Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-07-2020
08 ಜುಲೈ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಅರೋಗ್ಯ ಸಂಸ್ಥೆಯ ತಂಡವು ಕೋರೋಣ ವೈರಸ್ ನ ಮೂಲವನ್ನು ಪತ್ತೆ ಹಚ್ಚಲು ಯಾವ ದೇಶಕ್ಕೆ ಭೇಟಿ ನೀಡಲಿದೆ ?
A
ಬ್ರೆಜಿಲ್
B
ಚೀನಾ
C
ರಷ್ಯಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಎರಡನೇ ಅತಿದೊಡ್ಡ ಕ್ರೀಡಾಂಗಣ ಯಾವ ನಗರದಲ್ಲಿ ತೆಲೆಯೆತ್ತಲಿದೆ ?
A
ಜೈಪುರ್
B
ನವದೆಹಲಿ
C
ಬೆಂಗಳೂರು
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದಲ್ಲಿ ಮೂರನೇ ಅತಿದೊಡ್ಡ ಕ್ರೀಡಾಂಗಣ ಯಾವ ರಾಜ್ಯದಲ್ಲಿದೆ.
A
ಕೇರಳ
B
ತ್ರಿಪುರ
C
ಗುಜರಾತ್
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದಲ್ಲೇ ಅತಿ ದೊಡ್ಡ ಕೋವಿಡ-19 ಆಸ್ಪತ್ರೆಯನ್ನು ಭಾರತದ ಯಾವ ನಗರದಲ್ಲಿ ಸ್ಥಾಪಿಸಲಾಯಿತು ?
A
ಮುಂಬೈ
B
ಕೋಲ್ಕತ್ತಾ
C
ದೆಹಲಿ
D
ಚನೈ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಮಿತ್ ಪಂಗಾಲ್ ಅವರು ಯಾವ ಕ್ರೀಡೆಯಲ್ಲಿ ಭಾಗವಹಿಸಿ ವಿಶ್ವ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ ?
A
ಬಾಕ್ಸಿಂಗ್
B
ಬ್ಯಾಡ್ಮಿಟನ್
C
ಹಾಕಿ
D
ಚೆಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹರಿಯಾಣ ರಾಜ್ಯದಲ್ಲಿ ಖಾಸಗಿ ಉದ್ಯೋಗದಲ್ಲಿ ಸ್ಥಳೀಯರಲ್ಲಿ ಎಷ್ಟು ಶೇಕಡಾ ಮೀಸಲಾತಿ ನೀಡಲು ಮಸೂದೆ ಸಿದ್ದಪಡಿಸಲಾಗಿದೆ ?
A
60%
B
65
C
75%
D
80
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹರಿಯಾಣದ ರಾಜ್ಯದ ಈಗಿನ ಮುಖ್ಯಮಂತ್ರಿ ಯಾರು?
A
ವಿಜಯ ರೂಪಾನಿ
B
ಮನೋಹರ್ ಲಾಕ್ ಖಟ್ಟರ್
C
ನಿತೀಶ್ ಕುಮಾರ್
D
ಜಯ್ ರಾಮ್ ಠಾಕೋರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹರಿಯಾಣದ ಸಂಪುಟ ಸಭೆಯಲ್ಲಿ ದುಶ್ಯಂತ್ ಚೌಟಾಲ ಅವರು ಯಾವ ಸ್ಥಾನವನ್ನು ಹೊಂದಿದ್ದಾರೆ ?
A
ಹಣಕಾಸು ಸಚಿವ
B
ಇಂಧನ ಸಚಿವ
C
ಕೃಷಿ ಸಚಿವ
D
ಉಪ ಮುಖ್ಯಮಂತ್ರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ದೇಹದ ವಿವಿಧ ಭಾಗಗಳಿಂದ ಮೆದುಳು ಗ್ರಹಿಸುವ ಹಾಗೂ ಮೆದುಳಿನಿಂದ ದೇಹದ ಇತರ ಭಾಗಗಳಿಗೆ ಹೋಗುವ ಸಂದೇಶಗಳು ಈ ರೂಪದಲ್ಲಿರುತ್ತವೆ.
A
ರಾಸಾಯನಿಕ ಸಂವೇದನೆಗಳು
B
ಸ್ವಯಂಚಾಲಿತ ಸಂವೇದನೆಗಳು
C
ನರ ಸಂವೇದನೆಗಳು
D
ಯಾಂತ್ರಿಕ ಸಂವೇದನಗಳು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಸ್ಯಕೋಶಗಳಲ್ಲಿ ಈ ಕೆಳಗಿನ ಯಾವುದು ಆಹಾರ ತಯಾರಿಕೆ ಮತ್ತು ಸಂಯೋಜನೆಯ ಜಾಗವಾಗಿದೆ ?
A
ರೈಬೋಸೋಮ್ಸ್
B
ಆರ್.ಎನ್.ಎ
C
ಕ್ಲೋರೋಪ್ಲಾಸ್ಟ್
D
ಮೈಟೊಕಾಂಡ್ರಿಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers