Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 23-10-2023
23 ಅಕ್ಟೋಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸೌರವ್ಯೂಹದಲ್ಲಿ ಅತ್ಯಂತ ಬಿಸಿಯಾದ ಗ್ರಹ ಯಾವುದು ?
A
ಮಂಗಳ
B
ಶನಿ
C
ಬುಧ
D
ಶುಕ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಅರೇಬಿ ಸಮುದ್ರದಲ್ಲಿ ರೂಪಗೊಂಡ ಚಂಡಮಾರುತಕ್ಕೆ ತೇಜ್ ಎಂಬ ಹೆಸರನ್ನು ಯಾವ ದೇಶವು ನೀಡಿದೆ?
A
ಭಾರತ
B
ಬಾಂಗ್ಲಾದೇಶ
C
ಬಾಂಗ್ಲಾದೇಶ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ಹಿಂದ್ ಸ್ವರಾಜ್' ಪುಸ್ತಕದ ಲೇಖಕರು ಯಾರು?
A
ಮಹಾತ್ಮಾ ಗಾಂಧಿ
B
ಬಿ.ಆರ್. ಅಂಬೇಡ್ಕರ್
C
ಸರ್ ಎಂ ವಿಶ್ವೇಶ್ವರಯ್ಯ
D
ಕುವೆಂಪು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಬಂಗಾಳಕೊಲ್ಲಿಯಲ್ಲಿ ರೂಪಗೊಂಡ ಚಂಡಮಾರುತಕ್ಕೆ ಹಮೂನ್ ಎಂದು ಹೆಸರನ್ನು ಯಾವ ದೇಶವು ನೀಡಿದೆ?
A
ಇರಾಕ್
B
ಇರಾನ್
C
ರಷ್ಯಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2023ರ ನಾಲ್ಕನೇ ಏಷ್ಯನ್ ಪ್ಯಾರಾ ಗೇಮ್ಸ್ ಯಾವ ನಗರದಲ್ಲಿ ನಡೆಯುತ್ತಿದೆ ?
A
ಹ್ಯಾಂಗ್ಝೌ, ಚೀನಾ
B
ಬೀಜಿಂಗ್, ಚೀನಾ
C
ನವದೆಹಲಿ, ಭಾರತ
D
ಟೋಕಿಯೋ, ಜಪಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತದಲ್ಲಿರುವ ತನ್ನ ರಾಯಭಾರಿ ಕಚೇರಿಯನ್ನು ಯಾವ ದೇಶ ಮುಚ್ಚಿದೆ ?
A
ಕೆನಡಾ
B
ಮೆಕ್ಸಿಕೋ
C
ಕ್ಯೂಬಾ
D
ಗ್ರೆನಡಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಮೊದಲ ಮಾನವ ಬಾಹ್ಯಾಕಾಶ ಗಗನ ಯಾನದ ಮೊದಲ ಹಂತದ ಪರೀಕ್ಷೆಯನ್ನು ಯಾವ ಸಂಸ್ಥೆ ಯಶಸ್ವಿಯಾಗಿ ನಡೆಸಿತು?
A
ರೋಸ್ಕೊಸ್ಮೊಸ್
B
ಇಎಸ್ಎ
C
ಇಸ್ರೋ
D
ನಾಸಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯ ಸರಕಾರವು ರಾಜ್ಯ ಸರ್ಕಾರಿ ನೌಕರರಿಗೆ ಶೇ 3.75 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿದೆ ?
A
ಪಂಜಾಬ
B
ಕರ್ನಾಟಕ
C
ಬಿಹಾರ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ರಿಷಿ ಸುನಕ್ ಯಾವ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ ?
A
ಜಪಾನ್
B
ಅಮೇರಿಕ
C
ಬ್ರಿಟನ್
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮೊಬೈಲ್ ತಯಾರಿಕೆಯಲ್ಲಿ ಭಾರತ ಜಾಗತಿಕವಾಗಿ ಎಷ್ಟನೇ ಸ್ಥಾನದಲ್ಲಿದೆ ?
A
3ನೇ
B
4ನೇ
C
1ನೇ
D
2ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers