Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 26-10-2023
26 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ದೇಶವು 'ಅರಣ್ಯ ಬೆಂಕಿ ಮತ್ತು ಪ್ರಮಾಣೀಕರಣ' ಕುರಿತು ಯುಎನ್ ಫೋರಂ ಅನ್ನು ಆಯೋಜಿಸುತ್ತಿದೆ?
A
ಬ್ರೆಜಿಲ್
B
ಫ್ರಾನ್ಸ್
C
ದಕ್ಷಿಣ ಆಫ್ರಿಕಾ
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ವರ್ಷ(2023) ದಸರಾದಲ್ಲಿ ಒಟ್ಟು ಎಷ್ಟು ಸ್ತಬ್ದ ಚಿತ್ರಗಳ ಪ್ರದರ್ಶನವನ್ನು ಮಾಡಲಾಗಿತ್ತು ?
A
45
B
41
C
49
D
48
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತ, ಚೀನಾ ಹಾಗೂ ರಷ್ಯಾ ಸೇರಿದಂತೆ ಏಳು ದೇಶಗಳ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡುವ ನೀತಿಗೆ ಯಾವ ದೇಶದ ಕ್ಯಾಬಿನೆಟ್ ಅನುಮೋದನೆ ನೀಡಿದೆ ?
A
ಶ್ರೀಲಂಕಾ
B
ಅಮೇರಿಕ
C
ಸಿಂಗಾಪುರ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಮತ್ತು _________________ ಸೇನೆಗಳು "ಎಕ್ಸರ್ಸೈಸ್ ಹರಿಮೌ ಶಕ್ತಿ 2023" ಎಂದು ಕರೆಯಲ್ಪಡುವ ಜಂಟಿ ದ್ವಿಪಕ್ಷೀಯ ತರಬೇತಿ ವ್ಯಾಯಾಮವನ್ನು ಪ್ರಾರಂಭಿಸಿವೆ.
A
ರಷ್ಯಾ
B
ಅಮೇರಿಕ
C
ಮಲೇಷಿಯಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023 ರಲ್ಲಿ ಭವಿಷ್ಯದ ಹೂಡಿಕೆ ಉಪಕ್ರಮದ (FII) 7 ನೇ ಆವೃತ್ತಿಯನ್ನು ಯಾವ ದೇಶವು ಆಯೋಜಿಸಿದೆ?
A
USA
B
UK
C
ಸೌದಿ ಅರೇಬಿಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಸ್ಟಾರ್ಟ್ಅಪ್ ಹೆನ್ರಿ ಹಾರ್ವಿನ್ ಎಜುಕೇಶನ್ (HHE) ತನ್ನ ನೂತನ ಬ್ರಾಂಡ್ ಅಂಬಾಸಿಡರ್ ಎಂದು ಯಾರನ್ನು ಘೋಷಿಸಿತು?
A
ರಸ್ಕಿನ್ ಬಾಂಡ್
B
ಅರವಿಂದ ಅಡಿಗ
C
ಚೇತನ್ ಭಗತ್
D
ಅರುಂಧತಿ ರಾಯ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೇಂದ್ರ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಆಗಿ ಚುನಾವಣಾ ಆಯೋಗ ಯಾರನ್ನು ನೇಮಕ ಮಾಡಿದೆ.
A
ಸಿದ್ಧಾರ್ಥ್ ಮಲ್ಹೋತ್ರಾ
B
ರಾಜ್ಕುಮಾರ್ ರಾವ್
C
ಎಂ ಸಿ ಮೇರಿ ಕೋಮ್
D
ವರುಣ್ ಧವನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2023 ರ ಈ ಹಣಕಾಸು ವರ್ಷದಲ್ಲಿ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಯಾವ ದೇಶದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ.
A
ಜಪಾನ
B
ನೇಪಾಳ
C
ಉಕ್ರೇನ್
D
ಭಾರತ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಸಂಸ್ಥೆಯು ಭಾರತ್ ರಾಷ್ಟ್ರೀಯ ಸೈಬರ್ ಭದ್ರತಾ ವ್ಯಾಯಾಮ (NCX) 2023 ಅನ್ನು ಆಯೋಜಿಸಿದೆ?
A
NASSCOM
B
ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ
C
NITI ಆಯೋಗ್
D
ರಾಷ್ಟ್ರೀಯ ಮಾಹಿತಿ ಕೇಂದ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2023ರ ನಡ ಹಬ್ಬ ದಸರಾ __________ನೇ ಆಚರಣೆಯಾಗಿದೆ ?
A
414
B
424
C
441
D
451
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers