ಪ್ರತಿ ವರ್ಷ ವಿಶ್ವಸಂಸ್ಥೆಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರಸ್ತುತ ಅರ್ಮೇನಿಯಾದ ಅಧ್ಯಕ್ಷರು ಯಾರು ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಡೇನಿಯಲ್ ನೊಬೊವಾ ಅವರನ್ನು ಯಾವ ದೇಶದ ನೂತನ ಅಧ್ಯಕ್ಷರಾಗಿ ಘೋಷಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ಆಸಿಯಾನ್ ಮತ್ತು ಪೂರ್ವ ಏಷ್ಯಾದ ರಾಯಭಾರಿಗಳ ಪ್ರಾದೇಶಿಕ ಸಮ್ಮೇಳನ _______________ದೇಶದಲ್ಲಿ ನಡೆಯಿತು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಪ್ಯಾರಿಸ್ ನಲ್ಲಿ ಬಿಡುಗಡೆ ಮಾಡಲಾದ ಇಂಟರ್ನ್ಯಾಷನಲ್ ಮೈಗ್ರೇಶನ್ ಔಟ್ ಲುಕ್ ಎಂಬ ಓಇಸಿಡಿ ವರದಿ-2023ರ ಪ್ರಕಾರ ದೇಶಗಳಿಗೆ ವಲಸೆ ಹೋದವರ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ತಾನದಲ್ಲಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿನ ವರದಿಯ ಪ್ರಕಾರ ವಿದೇಶಿ ಪೌರತ್ವ ಪಡೆಯುವಲ್ಲಿ ಯಾವ ದೇಶ ಮೊದಲ ಸ್ಥಾನದಲ್ಲಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ರಾಗಿ ಬಳಕೆಯನ್ನು ಉತ್ತೇಜಿಸಲು ಯಾವ ರಾಜ್ಯ ಸರ್ಕಾರವು ಅಕ್ಟೋಬರ್ 27 ರಿಂದ 29 ರವರೆಗೆ ರಾಜ್ಯದ ರಾಜಧಾನಿಯಲ್ಲಿ 'ಶ್ರೀ ಅನ್ನ ಮಹೋತ್ಸವ'ವನ್ನು ಆಯೋಜಿಸಲಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಚಿಲ್ಕಾ ಸರೋವರ ಈ ಕೆಳಗಿನ ಯಾವ ಎರಡು ನದಿಗಳ ನಡುವೆ ಕಂಡು ಬರುತ್ತದೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
2023 ರಲ್ಲಿ ಪ್ರಕಟಿಸಲಾದ ಜಾಗತಿಕ ರಿಮೋಟ್ ವರ್ಕ್ ಇಂಡೆಕ್ಸ್ (GRWI 2023) ನಲ್ಲಿ , 108 ದೇಶಗಳ ರಿಮೋಟ್ ವರ್ಕ್ ಮತ್ತು ವರ್ಕ್ ಫ್ರಮ್ ಹೋಮ್ ಪಟ್ಟಿಯಲ್ಲಿ ಭಾರತವನ್ನು ಎಷ್ಟನೇ ಸ್ಥಾನದಲ್ಲಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಮೆಕ್ಕೆಜೋಳ ಕೃಷಿಯನ್ನು ಉತ್ತೇಜಿಸಲು ಯಾವ ರಾಜ್ಯ ಸರ್ಕಾರವು "ಮುಖ್ಯಮಂತ್ರಿ ಮಕಾ ಮಿಷನ್" ಅನ್ನು ಪ್ರಾರಂಭಿಸಿದೆ?