Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 08-07-2020
09 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇದೆ ಜುಲೈ 10 ರಂದು ರಾಜ್ಯ ಸರ್ಕಾರ ಆಯೋಜಿಸಿದ ವರ್ಚುವಲ್ ಉದ್ಯೋಗ ಮೇಳದ ವಿಶೇಷವೇನು ?
A
ರಾಜ್ಯದಲ್ಲಿ ಮೊದಲ ಪ್ರಯೋಗ
B
1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
C
50 ಲಕ್ಷಕ್ಕೂ ಅಧಿಕ ಜನರು ಬಾಗಿ
D
ದೇಶದಲ್ಲೇ ಮೊದಲ ಪ್ರಯೋಗ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಪ್ರಕಟಗೊಂಡ ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕತೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ದೊರೆತಿದೆ.
A
30
B
32
C
34
D
36
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೊಡಗು ಜಿಲ್ಲೆಯಲ್ಲಿ ಹೊಸ ತಾಲ್ಲೂಕು ಸೇರ್ಪಡೆಗೆ ಅನುಮೋದನೆ ನೀಡಲಾಗಿದ್ದು, ಯಾವ ನಗರ ನೂತನ ತಾಲ್ಲೂಕು ಕೇಂದ್ರವಾಗಲಿದೆ.
A
ಪೊನ್ನಂಪೇಟೆ
B
ಸೋಮವಾರಪೇಟೆ
C
ವಿರಾಜಪೇಟೆ
D
ಸಿದ್ದಾಪುರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಂಗಳ ಗ್ರಹದ ಮೇಲೆ ಬೃಹತ ಮಂಜುಗಡ್ಡೆ ಕುಳಿ ಇರುವುದಾಗಿ ಇತ್ತೀಚಿಗೆ ಯಾವ ಸಂಸ್ಥೆಯು ಮಾಹಿತಿ ನೀಡಿದೆ.
A
ISRO
B
European space agency
C
NASA
D
Russian Federal Space Agency
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿ ಜೀವಿಗೋಳ ಧಾಮವನ್ನು ಸ್ಥಾಪಿಸಿದ್ದು ಇಲ್ಲಿ.
A
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
B
ಮಾನಸ
C
ನಂದಾದೇವಿ
D
ನೀಲಗಿರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಾಯು ಮಂಡಲದ ಅತ್ಯಂತ ಕೆಳಪದರ.
A
ಟ್ರೋಪೋಗೋಲ
B
ಅಯಾನುಗೋಲ
C
ಮೆಸೋಗೋಲ
D
ಸ್ತರಗೋಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸ್ಥಳಾಕೃತಿಯ ನಕ್ಷೆಗಳು ಇದರಿಂದ ಸಿದ್ಧಪಡಿಸಲ್ಪಡುತ್ತವೆ.
A
ಭಾರತ ಜನಗಣತಿ
B
ಭಾರತದ ಸಮೀಕ್ಷೆ
C
ಭಾರತದ ಭೂಗರ್ಭ ಸಮೀಕ್ಷೆ
D
ಅರಣ್ಯ ಸಂಶೋಧನಾ ಸಂಸ್ಥೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಜಯ ಕೇಲ್ಕರ್ ಸಮಿತಿ ಭಾರತದಲ್ಲಿ ರಚನೆಯಾದದ್ದು ಇದರ ಸಂಬಂಧಿ
A
ಹಣಕಾಸು ವಲಯ
B
ಪಂಚಾಯತ ರಾಜ್
C
ತೆರಿಗೆ ಸುಧಾರಣೆ
D
ಸಾರ್ವಜನಿಕ ವಲಯ ಉದ್ದಿಮೆಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಪಂಚದಲ್ಲಿ ಪ್ರಸಿದ್ದವಾದ ಖಜರಾಹೋ ದೇವಾಲಯವನ್ನು ಕಟ್ಟಿಸಿದವರು ಯಾರು ?
A
ಪ್ರತೀಹಾರರು
B
ಪುಷ್ಯಭೂತಿಗಳು
C
ಪಾಂಡ್ಯರು
D
ಚಂದೇಲರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅತಿ ಹೆಚ್ಚಿನ ಜನರನ್ನು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರೂ, ಅವರ ನೈಜ ಕೊಡುಗೆಯು ಸೀಮಂತ ಇಲ್ಲವೇ ಋಣಾತ್ಮಕವಾಗಿದ್ದರೆ ಅದು
A
ಋತುಮಾನ ನಿರುದ್ಯೋಗ
B
ಚಕ್ರೀಯ ನಿರುದ್ಯೋಗ
C
ತಾಂತ್ರಿಕ ನಿರುದ್ಯೋಗ
D
ಮರೆಮಾಚಿದ ನಿರುದ್ಯೋಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers