯನ್ನು ಹೊಂದಿದೆ___
A
ಕಲ್ಕತ್ತಾ
B
ಆಂಧ್ರಪ್ರದೇಶ
C
ಒಡಿಶಾ
D
ಮದ್ರಾಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಸ್ತುತ ಇಸ್ರೇಲ್ ಪ್ರಧಾನಿ ಯಾರು ?
A
ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ
B
ಬೆಂಜಮಿನ್ ನೆತನ್ಯಾಹು
C
ಡೆನಿಸ್ ಶ್ಮಿಹಾಲ್
D
ಅಲೆಕ್ಸಾಂಡರ್ ಡಿ ಕ್ರೂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
54 ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) 2023 ರ ಆರಂಭಿಕ ಚಲನಚಿತ್ರವಾಗಿ ಯಾವ ಚಲನಚಿತ್ರವನ್ನು ಆಯ್ಕೆ ಮಾಡಲಾಗಿದೆ?
A
ಅರ್ಧಾಂಗಿನಿ
B
ಕಾಂತಾರ
C
ಆಟ್ಟಂ
D
ಧೈ ಆಖರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಗಾಜಾ ಸಂಘರ್ಷದ ಕುರಿತು ಇತ್ತೀಚೆಗೆ ಶಾಂತಿ ಶೃಂಗಸಭೆ ಯಾವ ದೇಶದಲ್ಲಿ ನಡೆಯಿತು?
A
ಇಸ್ರೇಲ್
B
ರಷ್ಯಾ
C
ಲಿಬಿಯಾ
D
ಈಜಿಪ್ಟ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊತ್ತಿದ್ದು, ಈ ಮೂಲಕ ಸತತ ______________ನೇ ಬಾರಿ ಅಂಬಾರಿ ಹೊತ್ತ ಹಿರಿಮೆಗೆ ಪಾತ್ರನಾಗಿದ್ದಾನೆ ?
A
4ನೇ
B
3ನೇ
C
2ನೇ
D
1ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers